ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Cyber Police

ADVERTISEMENT

ಕಾರವಾರ: ಸೈಬರ್ ವಂಚಕರು ಎಗರಿಸಿದ್ದ ಮೊತ್ತವನ್ನು ವರ್ಗಾವಣೆಯಾಗದಂತೆ ತಡೆದ ಪೊಲೀಸರು

ಪೊಲೀಸರ ಕಾರ್ಯಾಚರಣೆ: ಬ್ಯಾಂಕ್ ಖಾತೆಗಳಿಗೆ ಮರಳಿದ ಹಣ
Last Updated 26 ಜುಲೈ 2022, 14:41 IST
ಕಾರವಾರ: ಸೈಬರ್ ವಂಚಕರು ಎಗರಿಸಿದ್ದ ಮೊತ್ತವನ್ನು ವರ್ಗಾವಣೆಯಾಗದಂತೆ ತಡೆದ ಪೊಲೀಸರು

ಫೋನ್‌ ಕದ್ದಾಲಿಕೆ: ಫಡಣವೀಸ್ ಮನೆಗೆ ತೆರಳಿ ಹೇಳಿಕೆ ದಾಖಲಿಸಿಕೊಂಡ ಪೊಲೀಸರು

ನೋಟಿಸ್‌ ಜಾರಿ ಖಂಡಿಸಿ ಕಾರ್ಯಕರ್ತರು ಪುಣೆ, ಫಂಡರಾಪುರ್, ನಾಗಪುರ, ಚಂದ್ರಾಪುರ, ಸಾಂಗ್ಲಿಯಲ್ಲಿ ಪ್ರತಿಭಟನೆ ನಡೆದಿದೆ. ಹೇಳಿಕೆ ದಾಖಲಿಸಲು ಹಾಜರಾಗಲು ಸೂಚಿಸಿ ಮುಂಬೈನ ಸೈಬರ್‌ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು.
Last Updated 13 ಮಾರ್ಚ್ 2022, 11:03 IST
ಫೋನ್‌ ಕದ್ದಾಲಿಕೆ: ಫಡಣವೀಸ್ ಮನೆಗೆ ತೆರಳಿ ಹೇಳಿಕೆ ದಾಖಲಿಸಿಕೊಂಡ ಪೊಲೀಸರು

ಎಲ್ಲ ಜಿಲ್ಲೆಗಳಲ್ಲಿ ಸೈಬರ್ ಸೆಲ್‌ ಸ್ಥಾಪಿಸಲು ಸಂಸದೀಯ ಸಮಿತಿ ಶಿಫಾರಸು

ಸಮಕಾಲೀನ ಸವಾಲುಗಳನ್ನು ಎದುರಿಸಲು ಯಾವುದೇ ಪೊಲೀಸ್‌ ಪಡೆ ಇನ್ನೂ ಸಜ್ಜಾಗಿಲ್ಲ. ಮೇಲ್ದರ್ಜೆಗೆ ಏರಿಸುವುದು, ಅತ್ಯಾಧುನಿಕ ಕೌಶಲಗಳ ಅಳವಡಿಕೆ, ಅಗತ್ಯ ಸಂಪನ್ಮೂಲ ಒದಗಿಸುವುದು ಅಗತ್ಯವಾಗಿದೆ ಎಂದು ಸಮಿತಿಯು ಹೇಳಿದೆ.
Last Updated 13 ಫೆಬ್ರುವರಿ 2022, 11:12 IST
ಎಲ್ಲ ಜಿಲ್ಲೆಗಳಲ್ಲಿ ಸೈಬರ್ ಸೆಲ್‌ ಸ್ಥಾಪಿಸಲು ಸಂಸದೀಯ ಸಮಿತಿ ಶಿಫಾರಸು

ತಂತ್ರಜ್ಞಾನ ಬೇಕು, ಸುರಕ್ಷತೆ ಕಾಳಜಿಯೂ ಇರಬೇಕು: ಜಿ. ಜಗದೀಶ್ ಸಲಹೆ

ಸೈಬರ್ ಸೆಕ್ಯೂರಿಟಿ, ಇ-ಆಡಳಿತ ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ಜಿ. ಜಗದೀಶ್ ಸಲಹೆ
Last Updated 5 ಮಾರ್ಚ್ 2021, 14:52 IST
ತಂತ್ರಜ್ಞಾನ ಬೇಕು, ಸುರಕ್ಷತೆ ಕಾಳಜಿಯೂ ಇರಬೇಕು: ಜಿ. ಜಗದೀಶ್ ಸಲಹೆ

