ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Dictionary

ADVERTISEMENT

ನಿಘಂಟು: ಇನ್ನರ್ಧಕ್ಕೆ ಉಂಟೇ ಗ್ಯಾರಂಟಿ?

ಹಂಪಿ ಕನ್ನಡ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿರುವ ಬಂಜಾರ ಭಾಷಾಭಿವೃದ್ಧಿ ಅಧ್ಯಯನ ಕೇಂದ್ರದ ಕೆಲಸಗಳು ಎರಡು ತಿಂಗಳಿನಿಂದ ಅಧಿಕೃತವಾಗಿ ಸಂಪೂರ್ಣ ಸ್ಥಗಿತಗೊಂಡಿದ್ದು, ಅರ್ಧ ನಿಘಂಟು ಹೊರಬಂದಿದೆ. ಇನ್ನರ್ಧ ನಿಘಂಟಿನ ಭವಿಷ್ಯ ಅತಂತ್ರವಾಗಿದೆ.
Last Updated 28 ಜೂನ್ 2023, 2:15 IST
ನಿಘಂಟು: ಇನ್ನರ್ಧಕ್ಕೆ ಉಂಟೇ ಗ್ಯಾರಂಟಿ?

ಹಂಪಿ ಕನ್ನಡ ವಿಶ್ವವಿದ್ಯಾಲಯ: ಶೀಘ್ರ ಹೊರಬರಲಿದೆ ಬಂಜಾರ–ಕನ್ನಡ ನಿಘಂಟು

ಲಂಬಾಣಿ ಸಮುದಾಯದ ಜನರಾಡುವ ಭಾಷೆಯ ಪದಗಳ ಸಂಗ್ರಹ ಗುಚ್ಛ ಬಂಜಾರ–ಕನ್ನಡ ನಿಘಂಟು ಸದ್ಯದಲ್ಲೇ ಹೊರಬರಲಿದೆ.
Last Updated 15 ಡಿಸೆಂಬರ್ 2022, 19:30 IST
ಹಂಪಿ ಕನ್ನಡ ವಿಶ್ವವಿದ್ಯಾಲಯ: ಶೀಘ್ರ ಹೊರಬರಲಿದೆ ಬಂಜಾರ–ಕನ್ನಡ ನಿಘಂಟು

ಕನ್ನಡದಲ್ಲಿ ತೆರಿಗೆ ಪದಕೋಶ

ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದ್ದ ಸುಬ್ರಾಯ ಎಂ. ಹೆಗಡೆ ಮತ್ತು ಡಿ. ಶಿವಣ್ಣ ಅವರು ಜೊತೆಯಾಗಿ, ಇಂಗ್ಲಿಷ್–ಕನ್ನಡ ತೆರಿಗೆ ಪದಕೋಶ ರಚಿಸಿದ್ದಾರೆ.
Last Updated 24 ನವೆಂಬರ್ 2021, 20:30 IST
ಕನ್ನಡದಲ್ಲಿ ತೆರಿಗೆ ಪದಕೋಶ

ಕುಂದಗನ್ನಡಕ್ಕೆ ದಕ್ಕಿದ ನಿಘಂಟು

ಕುಂದಾಪ್ರ ಕನ್ನಡವು ಯಕ್ಷಗಾನ, ತಾಳಮದ್ದಳೆ, ಹೂವಿನಕೋಲು, ನಾಗಮಂಡಲ, ಪಾಣಾರಾಟ, ಕಾಡ್ಯನಾಟ, ಹೌದೇರಾಯನ ಓಲಗ, ಧಿಮ್ಸಾಲ್ ಹಾಡು, ಕೇಳ್ ಕೇಳ್ ಕನ್ನಡಿ, ಕೋಲಾಟ, ಹುಲಿಹಾಡು, ಶೋಭಾನೆ ಹಾಡು, ಭತ್ತ ಕುಟ್ಟವ ಹಾಡು ಮೊದಲಾದವುಗಳಿಂದ ಶ್ರೀಮಂತವಾದ ಭಾಷೆ. ಶಿಷ್ಟ ಅಥವಾ ಗ್ರಾಂಥಿಕ ಕನ್ನಡದಲ್ಲಿ ಕಂಡುಬಾರದ ಹಳಗನ್ನಡದ ಎಷ್ಟೋ ಪದ ಪ್ರಯೋಗಗಳು ಕುಂದಾಪ್ರ ಕನ್ನಡದಲ್ಲಿ ಇಂದಿಗೂ ಜೀವಂತವಾಗಿವೆ.
Last Updated 16 ಜನವರಿ 2021, 19:30 IST
ಕುಂದಗನ್ನಡಕ್ಕೆ ದಕ್ಕಿದ ನಿಘಂಟು

