ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT

Davis Cup

ADVERTISEMENT

ಡೇವಿಸ್ ಕಪ್: ಭಾರತಕ್ಕೆ ಮಣಿದ ಪಾಕಿಸ್ತಾನ

ವಿಶ್ವ ಪ್ರಥಮ ಗುಂಪಿಗೆ ಭಾರತ ಪ್ರವೇಶ
Last Updated 5 ಫೆಬ್ರುವರಿ 2024, 4:30 IST
ಡೇವಿಸ್ ಕಪ್: ಭಾರತಕ್ಕೆ ಮಣಿದ ಪಾಕಿಸ್ತಾನ

ರಾಮಕುಮಾರ್, ಶ್ರೀರಾಮ್‌ಗೆ ಗೆಲುವು ಪಾಕ್ ವಿರುದ್ಧ ಡೇವಿಸ್ ಕಪ್ ಭಾರತಕ್ಕೆ ಮುನ್ನಡೆ

ಭಾರತ ತಂಡ, ಕುತೂಹಲ ಕೆರಳಿಸಿದ ಡೇವಿಸ್‌ ಕಪ್ ವಿಶ್ವ ಗುಂಪಿನ (1) ಪ್ಲೇ ಆಫ್‌ ಪಂದ್ಯದಲ್ಲಿ ಮೊದಲ ದಿನವಾದ ಶನಿವಾರ 2–0 ಮುನ್ನಡೆ ಸಾಧಿಸಿತು.
Last Updated 3 ಫೆಬ್ರುವರಿ 2024, 23:30 IST
ರಾಮಕುಮಾರ್, ಶ್ರೀರಾಮ್‌ಗೆ ಗೆಲುವು ಪಾಕ್ ವಿರುದ್ಧ ಡೇವಿಸ್ ಕಪ್ ಭಾರತಕ್ಕೆ ಮುನ್ನಡೆ

ಪಾಕ್ ವಿರುದ್ಧ ಡೇವಿಸ್ ಕಪ್ ಪಂದ್ಯ ಇಂದಿನಿಂದ: ಭಾರತ ತಂಡಕ್ಕೆ ಗೆಲುವಿನ ನಿರೀಕ್ಷೆ

ಸಿಂಗಲ್ಸ್‌ನಲ್ಲಿ ಅಗ್ರ ಆಟಗಾರರಿಲ್ಲದೇ ಭಾರತ ಟೆನಿಸ್‌ ತಂಡ ಪಾಕಿಸ್ತಾನಕ್ಕೆ ಬಂದಿದ್ದರೂ, ಶನಿವಾರ ಇಸ್ಲಾಮಾಬಾದಿ ನಲ್ಲಿ ನಡೆಯುವ ಡೇವಿಸ್‌ ಕಪ್ ವಿಶ್ವ ಗುಂಪಿನ ಪ್ಲೇ ಆಫ್‌ ಪಂದ್ಯದಲ್ಲಿ ಗೆಲ್ಲುವ ನೆಚ್ಚಿನ ತಂಡವೆನಿಸಿದೆ.
Last Updated 2 ಫೆಬ್ರುವರಿ 2024, 23:30 IST
ಪಾಕ್ ವಿರುದ್ಧ ಡೇವಿಸ್ ಕಪ್ ಪಂದ್ಯ ಇಂದಿನಿಂದ: ಭಾರತ ತಂಡಕ್ಕೆ ಗೆಲುವಿನ ನಿರೀಕ್ಷೆ

ಡೇವಿಸ್ ಕಪ್: ‘ಆಟವಾಡದ ನಾಯಕ’ನಾಗಿ ಜೀಶಾನ್ ಅಲಿ

ಫೆ. 3ರಿಂದ ಪಾಕಿಸ್ತಾನ ವಿರುದ್ಧ ಡೇವಿಸ್ ಕಪ್ ವಿಶ್ವಗುಂಪಿನ ಪಂದ್ಯ
Last Updated 30 ಜನವರಿ 2024, 23:30 IST
ಡೇವಿಸ್ ಕಪ್: ‘ಆಟವಾಡದ ನಾಯಕ’ನಾಗಿ ಜೀಶಾನ್ ಅಲಿ

60 ವರ್ಷ ಬಳಿಕ ಪಾಕ್ ಪ್ರವಾಸ: ಭಾರತ ಡೇವಿಸ್ ಕಪ್ ತಂಡಕ್ಕೆ ಬಿಗಿ ಭದ್ರತೆ

ವಿಶ್ವ ಗುಂಪಿನ ಪಂದ್ಯ
Last Updated 29 ಜನವರಿ 2024, 23:30 IST
60 ವರ್ಷ ಬಳಿಕ ಪಾಕ್ ಪ್ರವಾಸ: ಭಾರತ ಡೇವಿಸ್ ಕಪ್ ತಂಡಕ್ಕೆ ಬಿಗಿ ಭದ್ರತೆ

