ದೆಹಲಿ: ಸೇವಾ ಕಾರ್ಯದರ್ಶಿ ಸ್ಥಾನದಿಂದ ಆಶಿಶ್ ಮೋರೆ ವಜಾ, ಎ. ಕೆ ಸಿಂಗ್ ನೇಮಕ
ಅಧಿಕಾರಿಗಳ ನೇಮಕಾತಿ ಮತ್ತು ವರ್ಗಾವಣೆಯ ಮೇಲಿನ ನಿಯಂತ್ರಣವನ್ನು ಸುಪ್ರೀಂ ಕೋರ್ಟ್ ಎಎಪಿ ಸರ್ಕಾರಕ್ಕೆ ನೀಡಿದ ಕೆಲವು ಗಂಟೆಗಳಲ್ಲೇ, ದೆಹಲಿ ಸರ್ಕಾರದ ಸೇವಾ ಇಲಾಖೆಯ ಕಾರ್ಯದರ್ಶಿ ಆಶಿಶ್ ಮೋರೆ ಅವರನ್ನು ಗುರುವಾರ ಹುದ್ದೆಯಿಂದ ತೆಗೆದುಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.Last Updated 12 ಮೇ 2023, 4:57 IST