ಗುರುವಾರ, 3 ಜುಲೈ 2025
×
ADVERTISEMENT

Cryptocarrency

ADVERTISEMENT

ಡಾರ್ಕ್‌ ವೆಬ್, ಕ್ರಿಪ್ಟೋಕರೆನ್ಸಿ, ಡ್ರೋನ್ – ದೇಶಕ್ಕೆ ಸವಾಲಾಗಿವೆ: ಅಮಿತ್ ಶಾ

ಡಾರ್ಕ್ ವೆಬ್, ಕ್ರಿಪ್ಟೋಕರೆನ್ಸಿ, ಆನ್‌ಲೈನ್ ಮಾರುಕಟ್ಟೆ ಮತ್ತು ಡ್ರೋನ್‌ಗಳು ದೇಶಕ್ಕೆ ಸವಾಲಾಗಿವೆ. ಕಠಿಣ ಕ್ರಮಗಳ ಮೂಲಕ ಇವುಗಳನ್ನು ನಿಗ್ರಹಿಸಬೇಕಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.
Last Updated 11 ಜನವರಿ 2025, 11:36 IST
ಡಾರ್ಕ್‌ ವೆಬ್, ಕ್ರಿಪ್ಟೋಕರೆನ್ಸಿ, ಡ್ರೋನ್ – ದೇಶಕ್ಕೆ ಸವಾಲಾಗಿವೆ: ಅಮಿತ್ ಶಾ

ಹೆಸರು, ಚಿತ್ರ ಬದಲಾಯಿಸಿಕೊಂಡ ಉದ್ಯಮಿ ಎಲಾನ್ ಮಸ್ಕ್

ಅಮೆರಿಕದ ಉದ್ಯಮಿ ಎಲಾನ್ ಮಸ್ಕ್ ಅವರು ತಮ್ಮ ಚಿತ್ರ–ವಿಚಿತ್ರ ನಡೆಗಳಿಂದ ಹೆಚ್ಚು ಸುದ್ದಿಯಾಗುತ್ತಿರುತ್ತಾರೆ.
Last Updated 31 ಡಿಸೆಂಬರ್ 2024, 13:34 IST
ಹೆಸರು, ಚಿತ್ರ ಬದಲಾಯಿಸಿಕೊಂಡ ಉದ್ಯಮಿ ಎಲಾನ್ ಮಸ್ಕ್

ಆರ್ಥಿಕ ಸ್ಥಿರತೆಗೆ ಕ್ರಿಪ್ಟೊ ಕಂಟಕ: ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಅಭಿಮತ

‘ಕ್ರಿಪ್ಟೊ ಕರೆನ್ಸಿಗಳು ಆರ್ಥಿಕ ಹಾಗೂ ವಿತ್ತೀಯ ಸ್ಥಿರತೆಗೆ ಬಹುದೊಡ್ಡ ಅಪಾಯವನ್ನು ಉಂಟು ಮಾಡುತ್ತವೆ’ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಗವರ್ನರ್‌ ಶಕ್ತಿಕಾಂತ ದಾಸ್‌ ಹೇಳಿದ್ದಾರೆ.
Last Updated 26 ಅಕ್ಟೋಬರ್ 2024, 14:20 IST
ಆರ್ಥಿಕ ಸ್ಥಿರತೆಗೆ ಕ್ರಿಪ್ಟೊ ಕಂಟಕ: ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಅಭಿಮತ

ಕಾಯಿನ್‌ ಸ್ವಿಚ್‌ನಿಂದ ಕ್ರಿಪ್ಟೊ ಫ್ಯೂಚರ್ಸ್ 

ಭಾರತದ ಅತ್ಯಂತ ದೊಡ್ಡ ಕ್ರಿಪ್ಟೊ ಟ್ರೇಡಿಂಗ್ ವೇದಿಕೆ ಕಾಯಿನ್‌ ಸ್ವಿಚ್‌ ತನ್ನ ಪ್ರೊ ಪ್ಲಾಟ್‌ಫಾರಂನಲ್ಲಿ ಕ್ರಿಪ್ಟೊ ಫ್ಯೂಚರ್ಸ್‌ ವಹಿವಾಟು ನಡೆಸುವ ಅವಕಾಶ ಕಲ್ಪಿಸಿದೆ.
Last Updated 4 ಅಕ್ಟೋಬರ್ 2024, 14:44 IST
ಕಾಯಿನ್‌ ಸ್ವಿಚ್‌ನಿಂದ ಕ್ರಿಪ್ಟೊ ಫ್ಯೂಚರ್ಸ್ 

ಕ್ರಿಪ್ಟೊ ಕರೆನ್ಸಿ ಹೆಸರಲ್ಲಿ ವಂಚನೆ: ₹ 1.06 ಕೋಟಿ ಕಳಕೊಂಡ ಉದ್ಯಮಿ

ಕ್ರಿಪ‍್ಟೊ ಕರೆನ್ಸಿ ಮೂಲಕ ಲಾಭ ಗಳಿಸುವ ಆಸೆಗೆ ಬಲಿಬಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನ ಇಚ್ಲಂಪಾಡಿಯ ಉದ್ಯಮಿ ಪಿ.ಜಿ.ಸಾಜಿ ₹1.06 ಕೋಟಿ ಹಣ ಕಳೆದುಕೊಂಡಿದ್ದು, ಈ ಬಗ್ಗೆ ಸೆನ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.
Last Updated 29 ಮೇ 2024, 15:48 IST
fallback

