ಮೈಸೂರು | ‘ಶಾಲಾರಂಗ ಮಕ್ಕಳ ಹಬ್ಬ’ಕ್ಕೆ ಚಾಲನೆ: ಮನಸೆಳೆದ ಚಿಣ್ಣರ ರಂಗಪ್ರಯೋಗ
ಕಲಾಮಂದಿರದ ಆವರಣದಲ್ಲಿರುವ ಕಿರುರಂಗಮಂದಿರದ ತುಂಬೆಲ್ಲ ಶನಿವಾರ ಮಕ್ಕಳ ಕಲರವ. ರಂಗಮಂದಿರದ ಒಳಗೆ ನಾನಾ ರಂಗಪ್ರಯೋಗಗಳ ಸದ್ದು ಜೋರಾಗಿದ್ದರೆ, ಹೊರಗೆ ಹಾಡು–ಕುಣಿತದ ಸಂಭ್ರಮ ಇಮ್ಮಡಿಯಾಗಿತ್ತು.Last Updated 15 ಡಿಸೆಂಬರ್ 2024, 6:43 IST