ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

crim

ADVERTISEMENT

ಬಾಲಮಂದಿರದ ಪೈಪ್‌ನಿಂದ ಬಾಲಕ ಪರಾರಿ

ಸಿದ್ಧಾಪುರ ಠಾಣೆ ವ್ಯಾಪ್ತಿಯ ಬಾಲಮಂದಿರದಲ್ಲಿದ್ದ ಬಾಲಕನೊಬ್ಬ, ಕಟ್ಟಡದ ಸುತ್ತಲೂ ಅಳವಡಿಸಿರುವ ಮಳೆ ನೀರು ಸಂಗ್ರಹದ ಪೈಪ್‌ ನೆರವಿನಿಂದ ಪರಾರಿಯಾಗಿದ್ದಾನೆ.
Last Updated 4 ಅಕ್ಟೋಬರ್ 2019, 19:58 IST
fallback

ಹಣ ಕೇಳಿದ್ದಕ್ಕೆ ಕಾದ ಎಣ್ಣೆ ಎರಚಿದರು

ತಳ್ಳುಗಾಡಿಯಲ್ಲಿದ್ದ ರೈಸ್‌ ಬಾತ್‌ ತಿಂದಿದ್ದ ನಾಲ್ವರು ದುಷ್ಕರ್ಮಿಗಳು, ಹಣ ಕೇಳಿದ್ದಕ್ಕಾಗಿ ತಳ್ಳುಗಾಡಿಯ ಮಾಲೀಕ ಲಕ್ಷ್ಮಿನಾರಾಯಣ ಮೇಲೆಯೇ ಕಾದ ಎಣ್ಣೆ ಎರಚಿ ಪರಾರಿಯಾಗಿದ್ದಾರೆ.
Last Updated 1 ಅಕ್ಟೋಬರ್ 2019, 19:59 IST
fallback

16ನೇ ಪ್ರಕರಣದಲ್ಲೂ ಸೈನೈಡ್‌ ಮೋಹನ್‌ ದೋಷಿ

ಯುವತಿಯರನ್ನು ಪರಿಚಯಿಸಿಕೊಂಡು ಅತ್ಯಾಚಾರ ನಡೆಸಿ, ಸೈನೈಡ್‌ ನೀಡಿ ಕೊಲೆ ಮಾಡುತ್ತಿದ್ದ ಸರಣಿ ಹಂತಕ ಮೋಹನ್‌ಕುಮಾರ್‌ ಅಲಿಯಾಸ್‌ ಸೈನೈಡ್‌ ಮೋಹನ್‌ 16ನೇ ಪ್ರಕರಣದಲ್ಲೂ ದೋಷಿ ಎಂದು ನಗರದ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಶನಿವಾರ ತೀರ್ಮಾನ ಪ್ರಕಟಿಸಿದೆ.
Last Updated 23 ಸೆಪ್ಟೆಂಬರ್ 2019, 7:53 IST
fallback

ಪುತ್ತೂರು | ಒಂಟಿ ವ್ಯಕ್ತಿ ನಿಗೂಢ ಸಾವು: ಮನೆಯೊಳಗೆ ಕೊಳೆತ ಸ್ಥಿತಿಯಲ್ಲಿ ಮೃತದೇಹ

ಪುತ್ತೂರು ನಗರದ ಹೊರವಲಯದ ಪಾಂಗಳಾಯಿ ಎಂಬಲ್ಲಿನ ಮನೆಯೊಂದರಲ್ಲಿ ಏಕಾಂಗಿಯಾಗಿ ವಾಸ್ತವ್ಯವಿದ್ದ ವ್ಯಕ್ತಿಯೊಬ್ಬರ ಮೃತದೇಹ ಬುಧವಾರ ಸಂಪೂರ್ಣವಾಗಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಾವಿನ ಕಾರಣ ನಿಗೂಢವಾಗಿದೆ. ಪುತ್ತೂರಿನ ಪಾಂಗಾಳಾಯಿ ನಿವಾಸಿ ಚಂದ್ರಶೇಖರ ಪೂಜಾರಿ (57) ಮೃತಪಟ್ಟವರು.
Last Updated 18 ಸೆಪ್ಟೆಂಬರ್ 2019, 14:12 IST
ಪುತ್ತೂರು | ಒಂಟಿ ವ್ಯಕ್ತಿ ನಿಗೂಢ ಸಾವು: ಮನೆಯೊಳಗೆ ಕೊಳೆತ ಸ್ಥಿತಿಯಲ್ಲಿ ಮೃತದೇಹ

ಅಪರಾಧ ಚಟುವಟಿಕೆಗೆ ಬೀಳದ ಕಡಿವಾಣ

ನಿರಂತರ ಘಟನೆಗಳಿಂದ ಸಾರ್ವಜನಿಕರಲ್ಲಿ ಹೆಚ್ಚಿದ ಆತಂಕ
Last Updated 16 ಸೆಪ್ಟೆಂಬರ್ 2019, 19:45 IST
ಅಪರಾಧ ಚಟುವಟಿಕೆಗೆ ಬೀಳದ ಕಡಿವಾಣ

24 ಗಂಟೆ ಕಾರಿನಲ್ಲೇ ಶವ ಇಟ್ಟು ತಿರುಗಿದನು!

