ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :

Drip Irrigation

ADVERTISEMENT

ಶಿರಸಿ: ಹನಿ ನೀರಾವರಿಯಲ್ಲಿ ಹಲವು ಬೆಳೆ ಬೆಳೆದು ಸೈ ಎನಿಸಿಕೊಂಡ ನಿವೃತ್ತ ಯೋಧ

ಶಿರಸಿ ತಾಲ್ಲೂಕಿನ ಲಂಡಕನಹಳ್ಳಿಯ ಲಿಬರ್ಟ್ ವಾಜ್ ಮಾದರಿ ಕೃಷಿ
Last Updated 24 ಮೇ 2024, 5:09 IST
ಶಿರಸಿ: ಹನಿ ನೀರಾವರಿಯಲ್ಲಿ ಹಲವು ಬೆಳೆ ಬೆಳೆದು ಸೈ ಎನಿಸಿಕೊಂಡ ನಿವೃತ್ತ ಯೋಧ

ಸ್ಪ್ರಿಂಕ್ಲರ್‌ ಸೆಟ್‌ ದರ ದುಪ್ಪಟ್ಟು: ರೈತರು ಕಂಗಾಲು

ಬರ ಪರಿಸ್ಥಿತಿ ನಡುವೆ ಸಹಾಯಧನ ಸೌಲಭ್ಯದ ದರ ಏರಿಕೆ
Last Updated 21 ಡಿಸೆಂಬರ್ 2023, 23:30 IST
ಸ್ಪ್ರಿಂಕ್ಲರ್‌ ಸೆಟ್‌ ದರ ದುಪ್ಪಟ್ಟು: ರೈತರು ಕಂಗಾಲು

ಬರ ಪರಿಸ್ಥಿತಿ ನಿರ್ವಹಣೆಗೆ ಸಣ್ಣ ನೀರಾವರಿ ಇಲಾಖೆ ಸಜ್ಜು- ಎನ್.ಎಸ್. ಬೋಸರಾಜು

‘ಬರ ಪರಿಸ್ಥಿತಿ ನಿಭಾಯಿಸಲು ಸಣ್ಣ ನೀರಾವರಿ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಕೆ.ಸಿ. ವ್ಯಾಲಿ ಮತ್ತು ಎಚ್.ಎನ್. ವ್ಯಾಲಿಯಂಥ ಯೋಜನೆಗಳಿಂದ ಬಯಲು ಸೀಮೆಯ 164 ತಾಲ್ಲೂಕುಗಳಲ್ಲಿ ಅಂತರ್ಜಲ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ’
Last Updated 31 ಆಗಸ್ಟ್ 2023, 15:34 IST
ಬರ ಪರಿಸ್ಥಿತಿ ನಿರ್ವಹಣೆಗೆ ಸಣ್ಣ ನೀರಾವರಿ ಇಲಾಖೆ ಸಜ್ಜು- ಎನ್.ಎಸ್. ಬೋಸರಾಜು

ರಾಮದುರ್ಗ: ಹನಿ ನೀರಾವರಿ; ಬಂಪರ್‌ ಬೆಳೆ ತೆಗೆದ ರೈತ

ಉದಪುಡಿ ಗ್ರಾಮದಲ್ಲಿ ಸುತ್ತಲೂ ಮರಭೂಮಿಯಂತಹ ಬರಡು ಭೂಮಿ ಇದೆ. ಅಂತದರಲ್ಲಿ ಗ್ರಾಮದ ರೈತ ಚನ್ನಪ್ಪ ಮುದಕಪ್ಪ ಎಲಿಶೆಟ್ಟಿ ಎಂಬ ರೈತ ಬೋರ್‌ವೆಲ್‌ನಿಂದ ಸಿಗುವ ಕೇವಲ ಮೂರು ಇಂಚು ನೀರನ್ನೆ ಬಳಸಿಕೊಂಡು ತನ್ನ 3.29 ಎಕರೆ ಜಮೀನನ್ನು ಬಂಗಾರದ ಭೂಮಿಯನ್ನಾಗಿ ಮಾಡಿ ಇತರರಿಗೂ ಮಾದರಿಯಾಗಿದ್ದಾರೆ.
Last Updated 15 ಜೂನ್ 2023, 23:30 IST
ರಾಮದುರ್ಗ: ಹನಿ ನೀರಾವರಿ; ಬಂಪರ್‌ ಬೆಳೆ ತೆಗೆದ ರೈತ

