ಸ್ವಚ್ಛ ನಗರದಲ್ಲಿ ಕಲುಷಿತ ನೀರಿನ ದುರಂತ: ಇಂದೋರ್ ಕಮಿಷನರ್ ವಜಾ, ಇಬ್ಬರ ಅಮಾನತು
Water Contamination Crisis: ಇಂದೋರ್ನಲ್ಲಿ ಪೈಪ್ಲೈನ್ ಸೋರಿಕೆಯಿಂದಾಗಿ ಕಲುಷಿತ ನೀರು ಕುಡಿದ ಪರಿಣಾಮ ನಾಲ್ಕು ಮಂದಿ ಮೃತಪಟ್ಟು, 294 ಮಂದಿ ಆಸ್ಪತ್ರೆ ಸೇರಿದ್ದಾರೆ. ಮುಖ್ಯಮಂತ್ರಿ ಕ್ರಮವಾಗಿ ಅಧಿಕಾರಿಗಳನ್ನು ವಜಾ, ಅಮಾನತು ಮಾಡಿದ್ದಾರೆ.Last Updated 3 ಜನವರಿ 2026, 4:52 IST