ಮಂಗಳವಾರ, 10 ಫೆಬ್ರುವರಿ 2026
×
ADVERTISEMENT

Dust

ADVERTISEMENT

ಹಿರಿಯೂರು: ಕೋಡಿ ಭಾಗದಲ್ಲಿ ಮತ್ತೆ ದೂಳೆಬ್ಬಿಸುವ ರಸ್ತೆ!

Vanivilas Reservoir: ವಾಣಿವಿಲಾಸ ಜಲಾಶಯದ ಕೋಡಿ ಭಾಗದಲ್ಲಿ ಖಾಸಗಿ ಬಸ್ ಮಾಲೀಕರು ತಾತ್ಕಾಲಿಕವಾಗಿ ಮಣ್ಣು ತುಂಬಿ ರಸ್ತೆ ನಿರ್ಮಿಸಿ ಸಂಚಾರ ಪುನರಾರಂಭಿಸಿದ್ದಾರೆ. ಸೇತುವೆ ನಿರ್ಮಾಣದ ಆಗ್ರಹ ಪುನರ್ವಿದಗಾಗಿದೆ.
Last Updated 14 ಜನವರಿ 2026, 7:25 IST
ಹಿರಿಯೂರು: ಕೋಡಿ ಭಾಗದಲ್ಲಿ ಮತ್ತೆ ದೂಳೆಬ್ಬಿಸುವ ರಸ್ತೆ!

ದೆಹಲಿ ಮಾಲಿನ್ಯಕ್ಕೆ ಪ್ರಮುಖ ಕಾರಣ ರಸ್ತೆ ದೂಳು: ವಾಯು ಗುಣಮಟ್ಟ ನಿರ್ವಹಣಾ ಆಯೋಗ

ದೆಹಲಿ ವಾಯು ಮಾಲಿನ್ಯಕ್ಕೆ ರಸ್ತೆ ದೂಳು ಪ್ರಮುಖ ಕಾರಣ ಎಂದು ವಾಯು ಗುಣಮಟ್ಟ ನಿರ್ವಹಣಾ ಆಯೋಗ ಭಾನುವಾರ ತಿಳಿಸಿದೆ. ಅಪರೇಷನ್ ಕ್ಲೀನ್ ಏರ್ ಕಾರ್ಯಾಚರಣೆಯಡಿ ಆಯೋಗದ ವಿಶೇಷ ಕಾ‌ರ್ಯಪಡೆ ದೆಹಲಿಯಾದ್ಯಂತ 321 ರಸ್ತೆಗಳಲ್ಲಿ ಪರೀಕ್ಷೆ ನಡೆಸಿದ ಬಳಿಕ ಹೀಗೆ ಹೇಳಿದೆ.
Last Updated 30 ನವೆಂಬರ್ 2025, 15:29 IST
ದೆಹಲಿ ಮಾಲಿನ್ಯಕ್ಕೆ ಪ್ರಮುಖ ಕಾರಣ ರಸ್ತೆ ದೂಳು: ವಾಯು ಗುಣಮಟ್ಟ ನಿರ್ವಹಣಾ ಆಯೋಗ

