ಬುಧವಾರ, 8 ಅಕ್ಟೋಬರ್ 2025
×
ADVERTISEMENT

Deepika das

ADVERTISEMENT

ಪತಿಯ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭಕೋರಿದ ದೀಪಿಕಾ ದಾಸ್: ಫೋಟೊಸ್ ಇಲ್ಲಿವೆ

Deepika Das Husband: ಬಿಗ್‌ಬಾಸ್‌ ಮಾಜಿ ಸ್ಪರ್ಧಿ ದೀಪಿಕಾ ದಾಸ್‌ ಪತಿ ದೀಪಕ್‌ ಅವರ ಹುಟ್ಟುಹಬ್ಬವನ್ನು ಖಾಸಗಿಯಾಗಿ ಆಚರಿಸಿ ಫೋಟೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಪತಿಗೆ ಪ್ರೀತಿ, ಕಾಳಜಿ ಹಾಗೂ ಶುಭಾಶಯ ಸಂದೇಶ ಬರೆದಿದ್ದಾರೆ.
Last Updated 8 ಅಕ್ಟೋಬರ್ 2025, 7:29 IST
ಪತಿಯ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭಕೋರಿದ ದೀಪಿಕಾ ದಾಸ್: ಫೋಟೊಸ್ ಇಲ್ಲಿವೆ
err

ದೊಡ್ಡಮ್ಮನಾದ್ರೂ ಸರಿ, ಪುಷ್ಪಮ್ಮನಾದ್ರೂ ಸರಿ: ಯಶ್‌ ತಾಯಿ ಮಾತಿಗೆ ದೀಪಿಕಾ ಕಿಡಿ

Deepika Das: ನಿರ್ಮಾಪಕಿ, ನಟ ಯಶ್‌ ತಾಯಿ ಪುಷ್ಪ ಅರುಣ್‌ ಕುಮಾರ್‌ ಅವರ ಹೇಳಿಕೆಗೆ ತಿರುಗೇಟು ನೀಡಿರುವ ನಟಿ ದೀಪಿಕಾ ದಾಸ್‌, ‘ಹೊಸ ಕಲಾವಿದರನ್ನು ಬೆಳೆಸೊ ಜನರು ಕಲಾವಿದವರಿಗೆ ಗೌರವ ಕೊಡುವುದನ್ನು ಮೊದಲು ಕಲಿತಿರಬೇಕು’ ಎಂದಿದ್ದಾರೆ.
Last Updated 24 ಆಗಸ್ಟ್ 2025, 16:15 IST
ದೊಡ್ಡಮ್ಮನಾದ್ರೂ ಸರಿ, ಪುಷ್ಪಮ್ಮನಾದ್ರೂ ಸರಿ: ಯಶ್‌ ತಾಯಿ ಮಾತಿಗೆ ದೀಪಿಕಾ ಕಿಡಿ

Kannada Movie: ‘ಅಮೆಜಾನ್‌ ಪ್ರೈಂ’ನಲ್ಲಿ ‘ಪಾರು ಪಾರ್ವತಿ’

‘ಬಿಗ್‌ಬಾಸ್‌’ ಖ್ಯಾತಿಯ ದೀಪಿಕಾ ದಾಸ್ ಅಭಿನಯದ ‘ಪಾರು ಪಾರ್ವತಿ’ ಸಿನಿಮಾ ಒಟಿಟಿ ವೇದಿಕೆ ಪ್ರವೇಶಿಸಿದೆ. ಅಮೆಜಾನ್‌ ಪ್ರೈಂನಲ್ಲಿ ಈ ಸಿನಿಮಾ ವೀಕ್ಷಣೆಗೆ ಲಭ್ಯವಿದೆ.
Last Updated 8 ಏಪ್ರಿಲ್ 2025, 23:30 IST
Kannada Movie: ‘ಅಮೆಜಾನ್‌ ಪ್ರೈಂ’ನಲ್ಲಿ ‘ಪಾರು ಪಾರ್ವತಿ’

