ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Drumstick

ADVERTISEMENT

ಪಾಂಡ್ರಿ: ಬದುಕಿಗೆ ಆಸರೆಯಾದ ನುಗ್ಗೆ, ಉತ್ತಮ ಆದಾಯ

ಐದು ಸಾವಿರ ಗಿಡ ನಾಟಿ; ಬೀಜ, ಸೊಪ್ಪೂ ಮಾರಾಟ
Last Updated 15 ಮಾರ್ಚ್ 2024, 5:15 IST
ಪಾಂಡ್ರಿ: ಬದುಕಿಗೆ ಆಸರೆಯಾದ ನುಗ್ಗೆ, ಉತ್ತಮ ಆದಾಯ

ಯಾದಗಿರಿ: ಬೆಳ್ಳುಳ್ಳಿ ದರ ಇಳಿಕೆ, ನುಗ್ಗೆಕಾಯಿ –ನಿಂಬೆಹಣ್ಣಿಗೆ ಡಿಮ್ಯಾಂಡ್‌

ಕಳೆದ ಎರಡು ದಿನಗಳಿಂದ ಏರಿಕೆಯಾಗಿದ್ದ ಟೊಮೆಟೊ ದರ ಈಗ ಇಳಿಕೆಯಾಗಿದ್ದು, ಉಳಿದ ತರಕಾರಿ ದರವೂ ಏರಿಳಿಕೆಯಾಗಿದೆ.
Last Updated 28 ಫೆಬ್ರುವರಿ 2024, 6:08 IST
ಯಾದಗಿರಿ: ಬೆಳ್ಳುಳ್ಳಿ ದರ ಇಳಿಕೆ, ನುಗ್ಗೆಕಾಯಿ –ನಿಂಬೆಹಣ್ಣಿಗೆ ಡಿಮ್ಯಾಂಡ್‌

ಆಹಾ ಆಡುಗೆ: ನುಗ್ಗೆ ಆರೋಗ್ಯದ ಬುಗ್ಗೆ

ನುಗ್ಗೇಕಾಯಿಯಂತೆಯೇ ನುಗ್ಗೆಸೊಪ್ಪು ರುಚಿಕರವಾಗಿದೆ .ಪಾಲಕ್ ಸೊಪ್ಪಿಗಿಂತ ಹೆಚ್ಚಿನ ಪೋಷಕಾಂಶ ಇರುವ ನುಗ್ಗೆಸೊಪ್ಪು ರಕ್ತದ ಒತ್ತಡ ಮತ್ತು ರಕ್ತಹೀನತೆಗೆ ಸಿದ್ದೌಷಧ. ಇದರ ರೆಸಿಪಿಯನ್ನು ಕವಿತಾ ಹೆಗಡೆ ನೀಡಿದ್ದಾರೆ.
Last Updated 29 ಡಿಸೆಂಬರ್ 2023, 23:46 IST
ಆಹಾ ಆಡುಗೆ: ನುಗ್ಗೆ ಆರೋಗ್ಯದ ಬುಗ್ಗೆ

ಅಳವಂಡಿ: ಕೈ ಹಿಡಿದ ಕೃಷಿ, ಬದುಕಿಗೆ ‘ನುಗ್ಗೆ’ ಆಸರೆ

62ರ ಇಳಿ ವಯಸ್ಸಿನಲ್ಲಿಯೂ ಬತ್ತದ ರೈತನ ಉತ್ಸಾಹ
Last Updated 16 ಜುಲೈ 2023, 6:13 IST
ಅಳವಂಡಿ: ಕೈ ಹಿಡಿದ ಕೃಷಿ, ಬದುಕಿಗೆ ‘ನುಗ್ಗೆ’ ಆಸರೆ

ನುಗ್ಗೆ ಬೆಳೆದು ಹಿಗ್ಗಿದ ಯುವ ರೈತ

ಕೃಷಿ ಮಾತು; ನಾಲ್ಕು ಎಕರೆಯಲ್ಲಿ 2 ಸಾವಿರ ಗಿಡ; ಕೃಷಿಗೆ ಮರಳಿದ ಅತಿಥಿ ಉಪನ್ಯಾಸಕ
Last Updated 5 ಜುಲೈ 2023, 5:42 IST
ನುಗ್ಗೆ ಬೆಳೆದು ಹಿಗ್ಗಿದ ಯುವ ರೈತ

ಬೀದರ್‌ | ರೈತನ ಬಾಳು ಸಿಹಿಯಾಗಿಸಿದ ನುಗ್ಗೆ

ಎಕರೆಗೆ ಪ್ರತಿ ವರ್ಷ ₹2 ಲಕ್ಷ ಆದಾಯ ಪಡೆದ ರೈತ ವಿಜಯಕುಮಾರ
Last Updated 15 ಏಪ್ರಿಲ್ 2023, 6:00 IST
ಬೀದರ್‌ |  ರೈತನ ಬಾಳು ಸಿಹಿಯಾಗಿಸಿದ ನುಗ್ಗೆ