ಕ್ರಿಪ್ಟೊ ಕರೆನ್ಸಿ ಪ್ರಕರಣ: ಮಾಹಿತಿ ಕೋರಿದ ಎಸ್‌ಐಟಿ

ಬಿಟ್‌ ಕಾಯಿನ್ (ಬಿಟಿಸಿ) ಅಕ್ರಮದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ಪ್ರಕರಣ ಸಂಬಂಧ ಸಾರ್ವಜನಿಕರಿಂದ ಮತ್ತಷ್ಟು ದಾಖಲೆ ಸಂಗ್ರಹಿಸಲು ಮುಂದಾಗಿದ್ದಾರೆ.
Last Updated 20 ಡಿಸೆಂಬರ್ 2023, 23:30 IST
ಕ್ರಿಪ್ಟೊ ಕರೆನ್ಸಿ ಪ್ರಕರಣ: ಮಾಹಿತಿ ಕೋರಿದ ಎಸ್‌ಐಟಿ

ಮಂಗಳೂರು: ಕ್ರಿಪ್ಟೊ ಕರೆನ್ಸಿ ಮಾರಾಟದಲ್ಲಿ ವಂಚನೆ– ಎಫ್‌ಐಆರ್‌

ಕ್ರಿಪ್ಟೊ ಕರೆನ್ಸಿ ಮಾರಾಟದ ಹೆಸರಿನಲ್ಲಿ ಯುವತಿಯೊಬ್ಬರು ವಂಚನೆಗೆ ಒಳಗಾಗಿದ್ದು, ಆಕೆಯ ತಂದೆ ನೀಡಿದ ದೂರಿನ ಆಧಾರದಲ್ಲಿ ಇಲ್ಲಿನ ಸೆನ್‌ ಕ್ರೈಂ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.
Last Updated 13 ನವೆಂಬರ್ 2023, 16:17 IST
ಮಂಗಳೂರು: ಕ್ರಿಪ್ಟೊ ಕರೆನ್ಸಿ ಮಾರಾಟದಲ್ಲಿ ವಂಚನೆ– ಎಫ್‌ಐಆರ್‌
ADVERTISEMENT

ಕ್ರಿಪ್ಟೊ ವಹಿವಾಟಿಗೆ ಮಾರ್ಗಸೂಚಿ: ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್‌ ನಕಾರ

ಕ್ರಿಪ್ಟೊ ಕರೆನ್ಸಿ ವಹಿವಾಟುಗಳ ನಿಯಂತ್ರಣಕ್ಕಾಗಿ ಮಾರ್ಗಸೂಚಿ ರೂಪಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.
Last Updated 11 ನವೆಂಬರ್ 2023, 14:23 IST
ಕ್ರಿಪ್ಟೊ ವಹಿವಾಟಿಗೆ ಮಾರ್ಗಸೂಚಿ: ಅರ್ಜಿ ವಿಚಾರಣೆಗೆ  ಸುಪ್ರೀಂ ಕೋರ್ಟ್‌ ನಕಾರ

ಮೈಸೂರು: ‘ಕ್ರಿಪ್ಟೊ ಕರೆನ್ಸಿ; ಇರಲಿ ಎಚ್ಚರ’

ನಗರ ಪೊಲೀಸ್‌ ಆಯುಕ್ತ ರಮೇಶ್‌ ಬಾನೋತ್‌ ಸಲಹೆ
Last Updated 13 ಸೆಪ್ಟೆಂಬರ್ 2023, 7:26 IST
ಮೈಸೂರು: ‘ಕ್ರಿಪ್ಟೊ ಕರೆನ್ಸಿ; ಇರಲಿ ಎಚ್ಚರ’

ಅರ್ಜೆಂಟೀನಾದ ಕ್ರಿಪ್ಟೊ ಪ್ರಭಾವಿ ಹತ್ಯೆ: ದೇಹದ ಭಾಗಗಳು ಸೂಟ್‌ಕೇಸ್‌ನಲ್ಲಿ ಪತ್ತೆ

ಒಂದು ವಾರಕ್ಕೂ ಹೆಚ್ಚು ಕಾಲ ಕಾಣೆಯಾಗಿದ್ದ ಅರ್ಜೆಂಟೀನಾದ ಕ್ರಿಪ್ಟೊ ಕರೆನ್ಸಿ ವ್ಯವಹಾರದಲ್ಲಿ ತೊಡಗಿದ್ದ ಬಿಲಿಯನೇರ್‌ ಫರ್ನಾಂಡೋ ಪೆರೆಜ್ ಅಲ್ಗಾಬಾ ಶವವಾಗಿ ಪತ್ತೆಯಾಗಿದ್ದಾರೆ.
Last Updated 29 ಜುಲೈ 2023, 3:18 IST
ಅರ್ಜೆಂಟೀನಾದ ಕ್ರಿಪ್ಟೊ ಪ್ರಭಾವಿ ಹತ್ಯೆ: ದೇಹದ ಭಾಗಗಳು ಸೂಟ್‌ಕೇಸ್‌ನಲ್ಲಿ ಪತ್ತೆ
ADVERTISEMENT
ADVERTISEMENT
ADVERTISEMENT