ಭಾನುವಾರ, 31 ಆಗಸ್ಟ್ 2025
×
ADVERTISEMENT

Distance Education

ADVERTISEMENT

ದೂರಶಿಕ್ಷಣ: ಕೆಎಸ್ಒಯು ಆನ್‌ಲೈನ್‌ ಕೋರ್ಸ್‌ಗಳಿಗೂ ಅವಕಾಶ

Distance Education Update: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (KSOU) 10 ಆನ್‌ಲೈನ್‌ ಕೋರ್ಸ್‌ಗಳಿಗೆ ಯುಜಿಸಿ ಅನುಮೋದನೆ ಪಡೆದುಕೊಂಡಿದ್ದು, ಬಿಎ, ಬಿಕಾಂ, ಎಂಎ, ಎಂಕಾಂ, ಎಂಬಿಎ ಹಾಗೂ ಎಂಎಸ್ಸಿ ಶಿಕ್ಷಣಗಳಿಗೆ ಪ್ರವೇಶ ಆರಂಭವಾಗಿದೆ.
Last Updated 20 ಜುಲೈ 2025, 23:30 IST
ದೂರಶಿಕ್ಷಣ: ಕೆಎಸ್ಒಯು ಆನ್‌ಲೈನ್‌ ಕೋರ್ಸ್‌ಗಳಿಗೂ ಅವಕಾಶ

‘ದೂರಶಿಕ್ಷಣದ ಮೂಲಕ ಪಡೆದ ಪದವಿಯೂ ಸಾಂಪ್ರದಾಯಿಕ ಪದವಿಗೆ ಸಮಾನ’

ಮಾನ್ಯತೆ ಪಡೆದ ಸಂಸ್ಥೆಗಳಿಂದ ದೂರಶಿಕ್ಷಣ ಮತ್ತು ಆನ್‌ಲೈನ್‌ ಕಲಿಕೆಯ ಮೂಲಕ ಪಡೆದ ಪದವಿಗಳನ್ನು ಸಾಂಪ್ರದಾಯಿಕ ಕ್ರಮದಲ್ಲಿ ನೀಡುವ ಪದವಿಗಳಿಗೆ ಸಮಾನವಾಗಿ ಪರಿಗಣಿಸಲಾಗುವುದು ಎಂದು ವಿಶ್ವವಿದ್ಯಾಲಯ ಧನ ಸಹಾಯ ಆಯೋಗವು(ಯುಜಿಸಿ) ಹೇಳಿದೆ.
Last Updated 9 ಸೆಪ್ಟೆಂಬರ್ 2022, 15:41 IST
‘ದೂರಶಿಕ್ಷಣದ ಮೂಲಕ ಪಡೆದ ಪದವಿಯೂ ಸಾಂಪ್ರದಾಯಿಕ ಪದವಿಗೆ ಸಮಾನ’

ದೂರಶಿಕ್ಷಣ ಕೋರ್ಸ್‌; ಪರೀಕ್ಷೆ ದಿನಾಂಕ ಪ್ರಕಟ

2019–20ನೇ ಸಾಲಿನ ಎಂ.ಎ. ಪ್ರಥಮ ವರ್ಷ, ಸ್ನಾತಕೋತ್ತರ ಡಿಪ್ಲೊಮಾ/ಡಿಪ್ಲೊಮಾ ಕೋರ್ಸ್‌ಗಳ ವಾರ್ಷಿಕ ಪರೀಕ್ಷೆಗಳನ್ನು ಜ. 27ರಿಂದ 31ರ ವರೆಗೆ ನಡೆಸಲು ನಿರ್ಧರಿಸಲಾಗಿತ್ತು. ಕೋವಿಡ್‌ ಮೂರನೇ ಅಲೆಯಿಂದ ಮುಂದೂಡಲಾಗಿತ್ತು. ಈಗ ಪರಿಷ್ಕೃತ ವೇಳಾಪಟ್ಟಿ ಹೊರಡಿಸಿದೆ.
Last Updated 4 ಫೆಬ್ರುವರಿ 2022, 13:05 IST
fallback

ಐಎಎಸ್‌ ಅಧಿಕಾರಿಗಳೇ ಆಡಳಿತಾಧಿಕಾರಿಗಳು

ಬೆಂಗಳೂರಿನಲ್ಲಿ ನೃಪತುಂಗ ವಿಶ್ವವಿದ್ಯಾಲಯ
Last Updated 9 ಡಿಸೆಂಬರ್ 2020, 21:30 IST
fallback

