ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

CRZ

ADVERTISEMENT

ಹೊನ್ನಾವರ ಬಂದರು ರಸ್ತೆ ಚತುಷ್ಪಥ: ಯೋಜನಾ ಸ್ಥಳ ಪರಿಶೀಲಿಸಿ ವರದಿಗೆ ನಿರ್ದೇಶನ

ಹೊನ್ನಾವರ ಬಂದರನ್ನು ಸಂಪರ್ಕಿಸುವ ರಸ್ತೆಯನ್ನು ₹139 ಕೋಟಿ ವೆಚ್ಚದಲ್ಲಿ ಚತುಷ್ಪಥವನ್ನಾಗಿ ಪರಿವರ್ತಿಸುವ ಯೋಜನೆಗೆ ಕರಾವಳಿ ನಿಯಂತ್ರಣ ವಲಯದ (ಸಿಆರ್‌ಜೆಡ್‌) ತಜ್ಞರ ಮೌಲ್ಯಮಾಪನಾ ಸಮಿತಿ ಒಪ್ಪಿಗೆ ಕೊಟ್ಟಿಲ್ಲ. ಉಪಸಮಿತಿಯು ಯೋಜನಾ ಸ್ಥಳದ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದೆ.
Last Updated 5 ಆಗಸ್ಟ್ 2023, 23:30 IST
ಹೊನ್ನಾವರ ಬಂದರು ರಸ್ತೆ ಚತುಷ್ಪಥ: ಯೋಜನಾ ಸ್ಥಳ ಪರಿಶೀಲಿಸಿ ವರದಿಗೆ ನಿರ್ದೇಶನ

ಪಡುಬಿದ್ರಿ: ‘ಸಿಆರ್‌ಝಡ್ ಸಮಸ್ಯೆ ಇತ್ಯರ್ಥಕ್ಕೆ ಆಗ್ರಹ’

ಹೆಜಮಾಡಿಯಲ್ಲಿ ತಹಶೀಲ್ದಾರ್‌ರಿಂದ ಅಹವಾಲು ಸ್ವೀಕಾರ
Last Updated 22 ಫೆಬ್ರುವರಿ 2023, 6:35 IST
ಪಡುಬಿದ್ರಿ: ‘ಸಿಆರ್‌ಝಡ್ ಸಮಸ್ಯೆ ಇತ್ಯರ್ಥಕ್ಕೆ ಆಗ್ರಹ’

2015–20ರ ನಡುವೆ ಸಿಆರ್‌ಜೆಡ್‌ನಲ್ಲಿ ಹಲವು ಯೋಜನೆಗಳಿಗೆ ಮಂಜೂರಾತಿ

ಸಿಎಜಿ ವರದಿಯಲ್ಲಿ ತರಾಟೆ, ಕರ್ನಾಟಕದಲ್ಲಿ ರಾಜ್ಯ ಕರಾವಳಿ ನಿರ್ವಹಣಾ ಪ್ರಾಧಿಕಾರ ಪುನರ್ ರಚಿಸದೆ ಇರುವುದಕ್ಕೆ ಆಕ್ಷೇಪ
Last Updated 9 ಆಗಸ್ಟ್ 2022, 12:33 IST
2015–20ರ ನಡುವೆ ಸಿಆರ್‌ಜೆಡ್‌ನಲ್ಲಿ ಹಲವು ಯೋಜನೆಗಳಿಗೆ ಮಂಜೂರಾತಿ

ಸಿ.ಆರ್.ಝೆಡ್: ತಂಗುದಾಣ ದುರಸ್ತಿಗೂ ನಿಯಮ ಅಡ್ಡಿ

ಸಿ.ಆರ್.ಝೆಡ್ ಅಡಚಣೆಯ ಬಗ್ಗೆ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚೆ
Last Updated 9 ಏಪ್ರಿಲ್ 2021, 15:39 IST
ಸಿ.ಆರ್.ಝೆಡ್: ತಂಗುದಾಣ ದುರಸ್ತಿಗೂ ನಿಯಮ ಅಡ್ಡಿ

ಕೊಚ್ಚಿ: ಅಕ್ರಮ ಕಟ್ಟಡ ನೆಲಸಮ ಕಾರ್ಯಾಚರಣೆ ಪೂರ್ಣ

ಕಡಲ ತೀರ ನಿಯಂತ್ರಣ ವಲಯ (ಸಿಆರ್‌ಜೆಡ್‌) ಉಲ್ಲಂಘಿಸಿ ಕೇರಳದ ಕೊಚ್ಚಿಯ ಮರಡ್‌ನಲ್ಲಿ ನಿರ್ಮಿಸಿದ್ದ ಬಹುಮಹಡಿಯ ಐದು ಕಟ್ಟಡಗಳ ನೆಲಸಮ ಕಾರ್ಯಾಚರಣೆ ಭಾನುವಾರ ಪೂರ್ಣಗೊಂಡಿದೆ.
Last Updated 12 ಜನವರಿ 2020, 19:45 IST
ಕೊಚ್ಚಿ: ಅಕ್ರಮ ಕಟ್ಟಡ ನೆಲಸಮ ಕಾರ್ಯಾಚರಣೆ ಪೂರ್ಣ

