ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Demu Train Service

ADVERTISEMENT

8ರಿಂದ ಬೆಂಗಳೂರು – ಹಾಸನ ಡೆಮು ರೈಲು: ಭಾನುವಾರ ಹೊರತುಪಡಿಸಿ ನಿತ್ಯ ಸಂಚಾರ

ಭಾನುವಾರ ಹೊರತುಪಡಿಸಿ ನಿತ್ಯ ರೈಲು ಸಂಚಾರ: ಪ್ರಯಾಣದ ಖರ್ಚು ಉಳಿತಾಯ
Last Updated 4 ಏಪ್ರಿಲ್ 2022, 19:46 IST
8ರಿಂದ ಬೆಂಗಳೂರು – ಹಾಸನ ಡೆಮು ರೈಲು: ಭಾನುವಾರ ಹೊರತುಪಡಿಸಿ ನಿತ್ಯ ಸಂಚಾರ

ಬೆಂಗಳೂರು ವಿಮಾನ ನಿಲ್ದಾಣಕ್ಕೆ ರೈಲು ಪ್ರಯಾಣ ಕನಸು ನನಸು

ಡೆಮು ರೈಲು ಸಂಚಾರ ಆರಂಭ: ಹೊಸ ಹಾಲ್ಟ್ ಸ್ಟೇಷನ್‌ ಲೋಕಾರ್ಪಣೆ
Last Updated 4 ಜನವರಿ 2021, 22:19 IST
ಬೆಂಗಳೂರು ವಿಮಾನ ನಿಲ್ದಾಣಕ್ಕೆ ರೈಲು ಪ್ರಯಾಣ ಕನಸು ನನಸು

ಮೆಮು, ಡೆಮು ರೈಲು ಪುನರಾರಂಭ

ಕೊರೊನಾ ಸೋಂಕು ಮತ್ತು ಲಾಕ್‌ಡೌನ್ ಕಾರಣದಿಂದ ಒಂಬತ್ತು ತಿಂಗಳಿಂದ ಸ್ಥಗಿತಗೊಂಡಿದ್ದ ಕಾಯ್ದಿರಿಸದ ರೈಲುಗಳ ಸೇವೆ ಸೋಮವಾರ ಪುನರಾರಂಭಗೊಂಡಿತು. ಪ್ರಾಯೋಗಿಕವಾಗಿ ಆರು ಜೋಡಿ ಮೆಮು ಮತ್ತು ಡೆಮು ಕಾಯ್ದಿರಿಸದ ರೈಲುಗಳನ್ನು ಹತ್ತು ದಿನಗಳ ಅವಧಿಗೆ (ಡಿ. 17ರವರೆಗೆ) ಕಾರ್ಯಾಚರಣೆ ಮಾಡಲಾಗುತ್ತಿದೆ. ಬೆಳಿಗ್ಗೆ ಮೈಸೂರು- ಬಂಗಾರಪೇಟೆ ನಡುವೆ ಮೊದಲ ರೈಲು ಸೇವೆ ಆರಂಭಗೊಂಡಿತು.
Last Updated 7 ಡಿಸೆಂಬರ್ 2020, 20:25 IST
ಮೆಮು, ಡೆಮು ರೈಲು ಪುನರಾರಂಭ

ಯಶವಂತಪುರ– ತುಮಕೂರು ಡೆಮು ರೈಲು ಸೇವೆ ಇಂದಿನಿಂದ

ರೈಲ್ವೆ ಇಲಾಖೆಯು ಪ್ರಮುಖ ನಗರದಿಂದ ಆಸುಪಾಸಿನ ಸಣ್ಣ ನಗರಗಳಿಗೆ ರೈಲು ಸಂಪರ್ಕ ಕಲ್ಪಿಸುವ ಸಲುವಾಗಿ ಇದೇ 15ರಿಂದ 10 ಕಡೆ ಡೆಮು ಸೇವೆ ಆರಂಭಿಸಲಿದೆ.
Last Updated 14 ಅಕ್ಟೋಬರ್ 2019, 20:08 IST
ಯಶವಂತಪುರ– ತುಮಕೂರು ಡೆಮು ರೈಲು ಸೇವೆ ಇಂದಿನಿಂದ
ADVERTISEMENT
ADVERTISEMENT
ADVERTISEMENT
ADVERTISEMENT