ಸಿಇಟಿ ‘ಸೀಟ್ ಬ್ಲಾಕಿಂಗ್’ ಆರೋಪ ನಿರಾಕರಿಸಿದ ದಯಾನಂದ್ ಸಾಗರ್ ಕಾಲೇಜು
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿಇಟಿ ಮೂಲಕ ಹಂಚಿಕೆ ಮಾಡಿದ್ದ ಎಂಜಿನಿಯರಿಂಗ್ ಸೀಟುಗಳಲ್ಲಿ ಉಳಿಕೆಯಾಗಿರುವುದು 11 ಮಾತ್ರ ಎಂದು ದಯಾನಂದ ಸಾಗರ್ ಎಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿ ಹೇಳಿದೆ.Last Updated 12 ನವೆಂಬರ್ 2024, 0:30 IST