ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

diet

ADVERTISEMENT

ಆಹಾರ: ರಂಜಾನ್ ಉಪವಾಸ ಹೀಗಿರಲಿ..

ರಂಜಾನ್‌ ಮಾಸದಲ್ಲಿ ಉಪವಾಸವಿರುವ ಕುಟುಂಬದ ಜನರ ದೇಖರೇಕಿ ಮಾಡುವ ಮಹಿಳೆಯರ ದಿನಚರಿ ಹೀಗಿರಲಿ ಎನ್ನುತ್ತಾರೆ ಪೌಷ್ಟಿಕಾಂಶ ತಜ್ಞೆ ದೀಪಾ.ಬಿ.ಆರ್.
Last Updated 15 ಮಾರ್ಚ್ 2024, 22:43 IST
ಆಹಾರ: ರಂಜಾನ್ ಉಪವಾಸ ಹೀಗಿರಲಿ..

ಪರೀಕ್ಷಾ ಕಾಲದಲ್ಲಿ ವಿದ್ಯಾರ್ಥಿಗಳ ಆಹಾರ ಪದ್ಧತಿ ಹೇಗಿರಬೇಕು? ವಿಶೇಷ ಲೇಖನ

ಪರೀಕ್ಷಾ ಸಮಯದಲ್ಲಿ ಮಕ್ಕಳ ಆಹಾರದ ವಿಧಾನ ಹೇಗಿರಬೇಕು? ಅಂಥ ಕೆಲವು ಆಹಾರಪದಾರ್ಥಗಳ ಬಗ್ಗೆ ತಿಳಿಯೋಣ.
Last Updated 12 ಫೆಬ್ರುವರಿ 2024, 0:41 IST
ಪರೀಕ್ಷಾ ಕಾಲದಲ್ಲಿ ವಿದ್ಯಾರ್ಥಿಗಳ ಆಹಾರ ಪದ್ಧತಿ ಹೇಗಿರಬೇಕು? ವಿಶೇಷ ಲೇಖನ

ಚುರುಮುರಿ | ಡಯಟ್ ಕಿ ಬಾತ್

ಹಿಂದೆಲ್ಲ ಯಾರನ್ನಾದರೂ ಊಟಕ್ಕೆ ಕರೆದರೆ ಮೆನು ನಿರ್ಧರಿಸುವುದು ಎಷ್ಟು ಸುಲಭ ಇರ್ತಿತ್ತು ಎಂದು ಮೊನ್ನೆ ನೆನಪಿಸಿಕೊಂಡೆ, ಊಟಕ್ಕೆ ಆಹ್ವಾನಿಸಿದ್ದ ಗೆಳೆಯರಿಗೆ ಏನೇನು ಅಡುಗೆ ಮಾಡುವುದು ಎಂದು ಚರ್ಚಿಸಲು ಮಡದಿಯ ಜತೆ ಕೂತಾಗ.
Last Updated 5 ಆಗಸ್ಟ್ 2023, 0:26 IST
ಚುರುಮುರಿ | ಡಯಟ್ ಕಿ ಬಾತ್

ದಶಕಗಳಿಂದ ಕೇವಲ ಹಸಿ ತರಕಾರಿ, ಹಣ್ಣುಗಳನ್ನು ಸೇವಿಸುತ್ತಿದ್ದ ಯುವತಿ ಸಾವು

ಹಸಿಯಾದ ತರಕಾರಿ, ಹಣ್ಣುಗಳನ್ನು ಮಾತ್ರ ತಿಂದು ಸಂಪೂರ್ಣ ಸಸ್ಯಾಹಾರಿ ಡಯೆಟ್‌ ಮಾಡುತ್ತಿದ್ದ ಯುವತಿಯೊಬ್ಬಳು ಹಸಿವಿನಿಂದ ಮೃತಪಟ್ಟಿದ್ದಾಳೆ ಎಂದು ವರದಿಯಾಗಿದೆ.
Last Updated 1 ಆಗಸ್ಟ್ 2023, 10:09 IST
ದಶಕಗಳಿಂದ ಕೇವಲ ಹಸಿ ತರಕಾರಿ, ಹಣ್ಣುಗಳನ್ನು ಸೇವಿಸುತ್ತಿದ್ದ ಯುವತಿ ಸಾವು

