ಜ್ಯೋತಿ ಅವರ ವಿಶ್ಲೇಷಣೆ: ರಾಜಿ ಸಾಕು, ಮಾತನಾಡಬೇಕು!
Casting Couch: ಎಲ್ಲದಕ್ಕೂ ರಾಜಿ ಮಾಡಿಕೊಳ್ಳಬೇಕಾದ ಮೌನಿಯೆಂದೇ ಮಹಿಳೆಯನ್ನು ಭಾವಿಸುತ್ತಾ ಬಂದಿದ್ದೇವೆ. ಈ ರಾಜಿ ಅವಳ ಆಯ್ಕೆಯಲ್ಲದಿದ್ದರೂ, ಅವಳು ಸಾಮಾಜಿಕ ನಿರೀಕ್ಷೆಗಳ ಚೌಕಟ್ಟಿನೊಳಗೆ ಹೊಂದಿಕೊಂಡು ಬದುಕಬೇಕು ಎನ್ನುವುದು ಸಮಾಜದ ನಿರೀಕ್ಷೆಯಾಗಿದೆ.Last Updated 7 ಮಾರ್ಚ್ 2026, 1:14 IST