‘ಸೋಲಿಗ– ಇಂಗ್ಲಿಷ್‌’ ನಿಘಂಟು ಸಿದ್ಧ: ಸಂಶೋಧಕರೊಬ್ಬರ 12 ವರ್ಷದ ಶ್ರಮ

ಬೆಟ್ಟದ ಸುತ್ತಮುತ್ತಲಿನ ಪೋಡುಗಳಲ್ಲಿ ವಾಸಿಸುತ್ತಿರುವ ಆರು ಕುಲ ಸೋಲಿಗರು ಮಾತ್ರ ಬಳಸುವ ಪದಗಳನ್ನು ಮ್ಯಾನ್ಮಾರ್‌ನ ಸಂಶೋಧಕ ಡಾ.ಆಂಗ್‌ ಸಿ ಎಂಬುವವರು ಸಂಗ್ರಹಿಸಿ, ಈ ಶಬ್ದಕೋಶವನ್ನು ಸಿದ್ಧಪಡಿಸಿದ್ದಾರೆ.
Last Updated 2 ಜುಲೈ 2020, 20:10 IST
‘ಸೋಲಿಗ– ಇಂಗ್ಲಿಷ್‌’ ನಿಘಂಟು ಸಿದ್ಧ: ಸಂಶೋಧಕರೊಬ್ಬರ 12 ವರ್ಷದ ಶ್ರಮ

ಕೈಬರಹದ ಇಂಗ್ಲಿಷ್-ಕನ್ನಡ ನಿಘಂಟು

ತುಪ್ಪದಹಳ್ಳಿಯ ಸರ್ಕಾರಿ ಶಾಲೆಯ ಶಿಕ್ಷಕಿ ಅನಿತಾ ಅವರ ವಿನೂತನ ಪ್ರಯತ್ನ
Last Updated 21 ಫೆಬ್ರುವರಿ 2020, 21:46 IST
ಕೈಬರಹದ ಇಂಗ್ಲಿಷ್-ಕನ್ನಡ ನಿಘಂಟು

ಸಾಮಾನ್ಯ ವಿಶ್ವಕೋಶದ 8, 9ನೇ ಸಂಪುಟ ಪ್ರಕಟಣೆಗೆ ಸಿದ್ಧ

ವಿಶ್ವಕೋಶ ಯೋಜನೆಗೆ ಮತ್ತೆ ಚಾಲನೆ, ನವೆಂಬರ್‌ ಅಂತ್ಯದೊಳಗೆ 2 ಸಂಪುಟ ಬಿಡುಗಡೆ
Last Updated 13 ಅಕ್ಟೋಬರ್ 2019, 5:49 IST
ಸಾಮಾನ್ಯ ವಿಶ್ವಕೋಶದ 8, 9ನೇ ಸಂಪುಟ ಪ್ರಕಟಣೆಗೆ ಸಿದ್ಧ
ADVERTISEMENT

ನಿಮ್ಮ ಮಗುವಿಗೆ ನಿಘಂಟು ಬಳಕೆ ಗೊತ್ತೇ?

ಮಕ್ಕಳ ಶಬ್ದ ಸಂಪತ್ತು ಹೆಚ್ಚಿಸಲು ಚಿಕ್ಕಂದಿನಿಂದಲೇ ನಿಘಂಟು ಬಳಸುವುದನ್ನು ಕಲಿಸುವುದು ಒಳಿತು. ಇದರಿಂದ ಭಾಷಾಜ್ಞಾನ ವೃದ್ಧಿಯಾಗುವುದಲ್ಲದೇ, ತಪ್ಪಿಲ್ಲದಂತೆ ಬರೆಯುವುದನ್ನು ಮಕ್ಕಳು ಕಲಿಯುತ್ತಾರೆ. ಜೊತೆಗೆ ಅವರು ಭಾಷಣ ಕಲೆಯಲ್ಲೂ ನೈಪುಣ್ಯ ಗಳಿಸಬಹುದು.
Last Updated 2 ಜುಲೈ 2019, 19:30 IST
ನಿಮ್ಮ ಮಗುವಿಗೆ ನಿಘಂಟು ಬಳಕೆ ಗೊತ್ತೇ?

ಹೊಸ ರುಚಿಯ ‘ನಿಘಂಟು’!

ನಮ್ಮಲ್ಲಿ ಕನ್ನಡ ಪದಗಳಿಗೆ ಅಪಾರ್ಥ, ಅನರ್ಥ ಗಳನ್ನು ಕೊಟ್ಟು ತಮಾಷೆ ಮಾಡಿದ ‘ಪನ್’ಡಿತರಿದ್ದಾರೆ. ಆದರೆ ಕಿ.ತಾ.ಪತಿ ಅವರು ಹೊಸರುಚಿಯ ಪದಾರ್ಥಗಳನ್ನೇ ತಯಾರಿಸಿದ್ದಾರೆ.
Last Updated 21 ಜೂನ್ 2019, 19:45 IST
ಹೊಸ ರುಚಿಯ ‘ನಿಘಂಟು’!

ಇಂಗ್ಲಿಷ್‌ –ಇಂಗ್ಲಿಷ್‌– ಕನ್ನಡ ನಿಘಂಟು ಬಿಡುಗಡೆ

ಆಕ್ಸ್‌ಫರ್ಡ್‌ ಯೂನಿವರ್ಸಿಟಿ ಮುದ್ರಣಾಲಯವು ಇಂಗ್ಲಿಷ್‌ –ಇಂಗ್ಲಿಷ್‌– ಕನ್ನಡ ನಿಘಂಟನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ.
Last Updated 19 ನವೆಂಬರ್ 2018, 14:40 IST
ಇಂಗ್ಲಿಷ್‌ –ಇಂಗ್ಲಿಷ್‌– ಕನ್ನಡ ನಿಘಂಟು ಬಿಡುಗಡೆ
ADVERTISEMENT
ADVERTISEMENT
ADVERTISEMENT