ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Dinner Party

ADVERTISEMENT

ಭೂತಾನ್ ದೊರೆಯ ಮಕ್ಕಳ ಜೊತೆ ಆಟವಾಡಿದ ಮೋದಿ: ಗಮನಸೆಳೆದ ಫೋಟೊಗಳು

ತಿಂಪು ಅರಮನೆ ಕಚೇರಿ ಸೋಮವಾರ ಈ ಫೋಟೊಗಳನ್ನು ಬಹಿರಂಗಗೊಳಿಸಿದೆ
Last Updated 26 ಮಾರ್ಚ್ 2024, 10:57 IST
ಭೂತಾನ್ ದೊರೆಯ ಮಕ್ಕಳ ಜೊತೆ ಆಟವಾಡಿದ ಮೋದಿ: ಗಮನಸೆಳೆದ ಫೋಟೊಗಳು

ಸಂಗತ: ಸಾಮೂಹಿಕ ಊಟ– ಸೊಗಸು, ಸಂಭ್ರಮ

ಕುಟುಂಬದ ಸದಸ್ಯರೆಲ್ಲರೂ ದಿನದಲ್ಲಿ ಒಂದು ಬಾರಿಯಾದರೂ ಕೂಡಿ ಊಟ ಮಾಡುವ ಪದ್ಧತಿ ರೂಢಿಸಿಕೊಳ್ಳುವುದು ಉತ್ತಮ
Last Updated 9 ಜನವರಿ 2024, 19:26 IST
ಸಂಗತ: ಸಾಮೂಹಿಕ ಊಟ– ಸೊಗಸು, ಸಂಭ್ರಮ

G20 Summit: ಸಿದ್ಧರಾಮಯ್ಯ ಸೇರಿದಂತೆ ಕಾಂಗ್ರೆಸ್ ಆಡಳಿತ ರಾಜ್ಯಗಳ ಸಿಎಂಗಳ ಗೈರು?

President's G20 Dinner ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆ ಹಿನ್ನೆಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಶನಿವಾರ ಆಯೋಜಿಸುತ್ತಿರುವ ಔತನಕೂಟಕ್ಕೆ ಮಾಜಿ ಪ್ರಧಾನಿಗಳು ಮತ್ತು ವಿರೋಧ ಪಕ್ಷಗಳು ಆಡಳಿತದಲ್ಲಿರುವ ಕೆಲವು ಮುಖ್ಯಮಂತ್ರಿಗಳು ಗೈರಾಗುವ ಸಾಧ್ಯತೆಯಿದೆ.
Last Updated 8 ಸೆಪ್ಟೆಂಬರ್ 2023, 10:29 IST
G20 Summit: ಸಿದ್ಧರಾಮಯ್ಯ ಸೇರಿದಂತೆ ಕಾಂಗ್ರೆಸ್ ಆಡಳಿತ ರಾಜ್ಯಗಳ ಸಿಎಂಗಳ ಗೈರು?

G20 Summit: ಅನಾರೋಗ್ಯದಿಂದ ಔತಣಕೂಟಕ್ಕೆ ಹಾಜರಾಗುತ್ತಿಲ್ಲ: ಎಚ್‌.ಡಿ ದೇವೇಗೌಡ

ಆರೋಗ್ಯ ಸಮಸ್ಯೆಯ ಕಾರಣದಿಂದ ದೆಹಲಿಯಲ್ಲಿ ಆಯೋಜನೆಗೊಂಡಿರುವ ಜಿ20 ಶೃಂಗಸಭೆಯ ಔತಣಕೂಟದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡ ಹೇಳಿದ್ದಾರೆ.
Last Updated 8 ಸೆಪ್ಟೆಂಬರ್ 2023, 6:06 IST
G20 Summit: ಅನಾರೋಗ್ಯದಿಂದ ಔತಣಕೂಟಕ್ಕೆ ಹಾಜರಾಗುತ್ತಿಲ್ಲ: ಎಚ್‌.ಡಿ ದೇವೇಗೌಡ

ನಟ ಯಶ್ ಜತೆ ನುಸ್ರತ್ ಜಹಾನ್ ಮದುವೆ?: ಹುಟ್ಟುಹಬ್ಬದ ಫೋಟೊ ವೈರಲ್!

ನುಸ್ರತ್ ಜಹಾನ್ ಮತ್ತು ಯಶ್ ದಾಸ್‌ಗುಪ್ತ ಫೋಟೊ ವೈರಲ್ ಆಗಿದೆ..
Last Updated 12 ಅಕ್ಟೋಬರ್ 2021, 5:33 IST
ನಟ ಯಶ್ ಜತೆ ನುಸ್ರತ್ ಜಹಾನ್ ಮದುವೆ?: ಹುಟ್ಟುಹಬ್ಬದ ಫೋಟೊ ವೈರಲ್!