ಕರಾವಳಿ ರಕ್ಷಣೆ ನಿಯಮ ಉಲ್ಲಂಘಿಸಿದರೆ ಕ್ರಮ

ಸಿಆರ್‌ಜೆಡ್ ಮಾರ್ಗಸೂಚಿ * ಸುಪ್ರೀಂ ಕೋರ್ಟ್‌ ಆದೇಶ ಜಾರಿ * ಕೇಂದ್ರ ಸರ್ಕಾರದಿಂದ ಅಕ್ರಮ ಕಟ್ಟಡಗಳ ನೆಲಸಮ ಕಾರ್ಯಾಚರಣೆ
Last Updated 11 ಜನವರಿ 2020, 19:45 IST
ಕರಾವಳಿ ರಕ್ಷಣೆ ನಿಯಮ ಉಲ್ಲಂಘಿಸಿದರೆ ಕ್ರಮ

ಸಿಆರ್‌ಝೆಡ್ ವ್ಯಾಪ್ತಿ: ವಸತಿ ಕಟ್ಟಡ ನಿರ್ಮಾಣಕ್ಕೆ ಅನುಮತಿ

ಕರಾವಳಿ ನಿಯಂತ್ರಣ ವಲಯದ (ಸಿಆರ್‌ಝೆಡ್) ವಿವಿಧ ಹಂತಗಳಲ್ಲಿ ವಸತಿ ಕಟ್ಟಡಗಳ ನಿರ್ಮಾಣ, ದುರಸ್ತಿ ಹಾಗೂ ಇತರ ಖಾಸಗಿ ಕಾಮಗಾರಿಗಳಿಗೆ ನಿರಾಕ್ಷೇಪಣಾ ಪತ್ರ ನೀಡಲು ಜಿಲ್ಲಾ ಕರಾವಳಿ ವಲಯ ನಿರ್ವಹಣಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
Last Updated 7 ಸೆಪ್ಟೆಂಬರ್ 2019, 14:26 IST
ಸಿಆರ್‌ಝೆಡ್ ವ್ಯಾಪ್ತಿ: ವಸತಿ ಕಟ್ಟಡ ನಿರ್ಮಾಣಕ್ಕೆ ಅನುಮತಿ
ADVERTISEMENT

‘ಸಿಆರ್‌ಝೆಡ್ ವಿನಾಯಿತಿ: ಮತ್ತಷ್ಟು ಅವಕಾಶ’

ಕಾಟೇಜ್‍, ಬೋಟ್ ಹೌಸ್‍, ಮೈಕ್ರೋಲೈಟ್, ಹ್ಯಾಂಡ್‍ಗ್ಲೈಡಿಂಗ್‍ಗೂ ಚಿಂತನೆ
Last Updated 25 ಮೇ 2019, 14:55 IST
‘ಸಿಆರ್‌ಝೆಡ್ ವಿನಾಯಿತಿ: ಮತ್ತಷ್ಟು ಅವಕಾಶ’

ಸಿ.ಆರ್‌.ಝಡ್‌ ವ್ಯಾಪ್ತಿಯ 5 ಮರಳು ದಿಬ್ಬಗಳಿಗೆ ಪರವಾನಗಿ

ಬ್ರಹ್ಮಾವರ ಹಾಗೂ ಉಡುಪಿ ತಾಲ್ಲೂಕಿನ ಸಿ.ಆರ್‌.ಝೆಡ್‌ ವ್ಯಾಪ್ತಿಯ ನದಿ ಪ್ರದೇಶದಲ್ಲಿ 5 ಮರಳು ದಿಬ್ಬಗಳ ತೆರವಿಗೆ ಪರವಾನಿಗೆ ನೀಡಲಾಗಿದೆ ಎಂದು ಭೂ ಹಾಗೂ ಗಣಿ ವಿಜ್ಞಾನ ಇಲಾಖೆ ತಿಳಿಸಿದೆ.
Last Updated 9 ಡಿಸೆಂಬರ್ 2018, 13:57 IST
ಸಿ.ಆರ್‌.ಝಡ್‌ ವ್ಯಾಪ್ತಿಯ 5 ಮರಳು ದಿಬ್ಬಗಳಿಗೆ ಪರವಾನಗಿ

ಮರಳು ದಿಬ್ಬಗಳ ತೆರವಿಗೆ ಗ್ರೀನ್ ಸಿಗ್ನಲ್‌

ಕರ್ನಾಟಕ ರಾಜ್ಯ ಕರಾವಳಿ ವಲಯ, ಅರಣ್ಯ ಪರಿಸರ ಹಾಗೂ ಜೀವಿಶಾಸ್ತ್ರ ಇಲಾಖೆಯಿಂದ ಒಪ್ಪಿಗೆ
Last Updated 21 ಅಕ್ಟೋಬರ್ 2018, 19:45 IST
ಮರಳು ದಿಬ್ಬಗಳ ತೆರವಿಗೆ ಗ್ರೀನ್ ಸಿಗ್ನಲ್‌
ADVERTISEMENT
ADVERTISEMENT
ADVERTISEMENT