ಸೈಬರ್‌ ಕ್ರೈಂ: ಅಧಿಕಾರಿ, ಸಿಬ್ಬಂದಿ ಎಚ್ಚರವಹಿಸಿ: ಮಹಾಂತೇಶ ಬೀಳಗಿ

ಸೈಬರ್‌ ಸೆಕ್ಯೂರಿಟಿ ಮತ್ತು ಇ–ಆಡಳಿತ ಕಾರ್ಯಾಗಾರವನ್ನು ಉದ್ಘಾಟಿಸಿದ ಮಹಾಂತೇಶ ಬೀಳಗಿ
Last Updated 24 ಫೆಬ್ರುವರಿ 2021, 3:01 IST
ಸೈಬರ್‌ ಕ್ರೈಂ: ಅಧಿಕಾರಿ, ಸಿಬ್ಬಂದಿ ಎಚ್ಚರವಹಿಸಿ: ಮಹಾಂತೇಶ ಬೀಳಗಿ

ಸೈಬರ್‌ ಠಾಣೆಗಳ ಬಲವರ್ಧನೆ: ಪ್ರವೀಣ ಸೂದ್‌

ರಾಜ್ಯದಲ್ಲಿ ಸೈಬರ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೈಬರ್ ಕ್ರೈಂ ಠಾಣೆಗಳ ಬಲವರ್ಧನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್‌ ಮಹಾನಿರ್ದೇಶಕ ಪ್ರವೀಣ ಸೂದ್ ಹೇಳಿದರು.
Last Updated 22 ಜನವರಿ 2021, 16:53 IST
fallback

ಆಳ-ಅಗಲ: ಸೈಬರ್ ವಂಚಕರ ವಿರುದ್ಧ ಶಸ್ತ್ರಾಸ್ತ್ರವಿಲ್ಲದ ಸಮರ

‘ಪ್ರತಿಯೊಂದು ಸೈಬರ್‌ ಅಪರಾಧದ ತನಿಖೆಯನ್ನು ಇನ್‌ಸ್ಪೆಕ್ಟರ್‌ ಅವರೇ ಮಾಡಬೇಕು. ಐಪಿಸಿ ಸೆಕ್ಷನ್‌ ಅಡಿಯಲ್ಲಿರುವ ತನಿಖಾ ಕ್ರಮ, ಮಾಹಿತಿ ತಂತ್ರಜ್ಞಾನ ಕಾಯ್ದೆಯಲ್ಲಿ ಇಲ್ಲ. ದಿನಕ್ಕೆ 10ಕ್ಕೂ ಹೆಚ್ಚು ಪ್ರಕರಣ ದಾಖಲಾಗುತ್ತಿದ್ದು, ತನಿಖೆಗೆ ಸಮಯವೇ ಇಲ್ಲದಂತಾಗಿದೆ’ ಎಂದುಹೇಳುತ್ತಾರೆ ಸಿಐಡಿ ಸೈಬರ್ ವಿಭಾಗದ ಅಧಿಕಾರಿಯೊಬ್ಬರು.
Last Updated 20 ಅಕ್ಟೋಬರ್ 2020, 5:56 IST
ಆಳ-ಅಗಲ: ಸೈಬರ್ ವಂಚಕರ ವಿರುದ್ಧ ಶಸ್ತ್ರಾಸ್ತ್ರವಿಲ್ಲದ ಸಮರ
ADVERTISEMENT

ಸುಶಾಂತ್ ಸಿಂಗ್ ರಜಪೂತ್ ಮೃತದೇಹದ ಫೋಟೊ ಶೇರ್ ಮಾಡಬೇಡಿ: ಪೊಲೀಸ್ 

ಮೃತದೇಹದ ಫೋಟೊ ಶೇರ್ ಮಾಡುವಟ್ರೆಂಡ್ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ ಪೊಲೀಸರು ಈ ರೀತಿಯ ಫೋಟೊಗಳನ್ನು ಆನ್‌ಲೈನ್‌ನಲ್ಲಿ ಹರಿಯಬಿಟ್ಟರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
Last Updated 15 ಜೂನ್ 2020, 8:44 IST
ಸುಶಾಂತ್ ಸಿಂಗ್ ರಜಪೂತ್ ಮೃತದೇಹದ ಫೋಟೊ ಶೇರ್ ಮಾಡಬೇಡಿ: ಪೊಲೀಸ್ 

ಅವಹೇಳನಕಾರಿ ಪೋಸ್ಟ್; ಯುವಕ ಬಂಧನ

100ಕ್ಕೂ ಹೆಚ್ಚು ಸಿಮ್‌ಕಾರ್ಡ್‌ ಜಪ್ತಿ
Last Updated 22 ಸೆಪ್ಟೆಂಬರ್ 2018, 20:01 IST
ಅವಹೇಳನಕಾರಿ ಪೋಸ್ಟ್; ಯುವಕ ಬಂಧನ
ADVERTISEMENT
ADVERTISEMENT
ADVERTISEMENT