ಖುಷಿ ಕಪೂರ್ ಜತೆಗೆ ಡಿನ್ನರ್ ಪಾರ್ಟಿಗೆ ಹೊರಟ ನವ್ಯಾ ನವೇಲಿ ನಂದಾ

ನವ್ಯಾ ಡಿನ್ನರ್ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಫೋಸ್ಟ್ ಮಾಡಿದ್ದಾರೆ.
Last Updated 12 ಸೆಪ್ಟೆಂಬರ್ 2021, 12:00 IST
ಖುಷಿ ಕಪೂರ್ ಜತೆಗೆ ಡಿನ್ನರ್ ಪಾರ್ಟಿಗೆ ಹೊರಟ ನವ್ಯಾ ನವೇಲಿ ನಂದಾ

ಇದೇ 25ಕ್ಕೆ ಬಿಜೆಪಿ ಶಾಸಕರಿಗೆ ಭೋಜನ ಕೂಟ ಆಯೋಜಿಸಿದ ಸಿಎಂ ಯಡಿಯೂರಪ್ಪ

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಇದೇ 25 ರಂದು ಶಾಂಗ್ರಿಲಾ ಹೊಟೇಲ್‌ನಲ್ಲಿ ಪಕ್ಷದ ಶಾಸಕರಿಗೆ ಭೋಜನ ಕೂಟ ಏರ್ಪಡಿಸಿದ್ದು, ಹಾಜರಾಗುವಂತೆ ಎಲ್ಲ ಶಾಸಕರಿಗೂ ಅಧಿಕೃತ ಆಹ್ವಾನವನ್ನು ಕಳುಹಿಸಲಾಗಿದೆ. ‘ರಾಜ್ಯ ಸರ್ಕಾರಕ್ಕೆ ಎರಡು ವರ್ಷ ಪೂರೈಸಿರುವುದರಿಂದ ಶಾಸಕರೊಂದಿಗೆ ಸೌಜನ್ಯದ ಭೇಟಿ ಮತ್ತು ಭೋಜನ ಕೂಟ ಏರ್ಪಡಿಸಲಾಗಿದೆ. ಎಲ್ಲರೂ ತಪ್ಪದೇ ಹಾಜರಾಗಬೇಕು’ ಎಂದು ಸರ್ಕಾರದ ಮುಖ್ಯ ಸಚೇತಕ ವಿ.ಸುನಿಲ್‌ ಕುಮಾರ್‌ ಅವರು ಸಂದೇಶ ಕಳುಹಿಸಿದ್ದಾರೆ. ‘ಅಂದು ಶಾಸಕಾಂಗ ಪಕ್ಷದ ಸಭೆ ನಡೆಯುವುದಿಲ್ಲ. ಮುಖ್ಯಮಂತ್ರಿಯವರು ಸೌಜನ್ಯದ ಮಾತುಕತೆ ನಡೆಸಲಿದ್ದಾರೆ’ ಎಂದು ಮೂಲಗಳು ಹೇಳಿವೆ.
Last Updated 20 ಜುಲೈ 2021, 18:26 IST
ಇದೇ 25ಕ್ಕೆ ಬಿಜೆಪಿ ಶಾಸಕರಿಗೆ ಭೋಜನ ಕೂಟ ಆಯೋಜಿಸಿದ ಸಿಎಂ ಯಡಿಯೂರಪ್ಪ
ADVERTISEMENT

ರಾಂಚಿ ಪಂದ್ಯಕ್ಕೂ ಮುನ್ನ ಧೋನಿ ಮನೆಯಲ್ಲಿ ಭಾರತ ತಂಡಕ್ಕೆ ಭರ್ಜರಿ ಔತಣ ಕೂಟ

ಭಾರತ ಕ್ರಿಕೆಟ್‌ ತಂಡದ ಆಟಗಾರ ಮಹೇಂದ್ರ ಸಿಂಗ್‌ ಧೋನಿ ಹಾಗೂ ಅವರ ಪತ್ನಿ ಸಾಕ್ಷಿ ಟೀಂ ಇಂಡಿಯಾ ಆಟಗಾರರನ್ನು ಮನೆಗೆ ಆಹ್ವಾನಿಸಿ ಔತಣ ಕೂಟ ಏರ್ಪಡಿಸಿದ್ದರು.
Last Updated 7 ಮಾರ್ಚ್ 2019, 13:08 IST
ರಾಂಚಿ ಪಂದ್ಯಕ್ಕೂ ಮುನ್ನ ಧೋನಿ ಮನೆಯಲ್ಲಿ ಭಾರತ ತಂಡಕ್ಕೆ ಭರ್ಜರಿ ಔತಣ ಕೂಟ
ADVERTISEMENT
ADVERTISEMENT
ADVERTISEMENT