ಬುಧವಾರ, 4 ಫೆಬ್ರುವರಿ 2026
×
ADVERTISEMENT

Department of Kannada and Culture

ADVERTISEMENT

ಕರ್ನಾಟಕ ಏಕೀಕರಣ ಚಳವಳಿ: ಲಿಗಾಡೆ, ಕಂಬಳಿವಾಲೆ ಟ್ರಸ್ಟ್‌ ರಚನೆ

Kannada Cultural Trusts: ಕರ್ನಾಟಕ ಏಕೀಕರಣ ಚಳವಳಿ ಹಾಗೂ ಕನ್ನಡ ಸಾಹಿತ್ಯ ಸೇವೆಗೆ ಲಿಗಾಡೆ ಮತ್ತು ಕಂಬಳಿವಾಲೆ ಅವರ ಹೆಸರಿನಲ್ಲಿ ಟ್ರಸ್ಟ್‌ಗಳನ್ನು ರಚಿಸಿ ತಲಾ ₹35 ಲಕ್ಷ ಅನುದಾನ ನೀಡಿರುವ ಬಗ್ಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
Last Updated 6 ಜನವರಿ 2026, 16:02 IST
ಕರ್ನಾಟಕ ಏಕೀಕರಣ ಚಳವಳಿ: ಲಿಗಾಡೆ, ಕಂಬಳಿವಾಲೆ ಟ್ರಸ್ಟ್‌ ರಚನೆ

ಕರ್ನಾಟಕ ಜಾನಪದ ಅಕಾಡೆಮಿ ವಿವಿಧ ಪ್ರಶಸ್ತಿಗಳು ಪ್ರಕಟ: ಪಟ್ಟಿ ಇಲ್ಲಿದೆ

Karnataka Janapada Academy Awards: 30 ಜಿಲ್ಲೆಗಳ 30 ಕಲಾವಿದರಿಗೆ ವಾರ್ಷಿಕ ಗೌರವ ಪ್ರಶಸ್ತಿ, ಇಬ್ಬರಿಗೆ ಜಾನಪದ ತಜ್ಞ ಪ್ರಶಸ್ತಿ, ಇಬ್ಬರಿಗೆ ಪುಸ್ತಕ ಪ್ರಶಸ್ತಿಯನ್ನು ಕರ್ನಾಟಕ ಜಾನಪದ ಅಕಾಡೆಮಿ ಪ್ರಕಟಿಸಿದೆ.
Last Updated 23 ಡಿಸೆಂಬರ್ 2025, 11:51 IST
ಕರ್ನಾಟಕ ಜಾನಪದ ಅಕಾಡೆಮಿ ವಿವಿಧ ಪ್ರಶಸ್ತಿಗಳು ಪ್ರಕಟ: ಪಟ್ಟಿ ಇಲ್ಲಿದೆ

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಹಿನ್ನೆಲೆ; ಅರ್ಜಿ ಕರೆಯದೇ 70 ಸಾಧಕರಿಗೆ ಗೌರವ

Rajyotsava Recipients: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಬಾರಿ ಅರ್ಜಿ ಕರೆಯದೇ 70 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಿದೆ. ಸಾಹಿತ್ಯ, ಜಾನಪದ, ಕಲೆ, ವೈದ್ಯಕೀಯ, ವಿಜ್ಞಾನ, ಕ್ರೀಡೆ ಸೇರಿದಂತೆ ಹಲವು ಕ್ಷೇತ್ರಗಳ ಸಾಧಕರಿಗೆ ಗೌರವ ಲಭಿಸಿದೆ.
Last Updated 30 ಅಕ್ಟೋಬರ್ 2025, 20:23 IST
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಹಿನ್ನೆಲೆ; ಅರ್ಜಿ ಕರೆಯದೇ 70 ಸಾಧಕರಿಗೆ ಗೌರವ

ಸಂಪಾದಕೀಯ | ಕಸಾಪಕ್ಕೆ ಆಡಳಿತಾಧಿಕಾರಿ ನೇಮಕ: ತನಿಖೆಯಿಂದ ಸತ್ಯ ಹೊರಬರಲಿ

KASAPA Controversy: ಸಾಹಿತ್ಯ ಪರಿಷತ್ತಿನಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಆತಂಕ ಹುಟ್ಟಿಸುವಂತಹದ್ದು. ಪಾರದರ್ಶಕ ತನಿಖೆಯ ಮೂಲಕ ಕಸಾಪ ವರ್ಚಸ್ಸು ಮರಳುವಂತಾಗಲಿ.
Last Updated 29 ಅಕ್ಟೋಬರ್ 2025, 23:30 IST
ಸಂಪಾದಕೀಯ | ಕಸಾಪಕ್ಕೆ ಆಡಳಿತಾಧಿಕಾರಿ ನೇಮಕ: ತನಿಖೆಯಿಂದ ಸತ್ಯ ಹೊರಬರಲಿ

ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ: ಗೋವಿಂದಸ್ವಾಮಿ ನೇಮಕಾತಿ ರದ್ದು

