ಮಹಾಕಾಳೇಶ್ವರ ದೇವಸ್ಥಾನದ ಭಸ್ಮ ಆರತಿಯಲ್ಲಿ ಪಾಲ್ಗೊಂಡ ಕ್ರಿಕೆಟಿಗ ಅಕ್ಷರ್ ಪಟೇಲ್
ಮಧ್ಯಪ್ರದೇಶ ಉಜ್ಜಯಿನಿಯ ಬಾಬಾ ಮಹಾಕಾಳೇಶ್ವರ ದೇವಸ್ಥಾನದಲ್ಲಿ ನಡೆದ ಭಸ್ಮ ಆರತಿಯಲ್ಲಿ ಕ್ರಿಕೆಟಿಗರಾದ ಅಕ್ಷರ್ ಪಟೇಲ್ ಮತ್ತು ರವಿ ಬಿಷ್ಣೋಯಿ ಪಾಲ್ಗೊಂಡರು. ಇಬ್ಬರೂ ಕ್ರಿಕೆಟಿಗರು ಪೂಜೆಯ ವೇಳೆ ಭಕ್ತಿಯಲ್ಲಿ ಮಗ್ನರಾದರು. ತಮ್ಮ ಅನುಭವದ ಕುರಿತ ಮಾತನಾಡಿದ ಅಕ್ಷರ್ ಪಟೇಲ್ ಸಂತೋಷ ವ್ಯಕ್ತಪಡಿಸಿದ್ದಾರೆ.Last Updated 26 ನವೆಂಬರ್ 2024, 6:23 IST