ಕಲಬುರಗಿ: ಯಲ್ಲಪ್ಪ ನಾಯ್ಕೋಡಿ ಮೇಯರ್, ಹೀನಾ ಬೇಗಂ ಉಪಮೇಯರ್
ಕಲಬುರಗಿ ಮಹಾನಗರ ಪಾಲಿಕೆಯ ಎರಡನೇ ಅವಧಿಯ ಮೇಯರ್ ಉಪಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಸದಸ್ಯ ಯಲ್ಲಪ್ಪ ನಾಯ್ಕೋಡಿ ಅವರು ಮೇಯರ್ ಹಾಗೂ ಅದೇ ಪಕ್ಷದ ಹೀನಾ ಬೇಗಂ ಅವರು ಉಪಮೇಯರ್ ಆಗಿ ಅವಿರೋಧವಾಗಿ ಆಯ್ಕೆಯಾದರು.Last Updated 30 ಜುಲೈ 2024, 10:19 IST