Instagram ರೀಲ್ ಭಾರತದ ಐದು ಭಾಷೆಗಳಿಗೆ ಅನುವಾದ, ಡಬ್ಬಿಂಗ್‌ಗೆ ಮೆಟಾ ಅವಕಾಶ
Meta AI Dubbing: ಕೃತಕ ಬುದ್ಧಿಮತ್ತೆ ಆಧಾರಿತ ಧ್ವನಿ ಅನುವಾದ ಹಾಗೂ ಲಿಂಪ್ ಸಿಂಕ್ ಸೌಕರ್ಯವನ್ನು ಮೆಟಾದ ಇನ್‌ಸ್ಟಾಗ್ರಾಂನಲ್ಲಿ ಅಳವಡಿಸಲಾಗಿದ್ದು, ಇದನ್ನು ಈಗ ಭಾರತದ ಐದು ಭಾಷೆಗಳಿಗೆ ವಿಸ್ತರಿಸಲಾಗಿದೆ.Last Updated 19 ಜನವರಿ 2026, 8:00 IST