ಸದ್ದಿಲ್ಲದೇ ಹಸೆಮಣೆಯೇರಿದ ನಾಗಿಣಿ ಖ್ಯಾತಿಯ ನಟಿ ದೀಪಿಕಾ ದಾಸ್‌

‘ನಾಗಿಣಿ’ ಧಾರವಾಹಿಯ ಮೂಲಕ ಮನೆ ಮಾತಾಗಿದ್ದ ನಟಿ ದೀಪಿಕಾ ದಾಸ್ ಅವರು ವಿವಾಹವಾಗಿದ್ದಾರೆ.
Last Updated 6 ಮಾರ್ಚ್ 2024, 7:34 IST
ಸದ್ದಿಲ್ಲದೇ ಹಸೆಮಣೆಯೇರಿದ ನಾಗಿಣಿ ಖ್ಯಾತಿಯ ನಟಿ ದೀಪಿಕಾ ದಾಸ್‌

ಬಿಗ್‌ ಬಾಸ್‌ ಗ್ರಾಂಡ್ ಫಿನಾಲೆಗೆ ಕ್ಷಣಗಣನೆ: ಟ್ರೆಂಡ್‌ ಆಯ್ತು #DivyaUruduga

ಬಿಗ್‌ ಬಾಸ್‌ ಸೀಸನ್‌ 9ರ ಗ್ರಾಂಡ್ ಫಿನಾಲೆಗೆ ಕ್ಷಣಗಣನೆ ಆರಂಭವಾಗಿದೆ. ಇಂದು ಮತ್ತು ನಾಳೆ ಫೈನಲ್ ನಡೆಯಲಿದೆ.
Last Updated 30 ಡಿಸೆಂಬರ್ 2022, 12:20 IST
ಬಿಗ್‌ ಬಾಸ್‌ ಗ್ರಾಂಡ್ ಫಿನಾಲೆಗೆ ಕ್ಷಣಗಣನೆ: ಟ್ರೆಂಡ್‌ ಆಯ್ತು #DivyaUruduga

BBK9: 8ನೇ ವಾರ ಎಮಿನೇಟ್ ಆಗಿದ್ದ ದೀಪಿಕಾ ದಾಸ್ 9ನೇ ವಾರ ವೈಲ್ಡ್ ಕಾರ್ಡ್ ಎಂಟ್ರಿ!

ಐದು ಬಗೆಯ ತರಕಾರಿ ಪಡೆಯಲು ಬಿಗ್ ಬಾಸ್ ಮನೆಯ ಸದಸ್ಯರಿಗೆ ಬಿಲ್ಲಿನ ಮೂಲಕ ಗುರಿ ಭೇದಿಸುವ ಟಾಸ್ಕ್ ನೀಡಿದ್ದರು. ದಿವ್ಯಾ ಉರುಡುಗ ಮತ್ತು ರೂಪೇಶ್ ರಾಜಣ್ಣ ಈ ಟಾಸ್ಕ್‌ನಲ್ಲಿ ಪಾಲ್ಗೊಂಡರು. ಆದರೆ, ಸತತ ಪ್ರಯತ್ನದ ಹೊರತಾಗಿಯೂ ಈ ಇಬ್ಬರೂ ಗುರಿ ಮುಟ್ಟಲು ಸಾಧ್ಯವಾಗಲಿಲ್ಲ. ಆದರೂ ಸ್ವಲ್ಪ ಸಮಯದ ಬಳಿಕ ಮನೆಗೆ ತರಕಾರಿ ಬಂದಿತ್ತು. ಇದರಿಂದ ಎಲ್ಲರೂ ಅಚ್ಚರಿಗೆ ಒಳಗಾಗಿದ್ದರು. ಈ ಮಧ್ಯೆ, ಮನೆಯ ಸದಸ್ಯರೊಬ್ಬರು ಈ ಸೌಲಭ್ಯವನ್ನು ಗೆದ್ದಿದ್ದಾರೆ ಎಂದು ಬಿಗ್ ಬಾಸ್ ಘೋಷಿಸಿದರು. ದಿವ್ಯಾ ಉರುಡುಗ ಬಿಟ್ಟ ಬಾಣ ಕಂದು ಬಣ್ಣದ ಗುರಿಯ ಸಮೀಪಕ್ಕೆ ತಲುಪಿದ್ದರಿಂದ ಬಿಗ್ ಬಾಸ್ ದೊಡ್ಡ ಮನಸ್ಸು ಮಾಡಿ ತರಕಾರಿ ಕಳುಹಿಸಿದ್ದಾರೆ ಎಂದು ಮನೆಯಲ್ಲಿ ಮಾತುಗಳು ಕೇಳಿಬಂದವು.
Last Updated 23 ನವೆಂಬರ್ 2022, 9:46 IST
BBK9: 8ನೇ ವಾರ ಎಮಿನೇಟ್ ಆಗಿದ್ದ ದೀಪಿಕಾ ದಾಸ್ 9ನೇ ವಾರ ವೈಲ್ಡ್ ಕಾರ್ಡ್ ಎಂಟ್ರಿ!

