ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

deodhar trophy

ADVERTISEMENT

ದೇವಧರ್‌ ಟ್ರೋಫಿ: ದಕ್ಷಿಣ ವಲಯಕ್ಕೆ ಭರ್ಜರಿ ಜಯ

ಮತ್ತೊಮ್ಮೆ ತನ್ನ ಆಲ್‌ರೌಂಡ್‌ ‘ಪರಾಕ್ರಮ’ ಮೆರೆದ ದಕ್ಷಿಣ ವಲಯ ತಂಡ, ದೇವಧರ್‌ ಟ್ರೋಫಿ ಏಕದಿನ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಈಶಾನ್ಯ ವಲಯ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.
Last Updated 28 ಜುಲೈ 2023, 14:03 IST
ದೇವಧರ್‌ ಟ್ರೋಫಿ: ದಕ್ಷಿಣ ವಲಯಕ್ಕೆ ಭರ್ಜರಿ ಜಯ

ದೇವಧರ್ ಟ್ರೋಫಿ: ಮಯಂಕ್ ಚೆಂದದ ಬ್ಯಾಟಿಂಗ್; ದಕ್ಷಿಣಕ್ಕೆ ಜಯ

ದೇವಧರ್ ಟ್ರೋಫಿ: ಸಾಯಿಕಿಶೋರ್, ವಾಷಿಂಗ್ಟನ್ ಉತ್ತಮ ಬೌಲಿಂಗ್
Last Updated 26 ಜುಲೈ 2023, 15:36 IST
ದೇವಧರ್ ಟ್ರೋಫಿ: ಮಯಂಕ್ ಚೆಂದದ ಬ್ಯಾಟಿಂಗ್; ದಕ್ಷಿಣಕ್ಕೆ ಜಯ

ದೇವಧರ್ ಟ್ರೋಫಿ: ವಿದ್ವತ್‌ಗೆ ಐದು ವಿಕೆಟ್, ದಕ್ಷಿಣ ವಲಯ ಜಯಭೇರಿ

ಐದು ವಿಕೆಟ್ ಗೊಂಚಲು ಗಳಿಸಿದ ಕನ್ನಡಿಗ ವಿದ್ವತ್ ಕಾವೇರಪ್ಪ ಅವರ ಅಮೋಘ ಬೌಲಿಂಗ್‌ನಿಂದ ದಕ್ಷಿಣ ವಲಯ ತಂಡವು ಸೋಮವಾರ ಆರಂಭವಾದ ದೇವಧರ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು.
Last Updated 24 ಜುಲೈ 2023, 21:27 IST
ದೇವಧರ್ ಟ್ರೋಫಿ: ವಿದ್ವತ್‌ಗೆ ಐದು ವಿಕೆಟ್, ದಕ್ಷಿಣ ವಲಯ ಜಯಭೇರಿ

ದೇವಧರ್ ಟ್ರೋಫಿ: ಆಕಾಶದೀಪ್ -ಶಹಬಾಜ್ ಉತ್ತಮ ಬೌಲಿಂಗ್, ಪೂರ್ವ ವಲಯದ ಶುಭಾರಂಭ

ಆಕಾಶ್ ದೀಪ್ ಮತ್ತು ಶಹಬಾಜ್ ಅಹಮದ್ ಅವರ ಪರಿಣಾಮಕಾರಿ ಬೌಲಿಂಗ್ ಬಲದಿಂದ ಪೂರ್ವ ವಲಯ ತಂಡವು ಸೋಮವಾರ ಆರಂಭವಾದ ದೇವಧರ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ 6 ವಿಕೆಟ್‌ಗಳಿಂದ ಕೇಂದ್ರ ವಲಯವನ್ನು ಸೋಲಿಸಿತು.
Last Updated 24 ಜುಲೈ 2023, 16:24 IST
ದೇವಧರ್ ಟ್ರೋಫಿ: ಆಕಾಶದೀಪ್ -ಶಹಬಾಜ್ ಉತ್ತಮ ಬೌಲಿಂಗ್, ಪೂರ್ವ ವಲಯದ ಶುಭಾರಂಭ