ಬೆಂಗಳೂರು ಬಿಟ್ಟು ಹೋಗುವುದಿಲ್ಲ: ಬ್ಲ್ಯಾಕ್‌ಬಕ್‌ ಸಿಇಒ ರಾಜೇಶ್‌ ಯಬಾಜಿ ಸ್ಪಷ್ಟನೆ

Bengaluru CEO Statement: 'ತಮ್ಮ ಸಂಸ್ಥೆಯು ಬೆಂಗಳೂರು ಬಿಟ್ಟು ಹೋಗುವುದಿಲ್ಲ' ಎಂದು ಆನ್‌ಲೈನ್‌ ಲಾಜಿಸ್ಟಿಕ್‌ ಪ್ಲಾಟ್‌ಫಾರ್ಮ್‌ 'ಬ್ಲ್ಯಾಕ್‌ಬಕ್‌' ಸಹ ಸ್ಥಾಪಕ ಮತ್ತು ಸಿಇಒ ರಾಜೇಶ್‌ ಯಬಾಜಿ ಸ್ಪಷ್ಟಪಡಿಸಿದ್ದಾರೆ.
Last Updated 19 ಸೆಪ್ಟೆಂಬರ್ 2025, 2:55 IST
ಬೆಂಗಳೂರು ಬಿಟ್ಟು ಹೋಗುವುದಿಲ್ಲ: ಬ್ಲ್ಯಾಕ್‌ಬಕ್‌ ಸಿಇಒ ರಾಜೇಶ್‌ ಯಬಾಜಿ ಸ್ಪಷ್ಟನೆ

ರಬಕವಿ ಬನಹಟ್ಟಿ | ಮುಗಿಯದ ರಸ್ತೆ ಕಾಮಗಾರಿ: ದೂಳಿನಿಂದ ಹೈರಾಣದ ಸಾರ್ವಜನಿಕರು

ಶ್ರೀನಿವಾಸ ಚಲನಚಿತ್ರ ಮಂದಿರದಿಂದ ರಬಕವಿ ಬನಹಟ್ಟಿ ಸಮುದಾಯ ಆರೋಗ್ಯ ಕೇಂದ್ರದವರೆಗೆ ನಿರ್ಮಾಣವಾಗುತ್ತಿರುವ ರಸ್ತೆ ಕಾಮಗಾರಿ 10 ತಿಂಗಳಾದರೂ ಇನ್ನು ಮುಕ್ತಾಯಗೊಂಡಿಲ್ಲ. ರಸ್ತೆ ಕಾಮಗಾರಿ ಮುಕ್ತಾಯಗೊಳ್ಳದೆ ಇರುವುದರಿಂದ ಸುತ್ತ ಮುತ್ತಲಿನ ಮನೆಯ ಜನರು, ಅಂಗಡಿಕಾರರು ದೂಳಿನಿಂದ ಹೈರಾಣಾಗಿದ್ದಾರೆ.
Last Updated 31 ಅಕ್ಟೋಬರ್ 2024, 6:12 IST
ರಬಕವಿ ಬನಹಟ್ಟಿ | ಮುಗಿಯದ ರಸ್ತೆ ಕಾಮಗಾರಿ: ದೂಳಿನಿಂದ ಹೈರಾಣದ ಸಾರ್ವಜನಿಕರು

ವಾಡಿ: ಕಾರ್ಖಾನೆ ದೂಳಿನಿಂದ ಜನರಿಗೆ ತೊಂದರೆ

ಸ್ಥಳೀಯ ಎಸಿಸಿ ಸಿಮೆಂಟ್ ಕಾರ್ಖಾನೆಯಿಂದ ಹಗಲು ರಾತ್ರಿ ಹೊರಸೂಸುತ್ತಿರುವ ವಿಷಕಾರಿ ದೂಳಿನಿಂದ ವಾಡಿ ಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಈಚೆಗೆ ದೂಳಿನ ಪ್ರಮಾಣದಲ್ಲಿ ಮತ್ತಷ್ಟು ಏರಿಕೆಯಾಗುತ್ತಿದ್ದು ಜನರ ಉಸಿರು ಬಿಗಿಯುವಂತೆ ಮಾಡುತ್ತಿದೆ.
Last Updated 30 ಅಕ್ಟೋಬರ್ 2024, 4:33 IST
ವಾಡಿ: ಕಾರ್ಖಾನೆ ದೂಳಿನಿಂದ ಜನರಿಗೆ ತೊಂದರೆ