Cultural Academy: ಇಂಧನ ಇಲಾಖೆ ನೌಕರರಾಗಿರುವ ಕಾರಣ ಹಾಗೂ ಸಮಿತಿಯಲ್ಲಿ ಸಮನ್ವಯದ ಕೊರತೆಯಿಂದ, ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷ ಎ.ಆರ್. ಗೋವಿಂದಸ್ವಾಮಿ ನೇಮಕಾತಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರದ್ದುಗೊಳಿಸಿದೆ.
Last Updated 28 ಅಕ್ಟೋಬರ್ 2025, 23:30 IST
ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ: ಗೋವಿಂದಸ್ವಾಮಿ ನೇಮಕಾತಿ ರದ್ದು

ಮಹೇಶ ಜೋಶಿ ವಿರುದ್ಧ ಆರೋಪ | ತನಿಖೆಗೆ ತಂಡ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಹಣಕಾಸಿನ ಅವ್ಯವಹಾರ ಸೇರಿ ವಿವಿಧ ದೂರುಗಳಿಗೆ ಸಂಬಂಧಿಸಿದಂತೆ ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಅಧ್ಯಕ್ಷ ಮಹೇಶ ಜೋಶಿ ವಿರುದ್ಧ ಸಮಗ್ರ ತನಿಖೆ ನಡೆಸಲು ಆರು ಅಧಿಕಾರಿಗಳ ತಂಡವನ್ನು ರಚಿಸಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆದೇಶ ಹೊರಡಿಸಿದೆ.
Last Updated 31 ಜುಲೈ 2025, 15:41 IST
ಮಹೇಶ ಜೋಶಿ ವಿರುದ್ಧ ಆರೋಪ | ತನಿಖೆಗೆ ತಂಡ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಮೈಸೂರು | ಹಲವು ಹುದ್ದೆಗಳು ಖಾಲಿ: ಕೊರತೆಗಳಿಂದ ಕಳೆಗುಂದಿದ ‘ಕಾವಾ’!

‘ಪ್ರಭಾರ’ದಲ್ಲೇ ಇರುವ ಡೀನ್‌ ಸ್ಥಾನ
Last Updated 2 ಜುಲೈ 2025, 6:57 IST
ಮೈಸೂರು | ಹಲವು ಹುದ್ದೆಗಳು ಖಾಲಿ: ಕೊರತೆಗಳಿಂದ ಕಳೆಗುಂದಿದ ‘ಕಾವಾ’!
ADVERTISEMENT

ಗಂಗಾಧರ ಶಾಸ್ತ್ರಿ, ಕಂದಗಲ್‌ ಹನುಮಂತರಾಯರ ರಂಗಭೂಮಿ ಟ್ರಸ್ಟ್‌ಗಳು ಅಸ್ತಿತ್ವಕ್ಕೆ

ಕಂದಗಲ್‌ ಹನುಮಂತರಾಯರ ವೃತ್ತಿ ರಂಗಭೂಮಿ ಟ್ರಸ್ಟ್‌ ರಚನೆ
Last Updated 9 ಜೂನ್ 2025, 16:08 IST
ಗಂಗಾಧರ ಶಾಸ್ತ್ರಿ, ಕಂದಗಲ್‌ ಹನುಮಂತರಾಯರ ರಂಗಭೂಮಿ ಟ್ರಸ್ಟ್‌ಗಳು ಅಸ್ತಿತ್ವಕ್ಕೆ

ಅನುದಾನದ ಕೊರತೆ: ಸಾಂಸ್ಕೃತಿಕ ಸಂಘ–ಸಂಸ್ಥೆಗಳಿಗಿಲ್ಲ ‘ಧನಸಹಾಯ’

ಆರ್ಥಿಕ ನೆರವು ನೀಡದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ
Last Updated 23 ಫೆಬ್ರುವರಿ 2025, 23:20 IST
ಅನುದಾನದ ಕೊರತೆ: ಸಾಂಸ್ಕೃತಿಕ ಸಂಘ–ಸಂಸ್ಥೆಗಳಿಗಿಲ್ಲ ‘ಧನಸಹಾಯ’

ಬಸವ ರಾಷ್ಟ್ರೀಯ ಪುರಸ್ಕಾರಕ್ಕೆ ಡಾ. ಎಸ್‌.ಆರ್‌. ಗುಂಜಾಳ ಆಯ್ಕೆ

ಧಾರವಾಡ ಜಿಲ್ಲೆಯ ಡಾ. ಎಸ್‌.ಆರ್‌. ಗುಂಜಾಳ ಅವರು 2024–25ನೇ ಸಾಲಿನ ಬವಸ ರಾಷ್ಟ್ರೀಯ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
Last Updated 13 ಫೆಬ್ರುವರಿ 2025, 7:49 IST
ಬಸವ ರಾಷ್ಟ್ರೀಯ ಪುರಸ್ಕಾರಕ್ಕೆ ಡಾ. ಎಸ್‌.ಆರ್‌. ಗುಂಜಾಳ ಆಯ್ಕೆ
ADVERTISEMENT
ADVERTISEMENT
ADVERTISEMENT