ಕೆಎಸ್‌ಒಯುಗಷ್ಟೇ ಅವಕಾಶ; ಉಳಿದ ವಿ.ವಿಗಳಿಗಿಲ್ಲ ದೂರ ಶಿಕ್ಷಣ ಕೋರ್ಸ್‌

ಮೈಸೂರಿನಲ್ಲಿ ಇರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್‌ಒಯು) ಮಾತ್ರ ಇನ್ನು ಮುಂದೆ ದೂರ ಶಿಕ್ಷಣ ನೀಡಬೇಕು. ಉಳಿದ ಯಾವ ವಿ.ವಿ.ಗಳೂ ದೂರ ಶಿಕ್ಷಣ ನೀಡುವಂತಿಲ್ಲ.
Last Updated 17 ಡಿಸೆಂಬರ್ 2019, 19:34 IST
ಕೆಎಸ್‌ಒಯುಗಷ್ಟೇ ಅವಕಾಶ; ಉಳಿದ ವಿ.ವಿಗಳಿಗಿಲ್ಲ ದೂರ ಶಿಕ್ಷಣ ಕೋರ್ಸ್‌

ದೂರ ಶಿಕ್ಷಣ: ದಿನಾಂಕ ವಿಸ್ತರಣೆ

ಬೆಂಗಳೂರು ವಿಶ್ವವಿದ್ಯಾಲಯ ದೂರ ಶಿಕ್ಷಣ ನಿರ್ದೇಶನಾಲಯದ ಬಿ.ಎ, ಬಿ.ಕಾಂ, ಬಿ.ಬಿ.ಎಂ ಪದವಿಯ ಮತ್ತು ಸ್ನಾತಕೋತ್ತರ ಪದವಿಗಳಾದ ಎಂ.ಎ, ಎಂ.ಕಾಂ, ಎಂ.ಎಸ್ಸಿ ನೋಂದಾಯಿಸಿಕೊಳ್ಳಲು ಇದೇ 31ರವರೆಗೆ ಅವಧಿ ವಿಸ್ತರಿಸಲಾಗಿದೆ.
Last Updated 27 ಮೇ 2019, 20:00 IST
ದೂರ ಶಿಕ್ಷಣ: ದಿನಾಂಕ ವಿಸ್ತರಣೆ

ದೂರ ಶಿಕ್ಷಣ ಕಾರ್ಯಕ್ರಮಗಳಿಗೆ ಅರ್ಜಿ ಆಹ್ವಾನ

ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶನಾಲಯವು 2019–2020ನೇ ಶೈಕ್ಷಣಿಕ ಸಾಲಿನ ಕನ್ನಡ ಮಾಧ್ಯಮದ ಮೂರು ವಿಷಯಗಳಲ್ಲಿ ದೂರ ಶಿಕ್ಷಣ ಕಾರ್ಯಕ್ರಮಗಳಿಗೆ ಅರ್ಜಿ ಆಹ್ವಾನಿಸಿದೆ.‌ ಕೃಷಿಯ ನೂತನ ಆವಿಷ್ಕಾರಗಳನ್ನು ರೈತರಿಗೆ ತಲುಪಿಸುವುದು ಇದರ ಉದ್ದೇಶವಾಗಿದೆ. ವಿದ್ಯಾರ್ಹತೆ: ವರ್ಷದ ‘ಕೃಷಿ ಡಿಪ್ಲೊಮಾ’ಕ್ಕೆ (ಶುಲ್ಕ ₹ 10 ಸಾವಿರ) ಎಸ್ಸೆಸ್ಸೆಲ್ಸಿ ಉತ್ತೀರ್ಣರಾದವರು ಹಾಗೂ ಸರ್ಟಿಫಿಕೇಟ್‌ ಕೋರ್ಸ್‌ಗಳಾದ ಒಂದು ವರ್ಷದ ‘ಸಮಗ್ರ ಕೃಷಿ’ ಕೋರ್ಸ್‌ಗೆ (ಶುಲ್ಕ ₹ 1500) ಏಳನೇ ತರಗತಿ ಉತ್ತೀರ್ಣರಾದವರು ಮತ್ತು ವರ್ಷದ ‘ಸಾವಯವ ಕೃಷಿ‘ ಕೋರ್ಸ್‌ಗೆ (ಶುಲ್ಕ ₹ 200) ಓದು–ಬರಹ ಬಲ್ಲವರು ಅರ್ಜಿ ಸಲ್ಲಿಸಬಹುದು.
Last Updated 5 ಏಪ್ರಿಲ್ 2019, 5:43 IST
fallback
ADVERTISEMENT

ದೂರ ಶಿಕ್ಷಣ: ಮೈಸೂರು ವಿ.ವಿ ಕೋರ್ಸ್

ಮೈಸೂರು ವಿಶ್ವವಿದ್ಯಾಲಯಕ್ಕೆ 17 ದೂರಶಿಕ್ಷಣ ಕೋರ್ಸ್‌ಗಳನ್ನು ಆರಂಭಿಸಲು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಅವಕಾಶ ನೀಡಿದೆ ಎಂದು ಪ್ರಭಾರಿ ಕುಲಪತಿ ಪ್ರೊ.ಆಯಿಷಾ ಷರೀಫ್‌ ತಿಳಿಸಿದರು
Last Updated 10 ಅಕ್ಟೋಬರ್ 2018, 10:01 IST
ದೂರ ಶಿಕ್ಷಣ: ಮೈಸೂರು ವಿ.ವಿ ಕೋರ್ಸ್
ADVERTISEMENT
ADVERTISEMENT
ADVERTISEMENT