ಸೋಮವಾರ, 15 ಸೆಪ್ಟೆಂಬರ್ 2025
×
ADVERTISEMENT

Director

ADVERTISEMENT

PHOTOS: ಸೀರೆಯಲ್ಲಿ ಕಂಗೊಳಿಸಿದ ನಿರ್ದೇಶಕ ತರುಣ್‌ ಸುಧೀರ್ ಪತ್ನಿ ಸೋನಲ್ ಮೊಂತೆರೋ

Kannada Actress: ದರ್ಶನ್‌ ಅಭಿನಯದ ರಾಬರ್ಟ್‌ ಸಿನಿಮಾದಲ್ಲಿ ಕಾಣಿಸಿಕೊಂಡ ಬಳಿಕ ಸೋನಲ್‌ ಹೆಚ್ಚು ಜನಪ್ರಿಯತೆ ಪಡೆದುಕೊಂಡರು. ವಿನೋದ್‌ ಪ್ರಭಾಕರ್‌ ಜತೆ ಮಾದೇವ ಸಿನಿಮಾದಲ್ಲಿ ನಟಿ ಕಾಣಿಸಿಕೊಂಡಿದ್ದಾರೆ.
Last Updated 6 ಸೆಪ್ಟೆಂಬರ್ 2025, 13:06 IST
PHOTOS: ಸೀರೆಯಲ್ಲಿ ಕಂಗೊಳಿಸಿದ ನಿರ್ದೇಶಕ ತರುಣ್‌ ಸುಧೀರ್ ಪತ್ನಿ ಸೋನಲ್ ಮೊಂತೆರೋ
err

HAL Director: ಎಚ್‌ಎಎಲ್‌ ನಿರ್ದೇಶಕರಾಗಿ ಶ್ರೀವಾಸ್ತವ

Leadership Update: ಬೆಂಗಳೂರು: ಅಜಯ್ ಕುಮಾರ್ ಶ್ರೀವಾಸ್ತವ ಅವರು ಎಚ್‌ಎಎಲ್‌ನ ಎಂಜಿನಿಯರಿಂಗ್ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅವರು 1988ರಿಂದ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ...
Last Updated 16 ಜುಲೈ 2025, 16:16 IST
HAL Director: ಎಚ್‌ಎಎಲ್‌ ನಿರ್ದೇಶಕರಾಗಿ ಶ್ರೀವಾಸ್ತವ

ಮಲಯಾಳ ಚಿತ್ರ ನಿರ್ದೇಶಕ ರಂಜಿತ್‌ ವಿರುದ್ಧದ ಪ್ರಕರಣ ವಜಾ

High Court of karnataka: ಕೇರಳದ ಖ್ಯಾತ ನಿರ್ದೇಶಕ ರಂಜಿತ್ ಬಾಲಕೃಷ್ಣನ್‌ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪದ ಪ್ರಕರಣವನ್ನು ಹೈಕೋರ್ಟ್‌ ರದ್ದುಪಡಿಸಿದೆ.
Last Updated 4 ಜುಲೈ 2025, 16:08 IST
ಮಲಯಾಳ ಚಿತ್ರ ನಿರ್ದೇಶಕ ರಂಜಿತ್‌ ವಿರುದ್ಧದ ಪ್ರಕರಣ ವಜಾ

‘ಕ್ರಿಶ್‌ 4’ ಮೂಲಕ ನಿರ್ದೇಶಕರಾಗಲಿರುವ ನಟ ಹೃತಿಕ್ ರೋಷನ್

ಕ್ರಿಶ್‌ 4 ಸಿನಿಮಾ ಮೂಲಕ ಬಾಲಿವುಡ್‌ ನಟ ಹೃತಿಕ್‌ ರೋಷನ್‌ ಅವರು ನಿರ್ದೇಶಕನಾಗುತ್ತಿದ್ದಾರೆ.
Last Updated 28 ಮಾರ್ಚ್ 2025, 10:23 IST
‘ಕ್ರಿಶ್‌ 4’ ಮೂಲಕ ನಿರ್ದೇಶಕರಾಗಲಿರುವ ನಟ ಹೃತಿಕ್ ರೋಷನ್

ನಟ, ನಿರ್ದೇಶಕ ಅಪ್‌ಗ್ರೇಡ್‌ ಆಗಬೇಕು: ನಟ ಯಶ್‌ ಕಿವಿಮಾತು

ನಟ ಯಶ್‌ ಕಳೆದ ನಾಲ್ಕು ವರ್ಷಗಳಿಂದ ಕನ್ನಡ ಚಿತ್ರರಂಗದ ಯಾವ ಸಮಾರಂಭಗಳಲ್ಲಿಯೂ ಭಾಗಿಯಾಗಿರಲಿಲ್ಲ.
Last Updated 28 ಮಾರ್ಚ್ 2025, 0:41 IST
ನಟ, ನಿರ್ದೇಶಕ ಅಪ್‌ಗ್ರೇಡ್‌ ಆಗಬೇಕು: ನಟ ಯಶ್‌ ಕಿವಿಮಾತು

