ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

E-kyc

ADVERTISEMENT

ಬೀದರ್‌ | ಸುಳ್ಳು ಸುದ್ದಿ; ಇ–ಕೆವೈಸಿಗೆ ಮುಗಿಬಿದ್ದ ಜನ

ಗ್ಯಾಸ್‌ ಏಜೆನ್ಸಿಗಳ ಎದುರು ನೂಕು ನುಗ್ಗಲು; ಕೆಲಸ ಬಿಟ್ಟು ಸರತಿಯಲ್ಲಿ ನಿಲ್ಲುತ್ತಿರುವ ಜನ
Last Updated 28 ಡಿಸೆಂಬರ್ 2023, 6:07 IST
ಬೀದರ್‌ | ಸುಳ್ಳು ಸುದ್ದಿ; ಇ–ಕೆವೈಸಿಗೆ ಮುಗಿಬಿದ್ದ ಜನ

ಮುದ್ದೇಬಿಹಾಳ | ಇಕೆವೈಸಿ: ಮುಗಿಬಿದ್ದ ಮಹಿಳೆಯರು

ಸುಳ್ಳು ವದಂತಿಗಳಿಂದ ಆತಂಕಕ್ಕೊಳಗಾದ ಜನ: ನಸುಕಿನಲ್ಲೆ ಪಾಳೆ
Last Updated 28 ಡಿಸೆಂಬರ್ 2023, 5:55 IST
ಮುದ್ದೇಬಿಹಾಳ | ಇಕೆವೈಸಿ: ಮುಗಿಬಿದ್ದ ಮಹಿಳೆಯರು

ಆಲೂರು | ಇ–ಕೆವೈಸಿ ಕಡ್ಡಾಯ ವದಂತಿ: ಗ್ಯಾಸ್ ಏಜೆನ್ಸಿಗಳಿಗೆ ಮುಗಿಬಿದ್ದ ಗ್ರಾಹಕರು

ಗೃಹಬಳಕೆ ಎಲ್‌ಪಿಜಿ ಬಳಕೆದಾರರು ಡಿ. 31ರೊಳಗೆ ಇ–ಕೆವೈಸಿ ಮಾಡಿಸುವುದು ಕಡ್ಡಾಯ ಎಂಬ ವದಂತಿ ನಂಬಿದ ಜನರು, ಬುಧವಾರ ಪಟ್ಟಣದ ಗ್ಯಾಸ್ ಏಜೆನ್ಸಿಗಳ ಎದುರು ಸರತಿ ಸಾಲಿನಲ್ಲಿ ನಿಂತಿದ್ದರು.
Last Updated 27 ಡಿಸೆಂಬರ್ 2023, 14:09 IST
ಆಲೂರು | ಇ–ಕೆವೈಸಿ ಕಡ್ಡಾಯ ವದಂತಿ: ಗ್ಯಾಸ್ ಏಜೆನ್ಸಿಗಳಿಗೆ ಮುಗಿಬಿದ್ದ ಗ್ರಾಹಕರು

ಇ ಕೆವೈಸಿ ಅಪ್‌ಡೇಟ್‌: ಎಜೆನ್ಸಿ ಕಚೇರಿಗಳೆದುರು ಸಾಲುಗಟ್ಟಿದ ಗ್ರಾಹಕರು

ಅಡುಗೆ ಅನಿಲ ಸಿಲಿಂಡರ್ ಪಡೆಯುವ ಗ್ರಾಹಕರ ಇ ಕೆವೈಸಿ ಅಪ್‌ಡೇಟ್‌ ಮಾಡಲು ಗ್ಯಾಸ್‌ ಏಜೆನ್ಸಿಗಳು ಮುಂದಾಗಿದ್ದು, ನಗರದ ಗ್ಯಾಸ್ ಅಂಗಡಿಗಳೆದರು ಗ್ರಾಹಕರ ನೂಕುನುಗ್ಗಲು ಆರಂಭವಾಗಿದೆ.
Last Updated 26 ಡಿಸೆಂಬರ್ 2023, 14:24 IST
ಇ ಕೆವೈಸಿ ಅಪ್‌ಡೇಟ್‌: ಎಜೆನ್ಸಿ ಕಚೇರಿಗಳೆದುರು ಸಾಲುಗಟ್ಟಿದ ಗ್ರಾಹಕರು

ಇ–ಕೆವೈಸಿ ಪ್ರಕ್ರಿಯೆಗೆ ಅಡ್ಡಿ: ಸಂಕಷ್ಟದ ವೇಳೆ ಪಡಿತರ ಕಳೆದುಕೊಳ್ಳುವ ಭೀತಿ!

ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಒಂದೆಡೆ ಪ್ರವಾಹ–ಅತಿವೃಷ್ಟಿ ಮತ್ತು ಭೂಕುಸಿತದಿಂದ ನೋವು. ಇನ್ನೊಂದೆಡೆ ಕೋವಿಡ್ ಆತಂಕ ಮತ್ತು ಉದ್ಯೋಗವಿಲ್ಲದೆ ಸಂಕಷ್ಟ. ಹೀಗಿರುವಾಗ, ಉಚಿತವಾಗಿ ದೊರೆಯುವ ಆಹಾರ ಧಾನ್ಯ ಕಳೆದುಕೊಳ್ಳುವ ಭೀತಿಯನ್ನು ಸರ್ಕಾರವು ಪಡಿತರ ಚೀಟಿದಾರರಿಗೆ ತಂದೊಡ್ಡಿದೆ.
Last Updated 3 ಆಗಸ್ಟ್ 2021, 14:59 IST
ಇ–ಕೆವೈಸಿ ಪ್ರಕ್ರಿಯೆಗೆ ಅಡ್ಡಿ: ಸಂಕಷ್ಟದ ವೇಳೆ ಪಡಿತರ ಕಳೆದುಕೊಳ್ಳುವ ಭೀತಿ!

ವಿಡಿಯೊ ಮೂಲಕವೇ ದೃಢೀಕರಣ, ಇ–ಕೆವೈಸಿಗೆ ಪರ್ಯಾಯ: ಆರ್‌ಬಿಐ ಸಮ್ಮತಿ 

ಗೂಗಲ್‌ ಡ್ಯೊ ಅಥವಾ ಆ್ಯಪಲ್‌ ಫೇಸ್‌ಟೈಮ್‌ ಅಪ್ಲಿಕೇಷನ್‌ಗಳ ಮೂಲಕ ವಿಡಿಯೊ–ಕೆವೈಸಿ ನಡೆಸಬಹುದು ಎಂದು ಸಮಿತಿ ಶಿಫಾರಸು ಮಾಡಿದೆ. 2019ರ ಜೂನ್‌ನಲ್ಲಿ ಸಮಿತಿ ವರದಿ ಪ್ರಸ್ತಾಪಿಸಿತ್ತು.
Last Updated 10 ಜನವರಿ 2020, 7:02 IST
ವಿಡಿಯೊ ಮೂಲಕವೇ ದೃಢೀಕರಣ, ಇ–ಕೆವೈಸಿಗೆ ಪರ್ಯಾಯ: ಆರ್‌ಬಿಐ ಸಮ್ಮತಿ 

ಪಡಿತರ ಮರು ನೋಂದಣಿಗೆ ಹಲವು ತಾಪತ್ರಯ

‘ಇ–ಕೆವೈಸಿ’ಗಾಗಿ ಕುಟುಂಬ ಸಮೇತ ಬರಬೇಕು
Last Updated 16 ಡಿಸೆಂಬರ್ 2019, 19:30 IST
ಪಡಿತರ ಮರು ನೋಂದಣಿಗೆ ಹಲವು ತಾಪತ್ರಯ
ADVERTISEMENT

ಬ್ಯಾಂಕ್‌, ಸಿಮ್ ಕಾರ್ಡ್‌ಗೆ ನೀಡಿದ ಆಧಾರ್‌ ಮಾಹಿತಿ ಜೋಡಣೆ ಹಿಂಪಡೆಯುವುದು ಹೇಗೆ?

ಹೊಸ ಸಿಮ್‌ ಕಾರ್ಡ್‌ ಪಡೆಯಲು ಅಥವಾ ಬ್ಯಾಂಕ್‌ ಖಾತೆ ತೆರೆಯಲು ಆಧಾರ್‌ ಸಲ್ಲಿಕೆ ಕಡ್ಡಾಯವಲ್ಲ. ಆದರೆ, ಈಗಾಗಲೇ ಪಡೆದುಕೊಂಡಿರುವ ಆಧಾರ್‌ ಮಾಹಿತಿ ಮತ್ತು ಖಾತೆಗಳೊಂದಿಗೆ ಮಾಡಿರೊ ಜೋಡಣೆ ಹಿಂಪಡೆಯಬಹುದೇ?
Last Updated 27 ಸೆಪ್ಟೆಂಬರ್ 2018, 10:31 IST
ಬ್ಯಾಂಕ್‌, ಸಿಮ್ ಕಾರ್ಡ್‌ಗೆ ನೀಡಿದ ಆಧಾರ್‌ ಮಾಹಿತಿ ಜೋಡಣೆ ಹಿಂಪಡೆಯುವುದು ಹೇಗೆ?
ADVERTISEMENT
ADVERTISEMENT
ADVERTISEMENT