ದೇವಧರ್ ಟ್ರೋಫಿ ಕ್ರಿಕೆಟ್: ಕಣದಲ್ಲಿ ವಿದ್ವತ್, ವೈಶಾಖ

ನಾಲ್ಕು ವರ್ಷಗಳ ನಂತರ ಮತ್ತೆ ದೇವಧರ್ ಟ್ರೋಫಿ ಕ್ರಿಕೆಟ್ ಟೂರ್ನಿ ಆರಂಭವಾಗಲಿದೆ. ಕರ್ನಾಟಕದ ಉದಯೋನ್ಮುಖ ವೇಗಿಗಳಾದ ವಿದ್ವತ್ ಕಾವೇರಪ್ಪ ಮತ್ತು ವೈಶಾಖ ವಿಜಯಕುಮಾರ್ ಕಣಕ್ಕಿಳಿಯಲಿದ್ದಾರೆ.
Last Updated 23 ಜುಲೈ 2023, 16:22 IST
ದೇವಧರ್ ಟ್ರೋಫಿ ಕ್ರಿಕೆಟ್: ಕಣದಲ್ಲಿ ವಿದ್ವತ್, ವೈಶಾಖ

ದುಲೀಪ್‌ ಮತ್ತು ದೇವಧರ್‌ ಟ್ರೋಫಿ ತೆಗೆದುಹಾಕಿ: ವಾಸೀಂ ಜಾಫರ್‌

ಭಾರತದ ಹಿರಿಯ ಕ್ರಿಕೆಟಿಗ ಅನಿಸಿಕೆ
Last Updated 15 ಜೂನ್ 2020, 11:50 IST
ದುಲೀಪ್‌ ಮತ್ತು ದೇವಧರ್‌ ಟ್ರೋಫಿ ತೆಗೆದುಹಾಕಿ: ವಾಸೀಂ ಜಾಫರ್‌

ದೇವಧರ್ ಟ್ರೋಫಿ: ದೇವದತ್ತ, ಗೌತಮ್‌ಗೆ ಸ್ಥಾನ

ರಾಂಚಿಯಲ್ಲಿ ಇದೇ 31ರಿಂದ ಆರಂಭವಾಗಲಿರುವ ದೇವಧರ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡಲಿರುವ ಮೂರು ತಂಡಗಳನ್ನು ಗುರುವಾರ ಆಯ್ಕೆ ಮಾಡಲಾಯಿತು
Last Updated 25 ಅಕ್ಟೋಬರ್ 2019, 18:43 IST
ದೇವಧರ್ ಟ್ರೋಫಿ: ದೇವದತ್ತ, ಗೌತಮ್‌ಗೆ ಸ್ಥಾನ
ADVERTISEMENT

ದೇವಧರ್ ಟ್ರೋಫಿ ಕ್ರಿಕೆಟ್: ನದೀಂ, ಮಾರ್ಕಂಡೆ ಮಿಂಚು ಭಾರತ ಬಿ ತಂಡಕ್ಕೆ ಜಯ

ಶಾಬಾಜ್ ನದೀಂ (32ಕ್ಕೆ3) ಮತ್ತು ಮಯಂಕ್ ಮಾರ್ಕಂಡೆ (48ಕ್ಕೆ4) ಅವರ ಅಮೋಘ ಬೌಲಿಂಗ್‌ನಿಂದ ಭಾರತ ಬಿ ತಂಡವು ದೇವಧರ್ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಶುಭಾರಂಭ ಮಾಡಿತು.
Last Updated 23 ಅಕ್ಟೋಬರ್ 2018, 17:04 IST
ದೇವಧರ್ ಟ್ರೋಫಿ ಕ್ರಿಕೆಟ್: ನದೀಂ, ಮಾರ್ಕಂಡೆ ಮಿಂಚು ಭಾರತ ಬಿ ತಂಡಕ್ಕೆ ಜಯ

ದೇವಧರ್ ಟ್ರೋಫಿ: ರಹಾನೆ, ಅಶ್ವಿನ್‌ಗೆ ಸವಾಲಿನ ಟೂರ್ನಿ

ದೇವಧರ್ ಟ್ರೋಫಿ ಕ್ರಿಕೆಟ್ ಇಂದಿನಿಂದ; ಪೃಥ್ವಿ ಶಾ ಮಿಂಚುವ ಭರವಸೆ
Last Updated 22 ಅಕ್ಟೋಬರ್ 2018, 20:01 IST
ದೇವಧರ್ ಟ್ರೋಫಿ: ರಹಾನೆ, ಅಶ್ವಿನ್‌ಗೆ ಸವಾಲಿನ ಟೂರ್ನಿ
ADVERTISEMENT
ADVERTISEMENT
ADVERTISEMENT