ನಟ ಯಶ್, ಚಿತ್ರ ‘ಟಾಕ್ಸಿಕ್’ ಅದ್ಭುತ ಎಂದ ಹಾಲಿವುಡ್‌ನ ಸಾಹಸ ನಿರ್ದೇಶಕ ಪೆರ್ರಿ

ಹಾಲಿವುಡ್‌ನ ಸಾಹಸ ನಿರ್ದೇಶಕ ಜೆ.ಜೆ.ಪೆರ‍್ರಿ ಕನ್ನಡದ ನಟ ಯಶ್‌ ಜತೆಗಿನ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
Last Updated 14 ಮಾರ್ಚ್ 2025, 9:34 IST
ನಟ ಯಶ್, ಚಿತ್ರ ‘ಟಾಕ್ಸಿಕ್’ ಅದ್ಭುತ ಎಂದ ಹಾಲಿವುಡ್‌ನ ಸಾಹಸ ನಿರ್ದೇಶಕ ಪೆರ್ರಿ

ಚಿತ್ರ ನಿರ್ದೇಶಕರಿಗೆ ತಾತ್ವಿಕ ದೃಷ್ಟಿಕೋನ ಅಗತ್ಯ: ಪಿ.ಎನ್. ರಾಮಚಂದ್ರ

ಉಡುಪಿ: ಚಿತ್ರ ನಿರ್ದೇಶಕರ ತಾತ್ವಿಕ ದೃಷ್ಟಿಕೋನ ಎಲ್ಲಾ ತಾಂತ್ರಿಕ ಅಂಶಗಳಿಗಿಂತ ಹೆಚ್ಚು ಮಹತ್ವದ್ದು ಮತ್ತು ಈ ದೃಷ್ಟಿಕೋನವೇ ತಾಂತ್ರಿಕ ಅಂಶಗಳು ಬಳಸಲ್ಪಡುವ ರೀತಿಯನ್ನು ನಿರ್ಧರಿಸುತ್ತದೆ ಎಂದು ಚಿತ್ರ ನಿರ್ದೇಶಕ ಪಿ.ಎನ್. ರಾಮಚಂದ್ರ ಹೇಳಿದ್ದಾರೆ.
Last Updated 20 ಫೆಬ್ರುವರಿ 2025, 13:03 IST
ಚಿತ್ರ ನಿರ್ದೇಶಕರಿಗೆ ತಾತ್ವಿಕ ದೃಷ್ಟಿಕೋನ ಅಗತ್ಯ: ಪಿ.ಎನ್. ರಾಮಚಂದ್ರ
ADVERTISEMENT

ಬೆಂಗಳೂರು: ವಿಶ್ವೇಶ್ವರಯ್ಯ ಸಹಕಾರ ಬ್ಯಾಂಕ್‌ಗೆ ನಿರ್ದೇಶಕರ ಆಯ್ಕೆ

ಶಂಕರ ಮಠದಲ್ಲಿರುವ ಸರ್‌ ಎಂ. ವಿಶ್ವೇಶ್ವರಯ್ಯ ಕೋ–ಆಪರೇಟಿವ್‌ ಬ್ಯಾಂಕ್‌ನ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳಿಗೆ ಇತ್ತೀಚೆಗೆ ಚುನಾವಣೆ ನಡೆಯಿತು.
Last Updated 14 ಜನವರಿ 2025, 12:39 IST
ಬೆಂಗಳೂರು: ವಿಶ್ವೇಶ್ವರಯ್ಯ ಸಹಕಾರ ಬ್ಯಾಂಕ್‌ಗೆ ನಿರ್ದೇಶಕರ ಆಯ್ಕೆ

15 ನಿರ್ದೇಶಕರ ಅವಿರೋಧ ಆಯ್ಕೆ

ಕಡೂರು: ತಾಲ್ಲೂಕು ಕೃಷಿಕ ಸಮಾಜದ 2025ರಿಂದ 2030ರ ಅವಧಿ ತನಕ ಸಮಿತಿಗೆ ನಾಮಪತ್ರ ಸಲ್ಲಿಸಿದ್ದ 15 ಜನರು ಅವಿರೋಧವಾಗಿ ಆಯ್ಕೆಯಾದರು.
Last Updated 10 ಡಿಸೆಂಬರ್ 2024, 12:50 IST
fallback

ನಿರ್ದೇಶಕ ಗುರುಪ್ರಸಾದ್ ಮೃತದೇಹ ಪತ್ತೆ, ಆತ್ಮಹತ್ಯೆ ಶಂಕೆ

ನಟ, ಸಿನಿಮಾ ನಿರ್ದೇಶಕ ಗುರುಪ್ರಸಾದ್ (52) ಅವರ ಮೃತ ದೇಹವು ನ್ಯೂಹೆವನ್‌ ಅಪಾರ್ಟ್​ಮೆಂಟ್‌ನ ಫ್ಲ್ಯಾಟ್‌ ಸಂಖ್ಯೆ 11ರಲ್ಲಿ ಕೊಳೆತ ಸ್ಥಿತಿಯಲ್ಲಿ ಭಾನುವಾರ ಪತ್ತೆಯಾಗಿದೆ. ಕೆಲ ದಿನಗಳ ಹಿಂದೆಯೇ ಅವರು ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
Last Updated 4 ನವೆಂಬರ್ 2024, 0:19 IST
ನಿರ್ದೇಶಕ ಗುರುಪ್ರಸಾದ್ ಮೃತದೇಹ ಪತ್ತೆ, ಆತ್ಮಹತ್ಯೆ ಶಂಕೆ
ADVERTISEMENT
ADVERTISEMENT
ADVERTISEMENT