ಬೀದರ್: ಶತಕ ಬಾರಿಸಿದ ಬೆಂಡೆಕಾಯಿ, ಕರಿಬೇವು 

ಗ್ರಾಹಕರ ಅಚ್ಚುಮೆಚ್ಚಿನ ನುಗ್ಗೆಕಾಯಿ ಪ್ರತಿ ಕೆ.ಜಿಗೆ ₹ 120
Last Updated 10 ಫೆಬ್ರುವರಿ 2023, 19:30 IST
ಬೀದರ್: ಶತಕ ಬಾರಿಸಿದ ಬೆಂಡೆಕಾಯಿ, ಕರಿಬೇವು 
ADVERTISEMENT

ಬೀದರ್‌: ಹಿಗ್ಗಿದ ಹಿರೇಕಾಯಿ, ಬೆಂಡೆಕಾಯಿ

ಮಾರುಕಟ್ಟೆಯಲ್ಲಿ ಮತ್ತೆ ಏರಿದ ನುಗ್ಗೆಕಾಯಿ
Last Updated 16 ಡಿಸೆಂಬರ್ 2022, 20:45 IST
ಬೀದರ್‌: ಹಿಗ್ಗಿದ ಹಿರೇಕಾಯಿ, ಬೆಂಡೆಕಾಯಿ

ಚಿಕ್ಕಬಳ್ಳಾಪುರ: ನುಗ್ಗೆ ಕೃಷಿ ನೀಡಿತು ಬಾಳಿಗೆ ನಗು

ಎರಡು ಎಕರೆಯಲ್ಲಿ ನುಗ್ಗೆ ಬೆಳೆದಿರುವ ಗೌರಿಬಿನೂರು ತಾಲ್ಲೂಕಿನ ರಾಯರೇಖಲಹಳ್ಳಿ ನಂಜುಂಡೇಗೌಡ
Last Updated 25 ಜನವರಿ 2022, 5:40 IST
ಚಿಕ್ಕಬಳ್ಳಾಪುರ: ನುಗ್ಗೆ ಕೃಷಿ ನೀಡಿತು ಬಾಳಿಗೆ ನಗು

ನೋಡಿ: ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ಡ್ರಮ್ಸ್‌ ಬಾರಿಸಿದ ಪ್ರಧಾನಿ ಮೋದಿ

ಗ್ಲಾಸ್ಗೋ: ವಿಶ್ವ ಸಂಸ್ಥೆಯ ಹವಾಮಾನ ವೈಪರೀತ್ಯ ತಡೆ ಸಮಾವೇಶದಲ್ಲಿ ಭಾಗಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ, ಸ್ಕಾಟ್ಲೆಂಡ್‌ನ ಗ್ಲಾಸ್ಗೋದಿಂದ ಹೊರಡುವ ಮುನ್ನ ಭಾರತೀಯ ಸಮುದಾಯದವರನ್ನು ಭೇಟಿಯಾದರು. ಈ ಸಂದರ್ಭದಲ್ಲಿ ಮೋದಿ ಡ್ರಮ್ಸ್‌ ಬಾರಿಸುತ್ತ ಸಂಗೀತ ಮೇಳದ ತಾಳದೊಂದಿಗೆ ಬೆರೆತರು. ಮಂಗಳವಾರ ಪ್ರಧಾನಿ ಮೋದಿ ಭಾರತಕ್ಕೆ ಮರಳುವ ಮುನ್ನ ಭಾರತೀಯ ಸಮುದಾಯದವರನ್ನು ಭೇಟಿಯಾದರು. ಸಾಂಪ್ರದಾಯಿಕ ಶೈಲಿಯ ಕುರ್ತಾ ಪೈಜಾಮ, ಪೇಟ ಧರಿಸಿದ್ದ ಭಾರತೀಯ ಮೂಲದವರು ಪ್ರಧಾನಿಗೆ ಕೈಮುಗಿದು, ಕೈಕುಲಿಕೆ, ಸಂಗೀತ ವಾದ್ಯಗಳನ್ನು ನುಡಿಸಿ ಸಂಭ್ರಮಿಸಿದರು.
Last Updated 3 ನವೆಂಬರ್ 2021, 5:21 IST
ನೋಡಿ: ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ಡ್ರಮ್ಸ್‌ ಬಾರಿಸಿದ ಪ್ರಧಾನಿ ಮೋದಿ
ADVERTISEMENT
ADVERTISEMENT
ADVERTISEMENT