ಡಯಟ್‌ ಹುದ್ದೆ ಕಡಿತ ಪ್ರಸ್ತಾವ ಹಿಂದಕ್ಕೆ; ಸಮಿತಿ ರಚನೆ

ರಾಜ್ಯದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್‌) ಗಳಲ್ಲಿನ ಶೇ 70ರಷ್ಟು ಹುದ್ದೆಗಳನ್ನು ಕಡಿತಗೊಳಿಸುವ ಪ್ರಸ್ತಾವವನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ. ನಾಗೇಶ್‌ ವಾಪಸ್‌ ಕಳುಹಿಸಿದ್ದಾರೆ.
Last Updated 10 ಫೆಬ್ರುವರಿ 2023, 4:49 IST
ಡಯಟ್‌ ಹುದ್ದೆ ಕಡಿತ ಪ್ರಸ್ತಾವ ಹಿಂದಕ್ಕೆ; ಸಮಿತಿ ರಚನೆ

ಹಣ್ಣು ತಿನ್ನುವುದಷ್ಟೇ ಡಯಟ್ ಅಲ್ಲ

ಬಹಳಷ್ಟು ಮಂದಿ ಡಯಟ್‌ ಮಾಡೋದು ಎಂದರೆ, ಊಟದ ಬದಲಿಗೆ ಕೇವಲ ಹಣ್ಣನ್ನಷ್ಟೇ ತಿಂದುಕೊಂಡಿರೋದು ಎಂದುಕೊಂಡಿದ್ದಾರೆ. ಆದರೆ, ಡಯಟ್‌ನ ಪಟ್ಟಿಯಲ್ಲಿ ಹಣ್ಣು ಒಂದು ಆಹಾರವಷ್ಟೇ. ಕೇವಲ ಹಣ್ಣು ತಿನ್ನುವುದೇ ಡಯಟ್‌ ಅಲ್ಲ ಎನ್ನುತ್ತಾರೆ ಆಹಾರ ತಜ್ಞರು.
Last Updated 7 ಅಕ್ಟೋಬರ್ 2022, 19:30 IST
ಹಣ್ಣು ತಿನ್ನುವುದಷ್ಟೇ ಡಯಟ್ ಅಲ್ಲ

'ಪಥ್ಯ' ಕೆಲವು ಸತ್ಯ

ಜನರಲ್ಲಿ ರೋಗ ಮತ್ತು ಪಥ್ಯದ ಬಗ್ಗೆ ತಲೆ ತಲಾಂತರಗಳಿಂದ ಬಂದ ಕೆಲವು ನಂಬಿಕೆಗಳು ಆಳವಾಗಿ ಬೇರೂರಿವೆ. ಅವುಗಳಲ್ಲಿ ಕೆಲವು ಸರಿಯಾಗಿ ಇದ್ದರೂ ಉಳಿದವು ವೈಜ್ನಾನಿಕ ನೆಲೆಗಟ್ಟು ಇಲ್ಲದವು. ಹೆಚ್ಕಿನ ಸಂದರ್ಭಗಳಲ್ಲಿ ರೋಗಕ್ಕಿಂತ ಹೆಚ್ಚು ತಮ್ಮ ಮೇಲೆ ಅನಾವಶ್ಯಕ ಆಹಾರ ನಿರ್ಭಂಧ ಹೇರಿ ಕೊಂಡು ಬಳಲುವರು. ವೈದ್ಯರ ಸಲಹೆ ಇಲ್ಲದೆ ತಾವೇ ತಮ್ಮ ನಂಬಿಕೆಗಳನ್ನು ಹೇರಿಕೊಳ್ಳದಿರುವುದು ಒಳ್ಳೆಯದು.
Last Updated 11 ಏಪ್ರಿಲ್ 2022, 19:30 IST
'ಪಥ್ಯ' ಕೆಲವು ಸತ್ಯ
ADVERTISEMENT