ಡೇವಿಸ್‌ ಕಪ್‌: ಪ್ರಜ್ವಲ್‌ಗೆ ವೀಸಾ ನಿರಾಕರಣೆ

ಭಾರತದ ಡೇವಿಸ್ ಕಪ್ ತಂಡವು ಪಾಕಿಸ್ತಾನ ತೆರಳಲು ಸಿದ್ಧತೆ ನಡೆಸುತ್ತಿರುವ ಬೆನ್ನಲ್ಲೇ ತಂಡದ ಆಟಗಾರ ಪ್ರಜ್ವಲ್‌ ಅವರಿಗೆ ಪಾಕ್‌ನ ವೀಸಾ ನಿರಾಕರಿಸಲಾಗಿದೆ. ಉಳಿದ ಆಟಗಾರರಿಗೆ ಗುರುವಾರ ವೀಸಾ ನೀಡಲಾಗಿದೆ.
Last Updated 26 ಜನವರಿ 2024, 20:58 IST
ಡೇವಿಸ್‌ ಕಪ್‌: ಪ್ರಜ್ವಲ್‌ಗೆ ವೀಸಾ ನಿರಾಕರಣೆ

ಪಾಕಿಸ್ತಾನ ವಿರುದ್ಧ ಡೇವಿಸ್ ಕಪ್ ‘ಟೈ’ ಗೆ ಭಾರತ ಸಿದ್ದತೆ

ಭಾರತ ಡೇವಿಸ್ ಕಪ್ ತಂಡವು ಪಾಕಿಸ್ತಾನ ವಿರುದ್ಧ ಮುಂಬರುವ ಗ್ರಾಸ್ ಕೋರ್ಟ್ ಟೈಗಾಗಿ ತನ್ನ ಪೂರ್ವಸಿದ್ಧತಾ ಶಿಬಿರವನ್ನು ಪ್ರಾರಂಭಿಸಿದೆ. ಅಗ್ರ ಕ್ರಮಾಂಕದ ಆಟಗಾರ ಸುಮಿತ್ ನಗಾಲ್ ಅವರ ಅನುಪಸ್ಥಿತಿಯಲ್ಲಿ ಎರಡನೇ ಸಿಂಗಲ್ಸ್ ಆಟಗಾರನಿಗೆ ಹುಡುಕಾಟ ಆರಂಭಿಸಿದೆ.
Last Updated 22 ಜನವರಿ 2024, 18:44 IST
ಪಾಕಿಸ್ತಾನ ವಿರುದ್ಧ ಡೇವಿಸ್ ಕಪ್ ‘ಟೈ’ ಗೆ ಭಾರತ ಸಿದ್ದತೆ
ADVERTISEMENT

ಹಲವು ವರ್ಷಗಳ ಶ್ರಮ ಫಲ ನೀಡಿದೆ: ಪ್ರಜ್ವಲ್ ದೇವ್

ಎರಡು ವರ್ಷಗಳಿಂದ ದೇಶದಲ್ಲಿ ಮತ್ತು ಹೊರದೇಶಗಳಲ್ಲಿ ಐಟಿಎಫ್‌ ಟೂರ್ನಿಗಳಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದೆ. ಹೀಗಾಗಿ ಈ ಅವಕಾಶ ಸಿಕ್ಕಿದೆ’ ಎಂದು ಎಸ್‌.ಡಿ. ಪ್ರಜ್ವಲ್‌ ದೇವ್ ಪ್ರತಿಕ್ರಿಯಿಸಿದರು
Last Updated 4 ಜನವರಿ 2024, 23:22 IST
ಹಲವು ವರ್ಷಗಳ ಶ್ರಮ ಫಲ ನೀಡಿದೆ: ಪ್ರಜ್ವಲ್ ದೇವ್

ಎಐಟಿಎ ಮನವಿ ತಿರಸ್ಕರಿಸಿದ ಐಟಿಎಫ್‌

ಡೇವಿಸ್‌ ಕಪ್ ಪಂದ್ಯ ಆಡಲು ಪಾಕಿಸ್ತಾನಕ್ಕೆ ಹೋಗಬೇಕಾಗಿದೆ ಭಾರತ
Last Updated 23 ಡಿಸೆಂಬರ್ 2023, 23:30 IST
ಎಐಟಿಎ ಮನವಿ ತಿರಸ್ಕರಿಸಿದ ಐಟಿಎಫ್‌

ಡೇವಿಸ್ ಕಪ್ ಟೆನಿಸ್: ಪಾಕ್ ಎದುರು ಪಂದ್ಯ ಫೆ. 3ರಿಂದ, ಭಾರತ ತಂಡದಲ್ಲಿ ರಾಮಕುಮಾರ್

ಪಾಕಿಸ್ತಾನ ಎದುರಿನ ಡೇವಿಸ್ ಕಪ್ ವಿಶ್ವ ಮೊದಲ ಗುಂಪಿನ ಪ್ಲೇ ಆಫ್‌ ಪಂದ್ಯದಲ್ಲಿ ಆಡಲಿರುವ ಭಾರತದ ಆರು ಆಟಗಾರರ ತಂಡವನ್ನು ಶನಿವಾರ ಪ್ರಕಟಿಸಲಾಗಿದೆ.
Last Updated 17 ಡಿಸೆಂಬರ್ 2023, 23:30 IST
ಡೇವಿಸ್ ಕಪ್ ಟೆನಿಸ್: ಪಾಕ್ ಎದುರು ಪಂದ್ಯ ಫೆ. 3ರಿಂದ, ಭಾರತ ತಂಡದಲ್ಲಿ ರಾಮಕುಮಾರ್
ADVERTISEMENT
ADVERTISEMENT
ADVERTISEMENT