ಒಳನೋಟ | ಹನಿ ನೀರು, ಇಂಗದ ರೈತರ ಕಣ್ಣೀರು; ಹಸಿರು ಹೊದೆಯಲಿಲ್ಲ ಕಪ್ಪು ನೆಲ

ಬಾಗಲಕೋಟೆ ಜಿಲ್ಲೆ ರಾಮಥಾಳ ಹನಿ ನೀರಾವರಿ
Last Updated 28 ಮೇ 2022, 20:20 IST
ಒಳನೋಟ | ಹನಿ ನೀರು, ಇಂಗದ ರೈತರ ಕಣ್ಣೀರು; ಹಸಿರು ಹೊದೆಯಲಿಲ್ಲ ಕಪ್ಪು ನೆಲ

ಕಂಪ್ಲಿ ತಾಲ್ಲೂಕಿನಲ್ಲಿ ಪ್ರಥಮ ಪ್ರಯತ್ನ: ವೈಜ್ಞಾನಿಕ ಪದ್ಧತಿಯಲ್ಲಿ ಈರುಳ್ಳಿ ಬೆಳೆ

ಹನಿ ನೀರಾವರಿ ಪದ್ಧತಿ, ಮಲ್ಚಿಂಗ್ ಶೀಟ್ ಹೊದಿಕೆ ಅಳವಡಿಸಿಕೊಂಡು ನಾಟಿ ಪದ್ಧತಿಯಲ್ಲಿ ರೈತರೊಬ್ಬರು ಈರುಳ್ಳಿಯನ್ನು ವೈಜ್ಞಾನಿಕವಾಗಿ ಬೆಳೆದಿದ್ದಾರೆ.
Last Updated 23 ಫೆಬ್ರುವರಿ 2022, 5:11 IST
ಕಂಪ್ಲಿ ತಾಲ್ಲೂಕಿನಲ್ಲಿ ಪ್ರಥಮ ಪ್ರಯತ್ನ: ವೈಜ್ಞಾನಿಕ ಪದ್ಧತಿಯಲ್ಲಿ ಈರುಳ್ಳಿ ಬೆಳೆ

ಹನಿ ನೀರಾವರಿಗೆ ಎಲ್ಲ ರೈತರಿಗೂ ಶೇ 90ರಷ್ಟು ಸಹಾಯಧನ: ಕೃಷಿ ಸಚಿವ ಬಿ.ಸಿ. ಪಾಟೀಲ

‘ಹನಿ ನೀರಾವರಿ ಘಟಕ ಅಳವಡಿಸಿಕೊಳ್ಳುವ ಎಲ್ಲ ವರ್ಗದ ರೈತರಿಗೂ ಹಿಂದಿನಂತೆಯೇ ಶೇ 90ರಷ್ಟು ಸಹಾಯಧನ ಕೊಡಲಾಗುವುದು. ಈ ನಿಟ್ಟಿನಲ್ಲಿ ಶೀಘ್ರವೇ ಆದೇಶ ಹೊರಬೀಳಲಿದೆ’ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಭರವಸೆ ನೀಡಿದರು.
Last Updated 13 ಡಿಸೆಂಬರ್ 2021, 14:23 IST
ಹನಿ ನೀರಾವರಿಗೆ ಎಲ್ಲ ರೈತರಿಗೂ ಶೇ 90ರಷ್ಟು ಸಹಾಯಧನ: ಕೃಷಿ ಸಚಿವ ಬಿ.ಸಿ. ಪಾಟೀಲ
ADVERTISEMENT

ತೋಟ ಉಳಿಸಿದ ಮಡಕೆ ಗುಟುಕು

ಕೊಳವೆ ಬಾವಿ, ಡ್ರಿಪ್ಪು, ಸ್ಪ್ರಿಂಕ್ಲರ್ ಇತ್ಯಾದಿ ದುಬಾರಿ ಬಾಬ್ತುಗಳಿಗೆ ಹೋಗದೆ ಮಣ್ಣಿನ ಮಡಕೆಗಳನ್ನೇ ನಂಬಿ ಮಾವು-ಸಪೋಟಾ ತೋಟ ಕಟ್ಟಿದ್ದಾರೆ ರೈತ ಚನ್ನಪ್ಪ. ಇವರ ನೀರು ನಿರ್ವಹಣೆ ಜಾಣ್ಮೆಯಲ್ಲಿ ಕುಂಬಾರಿಕೆಯನ್ನೂ ಉಳಿಸುವ ದಾರಿ ಇದೆ.
Last Updated 16 ಸೆಪ್ಟೆಂಬರ್ 2019, 19:30 IST
ತೋಟ ಉಳಿಸಿದ ಮಡಕೆ ಗುಟುಕು
ADVERTISEMENT
ADVERTISEMENT
ADVERTISEMENT