ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Doordarshan

ADVERTISEMENT

ದಿ ಕೇರಳ ಸ್ಟೋರಿ ಸಿನಿಮಾ ಪ್ರಸಾರ ಮಾಡದಿರಲು ದೂರದರ್ಶನಕ್ಕೆ ಸಿಎಂ ಪಿಣರಾಯಿ ಸೂಚನೆ

ದೇಶದಾದ್ಯಂತ ಸಂಚಲನ ಮೂಡಿಸಿದ್ದ ಮಲಯಾಳಂನ ‘ದಿ ಕೇರಳ ಸ್ಟೋರಿ’ ಸಿನಿಮಾವನ್ನು ದೂರದರ್ಶನದಲ್ಲಿ ಪ್ರಸಾರ ಮಾಡದಂತೆ ಕೇರಳ ಮುಖ್ಯಮಂತ್ರಿ ಸೂಚಿಸಿದ್ದಾರೆ.
Last Updated 5 ಏಪ್ರಿಲ್ 2024, 2:21 IST
ದಿ ಕೇರಳ ಸ್ಟೋರಿ ಸಿನಿಮಾ ಪ್ರಸಾರ ಮಾಡದಿರಲು ದೂರದರ್ಶನಕ್ಕೆ ಸಿಎಂ ಪಿಣರಾಯಿ ಸೂಚನೆ

ಉಡಾನ್, ‘ಸರ್ಫ್ ಎಕ್ಸೆಲ್ ಲಲಿತಾಜಿ’ ಖ್ಯಾತಿಯ ನಟಿ ಕವಿತಾ ಚೌಧರಿ ಇನ್ನಿಲ್ಲ

ಹೃದಯಾಘಾತದಿಂದ ಅಮೃತಸರದಲ್ಲಿ ನಿಧನ
Last Updated 16 ಫೆಬ್ರುವರಿ 2024, 9:48 IST
ಉಡಾನ್, ‘ಸರ್ಫ್ ಎಕ್ಸೆಲ್ ಲಲಿತಾಜಿ’ ಖ್ಯಾತಿಯ ನಟಿ ಕವಿತಾ ಚೌಧರಿ ಇನ್ನಿಲ್ಲ

ದೂರದರ್ಶನ, ಆಕಾಶವಾಣಿ ಮೂಲಕ ರಾಜಕೀಯ ಪಕ್ಷಗಳಿಗೆ ಪ್ರಚಾರ ಬೇಕಾದರೆ ‘ಆನ್‌ಲೈನ್‌ ಬುಕಿಂಗ್’

ಚುನಾವಣಾ ಆಯೋಗವು ಮಂಗಳವಾರ ಪ್ರಕಟಿಸಿದೆ.
Last Updated 18 ಜುಲೈ 2023, 15:25 IST
ದೂರದರ್ಶನ, ಆಕಾಶವಾಣಿ ಮೂಲಕ ರಾಜಕೀಯ ಪಕ್ಷಗಳಿಗೆ ಪ್ರಚಾರ ಬೇಕಾದರೆ ‘ಆನ್‌ಲೈನ್‌ ಬುಕಿಂಗ್’

ಸಂದರ್ಶನ: ಅಯಾನ ಸಿನಿಯಾನ

ಗಿರೀಶ ಕಾಸರವಳ್ಳಿ ಅವರ ನಿರ್ದೇಶನದ ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಸಿನಿಮಾ ಮೂಲಕ ಚಂದನವನಕ್ಕೆ ಹೆಜ್ಜೆ ಇಟ್ಟಿದ್ದ ಅಯಾನ ಇದೀಗ ಕಮರ್ಷಿಯಲ್‌ ಚಿತ್ರಲೋಕಕ್ಕೆ ಹೆಜ್ಜೆ ಇಟ್ಟಿದ್ದಾರೆ.
Last Updated 2 ಮಾರ್ಚ್ 2023, 19:30 IST
ಸಂದರ್ಶನ: ಅಯಾನ ಸಿನಿಯಾನ

ದೂರದರ್ಶನಕ್ಕೆ ಚೈತನ್ಯ ನೀಡಲು ದೇಶಭಕ್ತಿ ಮಾರ್ಗ

ವೀಕ್ಷಕರ ಸಂಖ್ಯೆಯಲ್ಲಿ ಹೆಚ್ಚಳವಿಲ್ಲದೇ ಸೊರಗುತ್ತಿರುವ ಸರ್ಕಾರಿ ಒಡೆತನದ ಮನರಂಜನಾ ವಾಹಿನಿ ದೂರದರ್ಶವನ್ನು ಪುನರುಜ್ಜೀವನಗೊಳಿಸಲು ನಿರ್ಧರಿಸಲಾಗಿದ್ದು, ಅದಕ್ಕಾಗಿ ದೇಶಭಕ್ತಿಯ ಸಂದೇಶವಿರುವ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ.
Last Updated 12 ಆಗಸ್ಟ್ 2022, 16:24 IST
ದೂರದರ್ಶನಕ್ಕೆ ಚೈತನ್ಯ ನೀಡಲು ದೇಶಭಕ್ತಿ ಮಾರ್ಗ