ನೆರೆಯ ತೆಲಂಗಾಣದ ಪರಗಿ ಪಟ್ಟಣದ ಬಳಿ ಶವವಾಗಿ ಪತ್ತೆಯಾಗಿರುವ ಇಲ್ಲಿನ ಕುವೆಂಪು ನಗರದ ನಿವಾಸಿ ಶಿಬಾರಾಣಿ ಜಯಪ್ರಭು (22) ಕೊಲೆ ಪ್ರಕರಣವು ರೋಚಕ ತಿರುವು ಪಡೆದುಕೊಂಡಿದ್ದು, ಆರೋಪಿಯು ಶವವನ್ನು 24 ಗಂಟೆ ಕಾರಿನಲ್ಲಿಟ್ಟುಕೊಂಡು ಸುತ್ತಾಡಿದ ಮಾಹಿತಿ ಲಭ್ಯವಾಗಿದೆ.
Last Updated 12 ಸೆಪ್ಟೆಂಬರ್ 2019, 0:48 IST
24 ಗಂಟೆ ಕಾರಿನಲ್ಲೇ ಶವ ಇಟ್ಟು ತಿರುಗಿದನು!

ರೈಲಿನಿಂದ ಹೊರಗೆಳೆದು ದರೋಡೆ! ಸಿಗ್ನಲ್ ಕಂಬ ಏರಿ ಕೃತ್ಯ ಪ್ರಯಾಣಿಕನ ಸ್ಥಿತಿ ಗಂಭೀರ

ನಗರದಿಂದ ಅರಸೀಕೆರೆಗೆ ಹೊರಟಿದ್ದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಬಿ.ಆರ್‌.ಸತೀಶ್ ಎಂಬುವರ ಮೊಬೈಲ್‌ಗಳನ್ನು ದೋಚಿರುವ ದುಷ್ಕರ್ಮಿಗಳಿಬ್ಬರು, ಸತೀಶ್ ಅವರನ್ನು ಚಲಿಸುತ್ತಿದ್ದ ರೈಲಿನಿಂದ ಹೊರಗೆ ಎಳೆದು ಪರಾರಿಯಾಗಿದ್ದಾರೆ.
Last Updated 29 ಜುಲೈ 2019, 19:58 IST
ರೈಲಿನಿಂದ ಹೊರಗೆಳೆದು ದರೋಡೆ! ಸಿಗ್ನಲ್ ಕಂಬ ಏರಿ ಕೃತ್ಯ ಪ್ರಯಾಣಿಕನ ಸ್ಥಿತಿ ಗಂಭೀರ
ADVERTISEMENT

‘ಬಾಲ ಬಿಚ್ಚಿದರೆ ಹುಷಾರ್‌.. ರೌಡಿಗಳಿಗೆ ಎಚ್ಚರಿಕೆ’

ಅಪರಾಧ ಚಟುವಟಿಕೆ‌ಯಲ್ಲಿ ಭಾಗಿಯಾದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ರೌಡಿಗಳಿಗೆ ಎಚ್ಚರಿಕೆ ನೀಡಿದರು.
Last Updated 8 ಜುಲೈ 2019, 4:21 IST
fallback

ದಂಟರಮಕ್ಕಿ ಕೆರೆ ‘ನಡುಗಡ್ಡೆ’: ಅನೈತಿಕ ಚಟುವಟಿಕೆಗಳ ಅಡ್ಡೆ

ಕೆರೆಯೊಗಳಗಿನ ದಿಬ್ಬದಲ್ಲಿ ಪುಂಡರ ಹಾವಳಿ– ಪಾಳು ಬಿದ್ದ ಶೌಚಾಲಯ
Last Updated 20 ಮೇ 2019, 11:45 IST
ದಂಟರಮಕ್ಕಿ ಕೆರೆ ‘ನಡುಗಡ್ಡೆ’: ಅನೈತಿಕ ಚಟುವಟಿಕೆಗಳ ಅಡ್ಡೆ

ಹುಬ್ಬಳ್ಳಿ: ವೃದ್ಧನ ಕೊಂದು, ನಗ, ನಾಣ್ಯ ದೋಚಿದ ಡಕಾಯಿತರು

ಹುಬ್ಬಳ್ಳಿಯಲ್ಲಿ‌ನ ರಾಜನಗರದಲ್ಲಿ ಮನೆಗೆ ತಡರಾತ್ರಿ ನುಗ್ಗಿದ ಐವರು ಡಕಾಯಿತರು ವೃದ್ದ ದಂಪತಿಗೆ ಥಳಿಸಿ ₹ 11 ಲಕ್ಷಕ್ಕೂ ಅಧಿಕ ಮೌಲ್ಯದ ‌ನಗ ನಾಣ್ಯ ದರೋಡೆ ಮಾಡಿದ್ದಾರೆ‌.
Last Updated 22 ಜನವರಿ 2019, 5:16 IST
ಹುಬ್ಬಳ್ಳಿ: ವೃದ್ಧನ ಕೊಂದು, ನಗ, ನಾಣ್ಯ ದೋಚಿದ ಡಕಾಯಿತರು
ADVERTISEMENT
ADVERTISEMENT
ADVERTISEMENT