ಹೋರಾಟಗಳ ಸಖ, ಕ್ರಿಯಾಶೀಲ: ಪ.ಮಲ್ಲೇಶ್‌ಗೆ ದೇವನೂರ ಮಹಾದೇವ ನುಡಿನಮನ
ಮೈಸೂರು: ಪ.ಮಲ್ಲೇಶ್ ಅವರ ಹೋರಾಟದ ಜೀವನವನ್ನು ನೆನೆದು ರಂಗಕರ್ಮಿ ಎಚ್.ಜನಾರ್ದನ್ (ಜನ್ನಿ) ಕವಿ ಕುವೆಂಪು ಅವರ ‘ತರುಣರಿರಾ ಎದ್ದೇಳಿ! ಎಚ್ಚರಗೊಳ್ಳಿ, ಬಾಳಿ!’ ಹಾಡನ್ನು ಹಾಡಿದರೆ, ವೇದಿಕೆಗೆ ಬಂದ ಪ್ರತಿಯೊಬ್ಬರೂ ಹಿರಿಯ ಸಮಾಜವಾದಿಯೊಂದಿಗಿನ ತಮ್ಮ ಒಡನಾಟವನ್ನು ನೆನಪಿಸಿಕೊಂಡು ಭಾವುಕರಾದರು.Last Updated 30 ಜನವರಿ 2023, 4:38 IST