ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ICC: ಅಂತರರಾಷ್ಟ್ರೀಯ ಕ್ರಿಕೆಟ್‌ ತಾರೆಯರ ಮುದ್ದಾದ ಮಕ್ಕಳು...

ಲಾಕ್‌ಡೌನ್‌ ಸಮಯದಲ್ಲೂ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯು (ಐಸಿಸಿ) ಅಭಿಮಾನಿಗಳನ್ನು ರಂಜಿಸುತ್ತಿದೆ. ಕ್ರಿಕೆಟ್‌ ತಾರೆಯರ ಮುದ್ದಾದ ಮಕ್ಕಳ ಚಿತ್ರಗಳನ್ನು ಟ್ವೀಟ್‌ ಮಾಡುವ ಮೂಲಕ ಅಭಿಮಾನಿಗಳಿಗೆ ಫುಲ್‌ ಕಿಕ್‌ ಕೊಟ್ಟಿದೆ.
Published : 30 ಏಪ್ರಿಲ್ 2020, 12:52 IST
ಫಾಲೋ ಮಾಡಿ
Comments
ಮಗನೊಂದಿಗೆ ಸೆಹ್ವಾಗ್
ಮಗನೊಂದಿಗೆ ಸೆಹ್ವಾಗ್
ADVERTISEMENT
ಮಕ್ಕಳೊಂದಿಗೆ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್
ಮಕ್ಕಳೊಂದಿಗೆ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್
ಮಗಳೊಂದಿಗೆ ಶ್ರೀಲಂಕಾದ ಜಯವರ್ಧನೆ
ಮಗಳೊಂದಿಗೆ ಶ್ರೀಲಂಕಾದ ಜಯವರ್ಧನೆ
ಮಕ್ಕಳೊಂದಿಗೆ ಸಚಿನ್‌
ಮಕ್ಕಳೊಂದಿಗೆ ಸಚಿನ್‌
ಆಸ್ಟ್ರೇಲಿಯಾದ ಟೀಮ್‌ ಪೈನ್‌ ಮತ್ತು ಪುತ್ರ
ಆಸ್ಟ್ರೇಲಿಯಾದ ಟೀಮ್‌ ಪೈನ್‌ ಮತ್ತು ಪುತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT