ಗುರುವಾರ, 3 ಜುಲೈ 2025
×
ADVERTISEMENT

Devraj

ADVERTISEMENT

Kannada Movie | ‘ಜಸ್ಟ್ ಮ್ಯಾರೀಡ್’ ಎಂದ ದೇವರಾಜ್‌

Just Married Movie: ಶೈನ್ ಶೆಟ್ಟಿ ಹಾಗೂ ಅಂಕಿತ ಅಮರ್ ಜತೆಯಾಗಿ ನಟಿಸಿರುವ ‘ಜಸ್ಟ್ ಮ್ಯಾರೀಡ್’ ಚಿತ್ರ ಬಿಡುಗಡೆಗೆ ಸಿದ್ಧಗೊಳ್ಳುತ್ತಿದೆ. ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ನಟ ದೇವರಾಜ್‌ ಕಾಣಿಸಿಕೊಂಡಿದ್ದಾರೆ.
Last Updated 26 ಜೂನ್ 2025, 23:30 IST
Kannada Movie | ‘ಜಸ್ಟ್ ಮ್ಯಾರೀಡ್’ ಎಂದ ದೇವರಾಜ್‌

ದೇವರಾಜ ಅರಸು ಟ್ರಕ್ ಟರ್ಮಿನಲ್‌ | 668 ಖೊಟ್ಟಿ ಬಿಲ್: ₹39.42 ಕೋಟಿ ಅಕ್ರಮ?

* ಲೋಕಾಯುಕ್ತ ಪೊಲೀಸರು ಹಾಗೂ ಸಿಎಜಿ ವರದಿ ಪರಿಶೀಲಿಸುತ್ತಿರುವ ಸಿಐಡಿ * ಕಾಮಗಾರಿ ಸ್ಥಳ ತಪಾಸಣೆ
Last Updated 30 ಮೇ 2024, 23:03 IST
ದೇವರಾಜ ಅರಸು ಟ್ರಕ್ ಟರ್ಮಿನಲ್‌ | 668 ಖೊಟ್ಟಿ ಬಿಲ್: ₹39.42 ಕೋಟಿ ಅಕ್ರಮ?

ಪ್ರಜಾವಾಣಿ ಸೆಲೆಬ್ರಿಟಿ ಲೈವ್‌: ನಿರ್ದೇಶನದ ಕನಸು ಬಿಚ್ಚಿಟ್ಟ ನಟ ದೇವರಾಜ್

ಪ್ರಜಾವಾಣಿ ಸೆಲೆಬ್ರಿಟಿ ಲೈವ್‌
Last Updated 6 ನವೆಂಬರ್ 2021, 22:00 IST
ಪ್ರಜಾವಾಣಿ ಸೆಲೆಬ್ರಿಟಿ ಲೈವ್‌: ನಿರ್ದೇಶನದ ಕನಸು ಬಿಚ್ಚಿಟ್ಟ ನಟ ದೇವರಾಜ್

ಹೌದಾ..ಹುಲಿಯಾ 2?

ದೇವರಾಜ್‌ ಹಲವು ಸೂಪರ್‌ಹಿಟ್‌ ಚಿತ್ರಗಳಲ್ಲಿ ನಟಿಸಿದರೂ ‘ಹುಲಿಯಾ’ ಚಿತ್ರದಂತಹ ಪಾತ್ರದಲ್ಲಿ ಅವರು ಮತ್ತೆ ಕಾಣಿಸಿಕೊಳ್ಳಲಿಲ್ಲ. ಆ ಕೊರಗು ಅವರಲ್ಲೂ ಇದೆ. ಹಾಗಾಗಿಯೇ, ಅವರು ಮತ್ತೆ ಹುಲಿಯಾನನ್ನು ತೆರೆಯ ಮೇಲೆ ತರಲು ಸಿದ್ಧರಾಗಿದ್ದಾರಂತೆ. ಈಗ ಅವರೇ ‘ಹುಲಿಯಾ 2’ ಚಿತ್ರದ ಕಥೆ, ಸ್ಕ್ರಿಪ್ಟ್‌ ಬರೆಯುತ್ತಿದ್ದು, ಶೀಘ್ರವೇ ಈ ಚಿತ್ರ ಸೆಟ್ಟೇರುವ ನಿರೀಕ್ಷೆಯಿದೆ.
Last Updated 5 ಫೆಬ್ರುವರಿ 2020, 20:30 IST
ಹೌದಾ..ಹುಲಿಯಾ 2?

ನಟಿ ರಾಧಿಕಾಗೆ ಪಿತೃವಿಯೋಗ

ಬಂಟ್ವಾಳ ತಾಲೂಕು ಸಾಲೆತ್ತೂರು ಪಾಲ್ತಾಜೆ ನಿವಾಸಿ ದೇವಪ್ಪ ಯಾನೆ ದೇವರಾಜ್ ಪಾಲ್ತಾಜೆ (58) ಅವರು ಅಲ್ಪಕಾಲದ ಅನಾರೋಗ್ಯದಿಂದ ಭಾನುವಾರ ಬೆಂಗಳೂರಿನಲ್ಲಿ ನಿಧನರಾದರು.
Last Updated 19 ಮೇ 2019, 19:20 IST
ನಟಿ ರಾಧಿಕಾಗೆ ಪಿತೃವಿಯೋಗ

‘ವಿರಾಜ್‌’ನ ನಿಶ್ಚಿತಾರ್ಥದ ಪ್ರಹಸನ

ಊರಿನ ಬಡವರ ಜಮೀನಿನ ಮೇಲೆ ಎಂಎಲ್‌ಎ ಕಣ್ಣುಹಾಕುತ್ತಾನೆ. ಅಲ್ಲಿ ಫ್ಯಾಕ್ಟರಿ ಕಟ್ಟಿಸುವುದು ಅವನ ಗುರಿ. ಅದಕ್ಕೆ ತಡೆಯೊಡ್ಡಲು ಗ್ರಾಮದ ಯಜಮಾನ (ದೇವರಾಜ್) ಮುಂದಾಗುತ್ತಾರೆ. ಅವರ ಮೇಲೆ ಎಂಎಲ್‌ಎಯ ಬೆಂಬಲಿಗರು ದಾಳಿಗೆ ಸಜ್ಜಾಗುತ್ತಾರೆ. ಆಗ ವಿರಾಜ್‌ನ (ವಿದ್ಯಾಭರಣ್‌) ಪ್ರವೇಶವಾಗುತ್ತದೆ. ಮುಂದಿನ ದೃಶ್ಯಾವಳಿಗಳಲ್ಲಿ ರೌಡಿಗಳ ಮೂಳೆಗಳು ಪುಡಿ‍ಪುಡಿಯಾಗುತ್ತವೆ ಎನ್ನುವುದನ್ನು ವಿವರಿಸಿ ಹೇಳಬೇಕಿಲ್ಲ.
Last Updated 14 ಡಿಸೆಂಬರ್ 2018, 10:04 IST
‘ವಿರಾಜ್‌’ನ ನಿಶ್ಚಿತಾರ್ಥದ ಪ್ರಹಸನ
ADVERTISEMENT
ADVERTISEMENT
ADVERTISEMENT
ADVERTISEMENT