ಕೋಲಾರ | ತೇರಹಳ್ಳಿ ಬೆಟ್ಟದಲ್ಲಿ ನೀರಿನ ಬವಣೆ, ಜನರ ಪರದಾಟ!
Drinking Water Shortage: ಕೋಲಾರ: ಪಾಚಿ ಬಣ್ಣಕ್ಕೆ ತಿರುಗಿರುವ ನೀರು, ಕೆಲವೆಡೆ ಮಣ್ಣು ಮಿಶ್ರಿತ ನೀರು, ಒಂಥರಾ ಪಾಚಿ ವಾಸನೆ. ಅದರಲ್ಲಿ ಸಣ್ಣ ಹುಳುಗಳು ಓಡಾಟ... ಮನೆಗಳ ಮುಂದೆ ಡ್ರಮ್‌ಗಳು, ಬಿಂದಿಗೆ, ಸಂಪುಗಳಲ್ಲಿ ಶೇಖರಿಸಿಟ್ಟುಕೊಂಡಿರುವ ನೀರಿನ ಪರಿಸ್ಥಿತಿ ಇದು.Last Updated 8 ಡಿಸೆಂಬರ್ 2025, 5:36 IST