ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Davangere University

ADVERTISEMENT

ದಾವಣಗೆರೆ ವಿ.ವಿ: ಚಿನ್ನ ಬಾಚಿಕೊಂಡ ವಿದ್ಯಾರ್ಥಿನಿಯರು

ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ನಡೆದ 11ನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿನಿಯರೇ ಹೆಚ್ಚು ಚಿನ್ನದ ಪದಕ ಬಾಚಿಕೊಂಡರು.
Last Updated 13 ಮಾರ್ಚ್ 2024, 5:15 IST
ದಾವಣಗೆರೆ ವಿ.ವಿ: ಚಿನ್ನ ಬಾಚಿಕೊಂಡ ವಿದ್ಯಾರ್ಥಿನಿಯರು

ದಾವಣಗೆರೆ: 5 ಚಿನ್ನದ ಪದಕ ಗೆದ್ದು ತಂದೆ ಕನಸು ನನಸು ಮಾಡಿದ ದೀಪ್ತಿ

‘ತಂದೆ ಹಾಗೂ ಅಜ್ಜ ನಾನು ರ‍್ಯಾಂಕ್ ಪಡೆಯಬೇಕು ಎಂದು ಬಯಸಿದ್ದರು. ಈಗ ರ‍್ಯಾಂಕ್ ಪಡೆಯುವ ಮೂಲಕ ಅವರ ಕನಸನ್ನು ನನಸು ಮಾಡಿದ್ದೇನೆ..’
Last Updated 12 ಮಾರ್ಚ್ 2024, 6:29 IST
ದಾವಣಗೆರೆ: 5 ಚಿನ್ನದ ಪದಕ ಗೆದ್ದು ತಂದೆ ಕನಸು ನನಸು ಮಾಡಿದ ದೀಪ್ತಿ

ಕಲೆಗೆ ವರ್ಷಪೂರ್ತಿ ಉತ್ತೇಜನ ಕಾರ್ಯಕ್ರಮ: ಕುಲಪತಿ ಪ್ರೊ.ಬಿ.ಡಿ. ಕುಂಬಾರ

ದೃಶ್ಯಕಲಾ ಮಹಾವಿದ್ಯಾಲಯ ಸ್ಥಾಪನೆಗೊಂಡು 2024ಕ್ಕೆ 60 ವರ್ಷಗಳಾಗುತ್ತಿರುವ ಹಿನ್ನೆಲೆಯಲ್ಲಿ ದಾವಣಗೆರೆ ವಿಶ್ವವಿದ್ಯಾಲಯದಿಂದ ಕಲೆಗೆ ಉತ್ತೇಜನ ನೀಡುವ ಕಾರ್ಯಕ್ರಮಗಳನ್ನು ವರ್ಷಪೂರ್ತಿ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಡಿ. ಕುಂಬಾರ ತಿಳಿಸಿದರು.
Last Updated 30 ಅಕ್ಟೋಬರ್ 2023, 16:06 IST
ಕಲೆಗೆ ವರ್ಷಪೂರ್ತಿ ಉತ್ತೇಜನ ಕಾರ್ಯಕ್ರಮ: ಕುಲಪತಿ ಪ್ರೊ.ಬಿ.ಡಿ. ಕುಂಬಾರ

ಮೌಲ್ಯಮಾಪನ ಮುಗಿದ 2 ಗಂಟೆಯಲ್ಲೇ ಬಿ.ಇಡಿ ಫಲಿತಾಂಶ

ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿದ ದಾವಣಗೆರೆ ವಿಶ್ವವಿದ್ಯಾಲಯ
Last Updated 8 ಏಪ್ರಿಲ್ 2022, 3:00 IST
ಮೌಲ್ಯಮಾಪನ ಮುಗಿದ 2 ಗಂಟೆಯಲ್ಲೇ ಬಿ.ಇಡಿ ಫಲಿತಾಂಶ

ಜ.6ರಿಂದ ದಾವಣಗೆರೆ ವಿವಿ ವಿಶೇಷ ಪೂರಕ ಪರೀಕ್ಷೆ

ಸ್ನಾತಕ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅವಕಾಶ ದೇಶದ ಮೊದಲ ವಿಶ್ವವಿದ್ಯಾನಿಲಯ
Last Updated 19 ಡಿಸೆಂಬರ್ 2020, 12:35 IST
ಜ.6ರಿಂದ ದಾವಣಗೆರೆ ವಿವಿ ವಿಶೇಷ ಪೂರಕ ಪರೀಕ್ಷೆ

ದಾವಣಗೆರೆ: ಚಾಲಕನ ಮಗಳಿಗೆ ಚಿನ್ನದ ಪದಕ

ಮುಂದೆ ಓದೋದು ಕಷ್ಟ, ಉದ್ಯೋಗದತ್ತ ದೃಷ್ಟಿ: ಅಕ್ಷತಾ
Last Updated 30 ಸೆಪ್ಟೆಂಬರ್ 2020, 19:31 IST
ದಾವಣಗೆರೆ: ಚಾಲಕನ ಮಗಳಿಗೆ ಚಿನ್ನದ ಪದಕ

