ಕರ್ನಾಟಕ ಚಿನ್ನದ ಹೊಳಪು: ದಲಿತ, ರೈತ ಚಳವಳಿ ಸೃಷ್ಟಿಸಿದ ಹೊಸ ಕರ್ನಾಟಕ
50 ವರ್ಷಗಳಲ್ಲಿ ದಲಿತ ಚಳವಳಿ ಬಳಸುತ್ತಾ ಬಂದಿರುವ ನೀಲಿ ಬಾವುಟ, ರೈತ ಚಳವಳಿಯ ಹಸಿರು ಟವಲ್ ಕರ್ನಾಟಕದ ಚಿರಪರಿಚಿತ ಸಂಕೇತಗಳಾಗಿವೆ. ಕನ್ನಡ ಭಾಷೆಗೆ ಹೊಸ ನುಡಿಗಟ್ಟುಗಳನ್ನು ಕೊಡುತ್ತಲೇ ಹೊಸ ಕನ್ನಡ ಸಂಸ್ಕೃತಿಯನ್ನು ರೂಪಿಸಿದ ಈ ಚಳವಳಿಗಳು ಕರ್ನಾಟಕದಲ್ಲಿ ಬೇರೆ ಬೇರೆ ರೀತಿಯಲ್ಲಿ ಮುಂದುವರಿಯುತ್ತಲೇ ಇವೆLast Updated 26 ನವೆಂಬರ್ 2024, 23:46 IST