Sikkim landslide | ಛಟೆನ್‌ನಲ್ಲಿ ಭೂಕುಸಿತ: ಇನ್ನಿಬ್ಬರ ಮೃತದೇಹಗಳು ಪತ್ತೆ
ಜೂನ್ 1 ರಂದು ಉತ್ತರ ಸಿಕ್ಕಿಂನ ಛಟೆನ್‌ನಲ್ಲಿ ಭೂಕುಸಿತ ಸಂಭವಿಸಿದ್ದು, 6 ಮಂದಿ ನಾಪತ್ತೆಯಾಗಿದ್ದರು. ಈ ಪೈಕಿ ಇಬ್ಬರ ಮೃತದೇಹಗಳು ಇಂದು (ಮಂಗಳವಾರ) ಪತ್ತೆಯಾಗಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.Last Updated 10 ಜೂನ್ 2025, 6:43 IST