Bigg Boss 9: ದೀಪಿಕಾ ಔಟ್– ಸುದೀಪ್ ‘ಹಾರಿಬಲ್ ಎಲಿಮಿನೇಶನ್’ಎಂದಿದ್ದು ಯಾಕೆ?

ಕಳೆದ 7 ವಾರಗಳಲ್ಲಿ ದೀಪಿಕಾ ದಾಸ್ ಅವರು ಮನೆಯಲ್ಲಿ ಅತ್ಯಂತ ಸಪ್ಪೆಯಾಗಿ ಕಾಣಿಸಿಕೊಂಡಿದ್ದರು. ಟಾಸ್ಕ್ ಮತ್ತು ಸದಸ್ಯರ ಜೊತೆ ಬೆರೆಯುವುದರಲ್ಲೂ ಹಿಂದೆ ಬಿದ್ದಿದ್ದರು. ಹಾಗಾಗಿ, ಪ್ರತಿ ವಾರ ಕೊನೆಯವರಾಗಿ ಸೇಫ್ ಆಗುತ್ತಿದ್ದರು. 8ನೇ ವಾರ ಅತ್ಯಂತ ಲವಲವಿಕೆಯಿಂದ ಟಾಸ್ಕ್‌ಗಳಲ್ಲಿ ಪಾಲ್ಗೊಂಡ ಅವರು ಭರವಸೆ ಮೂಡಿಸಿದ್ದರು. ಆದರೆ, ವೀಕ್ಷಕರು ಅವರ ಪರವಾಗಿ ಮತ ಹಾಕಿಲ್ಲ.
Last Updated 21 ನವೆಂಬರ್ 2022, 11:12 IST
Bigg Boss 9: ದೀಪಿಕಾ ಔಟ್– ಸುದೀಪ್ ‘ಹಾರಿಬಲ್ ಎಲಿಮಿನೇಶನ್’ಎಂದಿದ್ದು ಯಾಕೆ?
ADVERTISEMENT

ಬಿಗ್ ಬಾಸ್ ಸೀಸನ್ 9: ಮೊದಲ ಮಹಿಳಾ ಕ್ಯಾಪ್ಟನ್ ಆಗಿ ದೀಪಿಕಾ ದಾಸ್ ಆಯ್ಕೆ

ಕನ್ನಡ ಕಿರುತೆರೆಯ ಖ್ಯಾತ ರಿಯಾಲಿಟಿ ಶೋ ‘ಬಿಗ್‌ ಬಾಸ್‌ ಸೀಸನ್‌ 9’ರಲ್ಲಿ ‌ಮೊದಲ ಮಹಿಳಾ ಕ್ಯಾಪ್ಟನ್ ಆಗಿ ನಟಿ ದೀಪಿಕಾ ದಾಸ್ ಆಯ್ಕೆಯಾಗಿದ್ದಾರೆ.
Last Updated 16 ಅಕ್ಟೋಬರ್ 2022, 11:36 IST
ಬಿಗ್ ಬಾಸ್ ಸೀಸನ್ 9: ಮೊದಲ ಮಹಿಳಾ ಕ್ಯಾಪ್ಟನ್ ಆಗಿ ದೀಪಿಕಾ ದಾಸ್ ಆಯ್ಕೆ