PV Web Exclusive: ಬದಲಾದ ಡಯಟ್‌ ಸೂತ್ರ ಆರೋಗ್ಯಕರ ದೇಹವೇ ಮೂಲಮಂತ್ರ

ತೆಳ್ಳನೆಯ ಬಳುಕುವ ದೇಹಕ್ಕಾಗಿ ಡಯಟ್‌ ಅನುಸರಿಸುವ ಪರಿಪಾಠ ಈಗಿಲ್ಲ. ಹೆಚ್ಚಿನವರು ಆರೋಗ್ಯಕರ ದೇಹಕ್ಕಾಗಿ ಯಾವುದು ಸೂಕ್ತವೋ ಅಂತಹ ಆಹಾರ ಪದ್ಧತಿಯ ಮೊರೆ ಹೋಗುತ್ತಿದ್ದಾರೆ.
Last Updated 12 ಜನವರಿ 2021, 6:48 IST
PV Web Exclusive: ಬದಲಾದ ಡಯಟ್‌ ಸೂತ್ರ ಆರೋಗ್ಯಕರ ದೇಹವೇ ಮೂಲಮಂತ್ರ

ಸಂಗತ: ಮಾಹಿತಿ ಅಜೀರ್ಣಕ್ಕಿದೆ ಡಯಟ್‌!

ಜಂಕ್‌ಫುಡ್‌ನಿಂದ ದೇಹಕ್ಕೆ ಹಾನಿಯಾದರೆ, ಜಂಕ್ ಮಾಹಿತಿಯಿಂದ ಮನಸ್ಸಿಗೆ ಹಾನಿ
Last Updated 8 ಜನವರಿ 2021, 19:30 IST
ಸಂಗತ: ಮಾಹಿತಿ ಅಜೀರ್ಣಕ್ಕಿದೆ ಡಯಟ್‌!

PV Web Exclusive: ಹಸಿ ಆಹಾರ ಸೇವನೆ ಎಷ್ಟು ಉಪಯುಕ್ತ?

ತೂಕ ಇಳಿಸುವ ಉತ್ಸಾಹದಲ್ಲಿರುವವರನ್ನು ಕೇಳಿ ನೋಡಿ, ಬೇಯಿಸದ ಹಸಿ ತರಕಾರಿ, ತಾಜಾ ಹಣ್ಣು, ಸಂಸ್ಕರಿಸದ ಧಾನ್ಯ, ಬೇಳೆಕಾಳಿನ ಡಯಟ್‌ ಪಟ್ಟಿಯನ್ನು ಮುಂದಿಡುತ್ತಾರೆ. ಈ ಒಟ್ಟಾರೆ ಪ್ಯಾಕೇಜ್‌ ತೂಕ ಇಳಿಸುವುದು ಮಾತ್ರವಲ್ಲ, ಜೀರ್ಣಕ್ರಿಯೆಯನ್ನು ಸುಲಭಗೊಳಿಸಿ, ಪೌಷ್ಟಿಕಾಂಶವನ್ನು ಹೀರಿಕೊಳ್ಳಲು ಸಹಕಾರಿ. ಹಾಗೆಯೇ ಮಧುಮೇಹ, ಹೃದ್ರೋಗದಂತಹ ಸಮಸ್ಯೆಗಳನ್ನು ದೂರ ಇಡಬಹುದು ಎಂಬುದು ಬೇಯಿಸದ, ಕಚ್ಛಾ ಆಹಾರ ಸೇವಿಸುವವರ ವಾದ. ಈ ಹಸಿ ಆಹಾರ ಸೇವನೆ ಎಷ್ಟೆಂದರೂ ಆದಿ ಮಾನವನ ಕಾಲದಿಂದ ಬಂದಿದ್ದು. ನಾಗರಿಕತೆ ಸುಧಾರಿಸಿದಂತೆ ಮಾಂಸವನ್ನು ಬೇಯಿಸಿ, ಉಪ್ಪು ಖಾರ ಹಾಕಿ ರುಚಿಕಟ್ಟಾಗಿ ಮಾಡಿಕೊಂಡು ತಿನ್ನುವುದು ಆರಂಭವಾಯಿತು. ಜೊತೆಗೆ ಸಸ್ಯಾಹಾರವನ್ನೂ ಕೂಡ.
Last Updated 1 ಡಿಸೆಂಬರ್ 2020, 10:37 IST
PV Web Exclusive: ಹಸಿ ಆಹಾರ ಸೇವನೆ ಎಷ್ಟು ಉಪಯುಕ್ತ?
ADVERTISEMENT
ADVERTISEMENT
ADVERTISEMENT