ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

davanagere mayor election

ADVERTISEMENT

ಜಯಮ್ಮ ಗೋಪಿನಾಯ್ಕ ದಾವಣಗೆರೆ ಮೇಯರ್

ದಾವಣಗೆರೆಮಹಾನಗರಪಾಲಿಕೆ ಮೇಯರ್ ಆಗಿ 30ನೇ ವಾರ್ಡ್‌ನ ಪಕ್ಷೇತರ ಅಭ್ಯರ್ಥಿ ಆರ್. ಜಯಮ್ಮ ಗೋಪಿನಾಯ್ಕ ಹಾಗೂ ಉಪಮೇಯರ್ ಆಗಿ 8ನೇ ವಾರ್ಡ್‌ನ ಬಿಜೆಪಿಯ ಗಾಯಿತ್ರಮ್ಮ ಖಂಡೋಜಿರಾವ್ 3 ನೇ ಅವಧಿಗೆ ಆಯ್ಕೆಯಾಗಿದ್ದು, ಅಧಿಕೃತ ಘೋಷಣೆಯಾಗಬೇಕಿದೆ.
Last Updated 25 ಫೆಬ್ರುವರಿ 2022, 9:19 IST
ಜಯಮ್ಮ ಗೋಪಿನಾಯ್ಕ ದಾವಣಗೆರೆ ಮೇಯರ್

ದಾವಣಗೆರೆ ಪಾಲಿಕೆ| ಪಕ್ಷ ಬೇರೆ, ಸಂಘಟನೆ ಬೇರೆ ಎಂದವರ ಏಟಿಗೆ ಕಾಂಗ್ರೆಸ್‌ ತತ್ತರ

ಕಾಂಗ್ರೆಸ್‌ ತನ್ನ ಸದಸ್ಯರನ್ನೇ ಉಳಿಸಿಕೊಳ್ಳಲು ಪರದಾಡುವ ಪರಂಪರೆ ಮುಂದವರಿಕೆ
Last Updated 25 ಫೆಬ್ರುವರಿ 2021, 4:02 IST
ದಾವಣಗೆರೆ ಪಾಲಿಕೆ| ಪಕ್ಷ ಬೇರೆ, ಸಂಘಟನೆ ಬೇರೆ ಎಂದವರ ಏಟಿಗೆ ಕಾಂಗ್ರೆಸ್‌ ತತ್ತರ

ಮೇಯರ್ ಚುನಾವಣೆಗೆ ಶಾಮನೂರು ಶಿವಶಂಕರಪ್ಪ ಸಹಿತ 7 ಮಂದಿ ಗೈರು

ದಾವಣಗೆರೆಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುವುದು ಮಂಗಳವಾರ ರಾತ್ರಿ ಖಚಿತವಾಗುತ್ತಿದ್ದಂತೆ ಕಾಂಗ್ರೆಸ್ ಎಂಎಲ್ಸಿಗಳು ಬರೋದು ಬೇಡ ಎಂಬ ಸೂಚನೆ ಹೋಗಿದ್ದರಿಂದ ಮೂವರು ಎಂಎಲ್ಸಿಗಳು ಗೈರಾಗಿದ್ದಾರೆ. ಜಿಲ್ಲೆಯ ಮಟ್ಟಿಗೆ ಹೈಕಮಾಂಡ್ ಆಗಿರುವ ಶಾಸಕ ಶಾಮನೂರು ಶಿವಶಂಕರಪ್ಪ ಕೂಡ ಹಾಜರಾಗಿಲ್ಲ
Last Updated 24 ಫೆಬ್ರುವರಿ 2021, 9:09 IST
ಮೇಯರ್ ಚುನಾವಣೆಗೆ ಶಾಮನೂರು ಶಿವಶಂಕರಪ್ಪ ಸಹಿತ 7 ಮಂದಿ ಗೈರು
ADVERTISEMENT
ADVERTISEMENT
ADVERTISEMENT
ADVERTISEMENT