ಗುಣಮಟ್ಟದ ಮೌಲ್ಯ ಪ್ರಮಾಣೀಕರಣ | ದಾವಣಗೆರೆ ವಿವಿಗೆ ತ್ರೀಸ್ಟಾರ್ ಮನ್ನಣೆ

ರಾಜ್ಯ ಉನ್ನತ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿಯಿಂದ ನಡೆದ ಶಿಕ್ಷಣ ಗುಣಮಟ್ಟದ ಮೌಲ್ಯ ಪ್ರಮಾಣೀಕರಣದಲ್ಲಿ ದಾವಣಗೆರೆ ವಿಶ್ವವಿದ್ಯಾಲಯವು ತ್ರೀಸ್ಟಾರ್ ಮನ್ನಣೆ ಪಡೆದಿದೆ.
Last Updated 17 ಸೆಪ್ಟೆಂಬರ್ 2019, 15:05 IST
ಗುಣಮಟ್ಟದ ಮೌಲ್ಯ ಪ್ರಮಾಣೀಕರಣ | ದಾವಣಗೆರೆ ವಿವಿಗೆ ತ್ರೀಸ್ಟಾರ್ ಮನ್ನಣೆ
ADVERTISEMENT

ಕಷ್ಟದಲ್ಲಿ ಓದಿದರು, ಬಂಗಾರ ಗೆದ್ದರು

ದಾವಣಗೆರೆ ವಿಶ್ವವಿದ್ಯಾಲಯದ 6ನೇ ಘಟಿಕೋತ್ಸವ * ಶ್ರಮಿಕರ ಮಕ್ಕಳಿಗೆ ಪದಕಗಳ ಗೌರವ
Last Updated 30 ಜನವರಿ 2019, 16:07 IST
ಕಷ್ಟದಲ್ಲಿ ಓದಿದರು, ಬಂಗಾರ ಗೆದ್ದರು

ದಾವಣಗೆರೆ ವಿ.ವಿ ಘಟಿಕೋತ್ಸವ: ಮ್ಯಾಕೆನಿಕಲ್‌ ಮಗಳು ‘ಚಿನ್ನ’ದ ಹುಡುಗಿ

ತೋಳಹುಣಸೆಯಲ್ಲಿ ಬುಧವಾರ (ಜ. 30) ನಡೆಯಲಿರುವ ದಾವಣಗೆರೆ ವಿಶ್ವವಿದ್ಯಾಲಯದ 6ನೇ ಘಟಿಕೋತ್ಸವದಲ್ಲಿ ಸ್ನಾತಕೋತ್ತರ ವಾಣಿಜ್ಯ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ನಗರದ ಕೆ.ಸಿ. ತೇಜಸ್ವಿನಿ ಆರು ಚಿನ್ನದ ಪದಕಗಳನ್ನು ಕೊರಳಿಗೆ ಏರಿಸಿಕೊಳ್ಳಲಿದ್ದು, ವಿಶ್ವವಿದ್ಯಾಲಯದ ‘ಚಿನ್ನದ ಹುಡುಗಿ’ ಕೀರ್ತಿಗೆ ಪಾತ್ರರಾಗಲಿದ್ದಾರೆ.
Last Updated 29 ಜನವರಿ 2019, 14:41 IST
ದಾವಣಗೆರೆ ವಿ.ವಿ ಘಟಿಕೋತ್ಸವ: ಮ್ಯಾಕೆನಿಕಲ್‌ ಮಗಳು ‘ಚಿನ್ನ’ದ ಹುಡುಗಿ

ದಾವಣಗೆರೆ ವಿ.ವಿ 6ನೇ ಘಟಿಕೋತ್ಸವ 30ರಂದು: ಸಾಧನೆಯಲ್ಲಿ ಮಹಿಳೆಯರ ಮೇಲುಗೈ

ಡಾ. ಎಸ್‌.ಎಂ. ಎಲಿಗೆ ಗೌರವ ಡಾಕ್ಟರೇಟ್‌ * 13 ಜನರಿಗೆ ಪಿಎಚ್‌ಡಿ ಪ್ರದಾನ
Last Updated 29 ಜನವರಿ 2019, 14:39 IST
ದಾವಣಗೆರೆ ವಿ.ವಿ 6ನೇ ಘಟಿಕೋತ್ಸವ 30ರಂದು: ಸಾಧನೆಯಲ್ಲಿ ಮಹಿಳೆಯರ ಮೇಲುಗೈ
ADVERTISEMENT
ADVERTISEMENT
ADVERTISEMENT