ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

demu rail

ADVERTISEMENT

8ರಿಂದ ಬೆಂಗಳೂರು – ಹಾಸನ ಡೆಮು ರೈಲು: ಭಾನುವಾರ ಹೊರತುಪಡಿಸಿ ನಿತ್ಯ ಸಂಚಾರ

ಭಾನುವಾರ ಹೊರತುಪಡಿಸಿ ನಿತ್ಯ ರೈಲು ಸಂಚಾರ: ಪ್ರಯಾಣದ ಖರ್ಚು ಉಳಿತಾಯ
Last Updated 4 ಏಪ್ರಿಲ್ 2022, 19:46 IST
8ರಿಂದ ಬೆಂಗಳೂರು – ಹಾಸನ ಡೆಮು ರೈಲು: ಭಾನುವಾರ ಹೊರತುಪಡಿಸಿ ನಿತ್ಯ ಸಂಚಾರ

ಈ ಡೆಮು ರೈಲೂ ಪುನರಾರಂಭವಾಗಲಿ

ಈ ರೈಲಿನ ಒಂದು ಜೊತೆ ಬೋಗಿಯು ಕಲಬುರ್ಗಿ ರೈಲು ನಿಲ್ದಾಣದ ‘ಕೋಚಿಂಗ್‌ ಸಂಕೀರ್ಣ’ದಲ್ಲಿ ದೂಳು ತಿನ್ನುತ್ತಾ ನಿಂತಿದೆ. ದಯವಿಟ್ಟು ಈ ರೈಲನ್ನು ಪುನರಾರಂಭಿಸ ಬೇಕು. ಇಲ್ಲವಾದರೆ, ಕಲಬುರ್ಗಿ- ರಾಯಚೂರಿನ ಪ್ರಯಾಣಿಕರು ದುಬಾರಿಯ ರಸ್ತೆ ಪ್ರಯಾಣವನ್ನೇ ಅನಿವಾರ್ಯವಾಗಿ ಆಯ್ಕೆ ಮಾಡಿಕೊಳ್ಳಬೇಕಿದೆ.
Last Updated 17 ಸೆಪ್ಟೆಂಬರ್ 2021, 17:32 IST
fallback

ಡೆಮು ರೈಲಿಗೆ ಸಿಗಲಿ ಚಾಲನೆ

ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಈಗ ದುಬಾರಿ ರಸ್ತೆ ಮಾರ್ಗವೇ ಗತಿ. ನಿತ್ಯವೂ ಓಡಾಡುವ ರಾಯಚೂರು- ಕಲಬುರ್ಗಿ ಜನರ ಕಷ್ಟ ಹೇಳತೀರದು. ಬೀದರ್- ಕಲಬುರ್ಗಿ ಮಾರ್ಗದ ಕಥೆಯೂ ಭಿನ್ನವಾಗಿಲ್ಲ. ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ವಿಧಿಸಿ ಡೆಮು ರೈಲುಗಳ ಆರಂಭಕ್ಕೆ ರೈಲ್ವೆ ಮಂಡಳಿ ಹಸಿರು ನಿಶಾನೆ ತೋರಬೇಕಾಗಿರುವುದು ಈ ಕ್ಷಣದ ಅಗತ್ಯವಾಗಿದೆ.
Last Updated 25 ಜನವರಿ 2021, 19:30 IST
fallback

ಡೆಮು ರೈಲು ಸಂಚಾರ ಆರಂಭ: ವಿಮಾನ ನಿಲ್ದಾಣಕ್ಕೆ ರೈಲು ಪ್ರಯಾಣ ಕನಸು ಸಾಕಾರ

ಹೊಸ ಹಾಲ್ಟ್ ಸ್ಟೇಷನ್‌ಗೆ ಚಾಲನೆ
Last Updated 4 ಜನವರಿ 2021, 5:40 IST
ಡೆಮು ರೈಲು ಸಂಚಾರ ಆರಂಭ: ವಿಮಾನ ನಿಲ್ದಾಣಕ್ಕೆ ರೈಲು ಪ್ರಯಾಣ ಕನಸು ಸಾಕಾರ

ವೈಟ್‌ಫೀಲ್ಡ್‌– ಬಾಣಸವಾಡಿ ಡೆಮು ರೈಲಿಗೆ ಚಾಲನೆ

ಯಶವಂತಪುರದವರೆಗೆ ವಿಸ್ತರಣೆಗೆ ಒತ್ತಾಯ
Last Updated 3 ಫೆಬ್ರುವರಿ 2019, 20:02 IST
ವೈಟ್‌ಫೀಲ್ಡ್‌– ಬಾಣಸವಾಡಿ ಡೆಮು ರೈಲಿಗೆ ಚಾಲನೆ
ADVERTISEMENT
ADVERTISEMENT
ADVERTISEMENT
ADVERTISEMENT