ಬೀಜಿಂಗ್‌ ಚಳಿಗಾಲದ ಒಲಿಂಪಿಕ್ಸ್‌ ಉದ್ಘಾಟನೆ, ಸಮಾರೋಪದ ‘ಲೈವ್‌’ ಇಲ್ಲ: ಡಿಡಿ

‘ಬೀಜಿಂಗ್‌ನಲ್ಲಿ ನಡೆಯುತ್ತಿರುವ ಚಳಿಗಾಲದ ಒಲಿಂಪಿಕ್ಸ್‌ನ ಉದ್ಘಾಟನಾ ಮತ್ತು ಸಮಾರೋಪ ಸಮಾರಂಭಗಳನ್ನು ‘ಡಿಡಿ ಸ್ಪೋರ್ಟ್ಸ್’ ನೇರ ಪ್ರಸಾರ ಮಾಡುವುದಿಲ್ಲ’ ಎಂದು ಪ್ರಸಾರ ಭಾರತಿ ಸಿಇಒ ಶಶಿ ಶೇಖರ್ ವೆಂಪತಿ ಗುರುವಾರ ಹೇಳಿದ್ದಾರೆ.
Last Updated 4 ಫೆಬ್ರುವರಿ 2022, 3:04 IST
ಬೀಜಿಂಗ್‌ ಚಳಿಗಾಲದ ಒಲಿಂಪಿಕ್ಸ್‌ ಉದ್ಘಾಟನೆ, ಸಮಾರೋಪದ ‘ಲೈವ್‌’ ಇಲ್ಲ: ಡಿಡಿ

ದೂರದರ್ಶನ ಕೇಂದ್ರ ಸ್ಥಳಾಂತರ ಬೇಡ: ವೀರಭದ್ರ ಸಿಂಪಿ ಒತ್ತಾಯ

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ವೀರಭದ್ರ ಸಿಂಪಿ ಒತ್ತಾಯ
Last Updated 1 ಸೆಪ್ಟೆಂಬರ್ 2021, 11:11 IST
ದೂರದರ್ಶನ ಕೇಂದ್ರ ಸ್ಥಳಾಂತರ ಬೇಡ: ವೀರಭದ್ರ ಸಿಂಪಿ ಒತ್ತಾಯ
ADVERTISEMENT

ದೂರದರ್ಶನದ ಕ್ಯಾಮೆರಾಮನ್‌ಗೂ ಕೊರೊನಾ ಧೃಡ

ಚೆನ್ನೈಗೆ ಹೋಗಿಬಂದ ಬಳಿಕ ತಂದೆ, ಮಗನಿಗೆ ಕಾಣಿಸಿಕೊಂಡ ಸೋಂಕು
Last Updated 27 ಮೇ 2020, 19:01 IST
ದೂರದರ್ಶನದ ಕ್ಯಾಮೆರಾಮನ್‌ಗೂ ಕೊರೊನಾ ಧೃಡ

ದೂರದರ್ಶನ: ‘ಶ್ರೀಕೃಷ್ಣ’ ಧಾರಾವಾಹಿ ಮರುಪ್ರಸಾರ

‘ರಾಮಾಯಣ’, ‘ಮಹಾಭಾರತ’ದ ನಂತರ ‘ಶ್ರೀಕೃಷ್ಣ’ ಪೌರಾಣಿಕ ಧಾರಾವಾಹಿಯನ್ನು ವೀಕ್ಷಿಸುವ ಅವಕಾಶ ಪ್ರೇಕ್ಷಕರಿಗೆ ದೊರಕಿದೆ.
Last Updated 26 ಏಪ್ರಿಲ್ 2020, 19:45 IST
ದೂರದರ್ಶನ: ‘ಶ್ರೀಕೃಷ್ಣ’ ಧಾರಾವಾಹಿ ಮರುಪ್ರಸಾರ

ಕೊರೊನಾ ವೈರಸ್ ಎಫೆಕ್ಟ್: ದೂರದರ್ಶನದ ವೀಕ್ಷಕರ ಸಂಖ್ಯೆ ಹೆಚ್ಚಳ

‘ರಾಮಾಯಣ’ ಮತ್ತು ‘ಮಹಾಭಾರತ’ದಂತಹ ಯಶಸ್ವಿ ಧಾರಾವಾಹಿಗಳ ಮರುಪ್ರಸಾರದ ಹಿಂದೆಯೇ ಅತ್ಯಧಿಕ ಪ್ರೇಕ್ಷಕರು ವೀಕ್ಷಿಸುವ ಚಾನಲ್ ಎಂಬ ಹಿರಿಮೆಗೆ ದೂರದರ್ಶನ ರಾಷ್ಟ್ರೀಯ ವಾಹಿನಿ ಹೆಸರಾಗಿದೆ.
Last Updated 9 ಏಪ್ರಿಲ್ 2020, 22:18 IST
ಕೊರೊನಾ ವೈರಸ್ ಎಫೆಕ್ಟ್: ದೂರದರ್ಶನದ ವೀಕ್ಷಕರ ಸಂಖ್ಯೆ ಹೆಚ್ಚಳ
ADVERTISEMENT
ADVERTISEMENT
ADVERTISEMENT