59 ಚೀನಾ ಆ್ಯಪ್‌ಗಳ ನಿಷೇಧ: ಸರ್ಕಾರದ ಕ್ರಮ ಸ್ವಾಗತಿಸಿದ ನಟ–ನಟಿಯರು

ಟಿಕ್‌ಟಾಕ್‌ ಸೇರಿದಂತೆ ಹಲವು ಚೀನಾ ಮೂಲದ ಆ್ಯಪ್‌ಗಳನ್ನು ನಮ್ಮ ಸ್ಯಾಂಡಲ್‌ವುಡ್‌ ನಟ–ನಟಿಯರು ನಿರಂತರವಾಗಿ ಬಳಸುತ್ತಿದ್ದರು. ಈಗ 59 ಚೀನಾ ಆ್ಯಪ್‌ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಈ ಆ್ಯಪ್‌ ನಿಷೇಧದ ಬಗ್ಗೆ ಕೆಲವು ಸ್ಯಾಂಡಲ್‌ವುಡ್‌ ನಟ–ನಟಿಯರು ತಮ್ಮ ಅಭಿಪ್ರಾಯಗಳನ್ನು ‘ಮೆಟ್ರೊ ಪುರವಣಿ‌‌‘ಯೊಂದಿಗೆ ಹಂಚಿಕೊಂಡಿದ್ದಾರೆ
Last Updated 30 ಜೂನ್ 2020, 13:48 IST
59 ಚೀನಾ ಆ್ಯಪ್‌ಗಳ ನಿಷೇಧ: ಸರ್ಕಾರದ ಕ್ರಮ ಸ್ವಾಗತಿಸಿದ ನಟ–ನಟಿಯರು

‘ಗಾಸಿಪ್‌ ಬಗ್ಗೆ ತಲೆಕೆಡಿಸಿಕೊಳ್ಳಲ್ಲ’ ಎಂದ ಬಿಗ್‌ಬಾಸ್ ಸ್ಪರ್ಧಿ ದೀಪಿಕಾ ದಾಸ್

‘ಉಡುಗೆ ವಿಚಾರದಲ್ಲಿ ಭಿನ್ನ ಶೈಲಿಯನ್ನು ರೂಢಿಸಿಕೊಂಡಿದ್ದೇನೆ. ಆ ಬಗ್ಗೆ ಒಳ್ಳೆಯ ಆಸಕ್ತಿ ಇದೆ. ನಾನು ಹಾಕಿಕೊಂಡ ಉಡುಗೆ, ಹಾಗೂ ನನ್ನ ಶೈಲಿಯನ್ನು ಜನ ಮೆಚ್ಚಿರುವುದಕ್ಕೆ ಖುಷಿ ಇದೆ’ ಎಂಬ ಸಂತಸ ದೀಪಿಕಾ ಅವರದ್ದು.
Last Updated 9 ಫೆಬ್ರುವರಿ 2020, 19:30 IST
‘ಗಾಸಿಪ್‌ ಬಗ್ಗೆ ತಲೆಕೆಡಿಸಿಕೊಳ್ಳಲ್ಲ’ ಎಂದ ಬಿಗ್‌ಬಾಸ್ ಸ್ಪರ್ಧಿ ದೀಪಿಕಾ ದಾಸ್
ADVERTISEMENT
ADVERTISEMENT
ADVERTISEMENT