ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Cubbonpark

ADVERTISEMENT

ಚಳಿಗಾಲದಲ್ಲಿ ನಳನಳಿಸುತಿದೆ ಕಬ್ಬನ್‌ ಉದ್ಯಾನ

ಮತ್ತೆ ವೇಗ ಪಡೆದ ಕಾಮಗಾರಿಗಳು: ಸ್ಮಾರ್ಟ್‌ಸಿಟಿ ಯೋಜನೆಯಡಿ ವಿವಿಧ ಕೆಲಸಗಳು ಈ ತಿಂಗಳ ಅಂತ್ಯಕ್ಕೆ ಪೂರ್ಣ
Last Updated 6 ಡಿಸೆಂಬರ್ 2022, 2:34 IST
ಚಳಿಗಾಲದಲ್ಲಿ ನಳನಳಿಸುತಿದೆ ಕಬ್ಬನ್‌ ಉದ್ಯಾನ

ಮಾರ್ಕ್ ಕಬ್ಬನ್ ಪ್ರತಿಮೆ ಸ್ಥಳಾಂತರ

ಹೈಕೋರ್ಟ್ ಆವರಣದಲ್ಲಿದ್ದ ಸರ್.ಮಾರ್ಕ್ ಕಬ್ಬನ್ ಪ್ರತಿಮೆಯನ್ನು ಕಬ್ಬನ್ ಉದ್ಯಾನದ ಬ್ಯಾಂಡ್ ಸ್ಟ್ಯಾಂಡ್ ಬಳಿಗೆ ಭಾನುವಾರ ಸ್ಥಳಾಂತರಿಸಲಾಯಿತು.
Last Updated 28 ಜೂನ್ 2020, 21:44 IST
ಮಾರ್ಕ್ ಕಬ್ಬನ್ ಪ್ರತಿಮೆ ಸ್ಥಳಾಂತರ

ಸಮಾಧಿ ಮೇಲೆ ಕಟ್ಟಡ ನಿರ್ಮಿಸಿ: ಕಬ್ಬನ್‌ಪಾರ್ಕ್‌ನಲ್ಲಿ ಕಟ್ಟಡಕ್ಕೆ ವಿರೋಧ

‘ಕಬ್ಬನ್‌ ಉದ್ಯಾನ ಮೊದಲು 300 ಎಕರೆ ಪ್ರದೇಶದಲ್ಲಿ ಹರಡಿಕೊಂಡಿತ್ತು. ಈಗ ಅದು 150 ಎಕರೆಗೆ ಇಳಿದಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಮುಂದಿನ ಪೀಳಿಗೆಗೆ ನಾವು ಏನು ಬಿಟ್ಟುಹೋಗಬೇಕು’ ಎಂದು ಪ್ರಶ್ನಿಸಿದರು.
Last Updated 3 ನವೆಂಬರ್ 2019, 18:19 IST
ಸಮಾಧಿ ಮೇಲೆ ಕಟ್ಟಡ ನಿರ್ಮಿಸಿ: ಕಬ್ಬನ್‌ಪಾರ್ಕ್‌ನಲ್ಲಿ ಕಟ್ಟಡಕ್ಕೆ ವಿರೋಧ

ಕಬ್ಬನ್ ಉದ್ಯಾನದಲ್ಲಿ 7 ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ವಿರೋಧ: ಪ್ರತಿಭಟನೆ

ಕಬ್ಬನ್ ಉದ್ಯಾನದಲ್ಲಿ ಏಳು ಅಂತಸ್ತಿನ ಕಟ್ಟಡ ನಿರ್ಮಾಣ ವಿರೋಧಿಸಿ ‘ಕಬ್ಬನ್‌ ಪಾರ್ಕ್ ನಡಿಗೆದಾರರ ಸಂಘಟನೆ’ ನೇತೃತ್ವದಲ್ಲಿ ಭಾನುವಾರ ಬೆಳಿಗ್ಗೆಪ್ರತಿಭಟನೆ ನಡೆಯಿತು
Last Updated 3 ನವೆಂಬರ್ 2019, 2:44 IST
ಕಬ್ಬನ್ ಉದ್ಯಾನದಲ್ಲಿ 7 ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ವಿರೋಧ: ಪ್ರತಿಭಟನೆ

ಬೆಂಗಳೂರಿನ ಕಬ್ಬನ್‌ಪಾರ್ಕ್‌ಗೆ 150: ಸಂಭ್ರಮಪಡುವ ಮುನ್ನ ಏನೆಲ್ಲಾ ಆಗಬೇಕಿದೆ?

1870ರಲ್ಲಿ ಶಂಕುಸ್ಥಾಪನೆಗೊಂಡ ಈ ಐತಿಹಾಸಿಕ ಉದ್ಯಾನ ಅನೇಕ ಕಾರಣಗಳಿಂದ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ವರ್ಷದಿಂದ ವರ್ಷಕ್ಕೆ ಹಸಿರು ಕಡಿಮೆಯಾಗುತ್ತಿದೆ.
Last Updated 2 ನವೆಂಬರ್ 2019, 2:11 IST
ಬೆಂಗಳೂರಿನ ಕಬ್ಬನ್‌ಪಾರ್ಕ್‌ಗೆ 150: ಸಂಭ್ರಮಪಡುವ ಮುನ್ನ ಏನೆಲ್ಲಾ ಆಗಬೇಕಿದೆ?

ಹಳೆ ಕಲ್ಲುಗಳಿಂದ ಮೇಲ್ಸೇತುವೆಗೆ ಹೊಸ ಲುಕ್‌

ಕಬ್ಬನ್‌ ರಸ್ತೆಯ ಪಾದಚಾರಿ ಮಾರ್ಗ ನಿರ್ಮಾಣಕ್ಕಾಗಿ ತೆರವುಗೊಳಿಸಿದ್ದ ಹಳೆಯ ಕಬಲ್‌ ಸ್ಟೋನ್‌ಗಳನ್ನು ಮರುಬಳಕೆ ಮಾಡಿದ ಪಾಲಿಕೆ ಹೊರವರ್ತುಲ ರಸ್ತೆ ಮೇಲ್ಸೇತುವೆಯೊಂದಕ್ಕೆ ಹೊಸ ಲುಕ್‌ ನೀಡಿದೆ.
Last Updated 21 ಡಿಸೆಂಬರ್ 2018, 19:00 IST
ಹಳೆ ಕಲ್ಲುಗಳಿಂದ ಮೇಲ್ಸೇತುವೆಗೆ ಹೊಸ ಲುಕ್‌

ಫರ್ನ್‌ಹೌಸ್‌ಗೆ ಪುನಶ್ಚೇತನ ‘ಭಾಗ್ಯ’

ಹಲವು ದಶಕಗಳಿಂದ ಬಿಸಿಲು–ಮಳೆಗೆ ಮೈಯೊಡ್ಡಿ ಶಿಥಿಲಾವಸ್ಥೆ ತಲುಪಿರುವ ಕಬ್ಬನ್ಪಾರ್ಕ್‌ನ ಫರ್ನ್‌ಹೌಸ್‌ಗಳು ಸದ್ಯದಲ್ಲೇ ಹೊಸರೂಪ ತಾಳಲಿವೆ.
Last Updated 27 ಜೂನ್ 2018, 20:05 IST
fallback
ADVERTISEMENT
ADVERTISEMENT
ADVERTISEMENT
ADVERTISEMENT