ವಾಡಿ: ದೂಳಿಗೆ ತತ್ತರಿಸುತ್ತಿರುವ ಜನ

ಅನಾರೋಗ್ಯದ ವಾತಾವರಣದಲ್ಲಿ ಸ್ಥಳೀಯರ ಜೀವನ: ಆಕ್ರೋಶ
Last Updated 26 ಜನವರಿ 2024, 6:42 IST
ವಾಡಿ: ದೂಳಿಗೆ ತತ್ತರಿಸುತ್ತಿರುವ ಜನ

ಉಸಿರುಗಟ್ಟಿಸುವ ಧೂಳು: ಜನರಿಗೆ ಸಂಕಟ

ಹುಬ್ಬಳ್ಳಿ ನಗರದಲ್ಲಿ ವಿವಿಧೆಡೆ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ದೂಳಿನ ಸಮಸ್ಯೆ ಹೆಚ್ಚಾಗಿದೆ. ನಿತ್ಯ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಮೂಗು ಮುಚ್ಚಿಕೊಂಡು ಓಡಾಡುತ್ತಿರುವುದು ಸಾಮಾನ್ಯವಾಗಿದೆ.
Last Updated 4 ಜೂನ್ 2023, 4:09 IST
ಉಸಿರುಗಟ್ಟಿಸುವ ಧೂಳು: ಜನರಿಗೆ ಸಂಕಟ
ADVERTISEMENT

ದೆಹಲಿಯಾದ್ಯಂತ ದಟ್ಟ ದೂಳು: ಕ್ಷೀಣಿಸಿದ ಗೋಚರತೆ

ದೆಹಲಿ: ಗಾಳಿಯ ಗುಣಮಟ್ಟದ ಮೇಲೆ ಪ್ರತಿಕೂಲ ಪರಿಣಾಮ
Last Updated 16 ಮೇ 2023, 14:25 IST
ದೆಹಲಿಯಾದ್ಯಂತ ದಟ್ಟ ದೂಳು: ಕ್ಷೀಣಿಸಿದ ಗೋಚರತೆ

ಚಿಕ್ಕಮಗಳೂರು: ನಗರದ ರಸ್ತೆಗಳು ಗುಂಡಿ, ದೂಳುಮಯ

ಅನಾರೋಗ್ಯಕ್ಕೆ ತುತ್ತಾಗುತ್ತಿರುವ ನಿವಾಸಿಗಳು
Last Updated 23 ಡಿಸೆಂಬರ್ 2018, 19:51 IST
ಚಿಕ್ಕಮಗಳೂರು: ನಗರದ ರಸ್ತೆಗಳು ಗುಂಡಿ, ದೂಳುಮಯ

ಅವೈಜ್ಞಾನಿಕ ಕಾಮಗಾರಿಗಳಿಂದ ಹೊಸಪೇಟೆ ನಗರದಲ್ಲಿ ಜನರ ನೆಮ್ಮದಿ ಕೆಡಿಸಿರುವ ದೂಳು

ನಗರದಲ್ಲಿ ದೂಳಿನಿಂದ ಜನ ಕಂಗೆಟ್ಟು ಹೋಗಿದ್ದಾರೆ.ನಗರದ ಯಾವ ಭಾಗಕ್ಕೆ ಹೋದರೂ ದೂಳಿನ ಸ್ನಾನವಾಗುತ್ತದೆ. ಅಷ್ಟರಮಟ್ಟಿಗೆ ಇಡೀ ನಗರಕ್ಕೆ ದೂಳು ಆವರಿಸಿಕೊಂಡಿದೆ.
Last Updated 9 ಅಕ್ಟೋಬರ್ 2018, 20:00 IST
ಅವೈಜ್ಞಾನಿಕ ಕಾಮಗಾರಿಗಳಿಂದ ಹೊಸಪೇಟೆ ನಗರದಲ್ಲಿ ಜನರ ನೆಮ್ಮದಿ ಕೆಡಿಸಿರುವ ದೂಳು
ADVERTISEMENT
ADVERTISEMENT
ADVERTISEMENT