ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

Eclipse

ADVERTISEMENT

ಬೆಂಗಳೂರು | ಚಂದ್ರಗ್ರಹಣ: ಆಹಾರ ಸೇವಿಸಿ ಜಾಗೃತಿ

ಹಣ್ಣು, ಸಿಹಿ, ಒಬ್ಬಟ್ಟು, ಸಮೋಸ, ಮೊಟ್ಟೆ, ಬಿರಿಯಾನಿ ಸೇವಿಸುವ ಮೂಲಕ ಮೂಢನಂಬಿಕೆ ವಿರೋಧಿ ಒಕ್ಕೂಟ, ಪ್ರಗತಿಪರ ಸಂಘಟನೆಗಳ ಸದಸ್ಯರು ಮಂಗಳವಾರ ಟೌನ್‌ಹಾಲ್‌ ಮುಂಭಾಗ ಚಂದ್ರಗ್ರಹಣ ವೀಕ್ಷಿಸಿದರು.
Last Updated 8 ನವೆಂಬರ್ 2022, 20:24 IST
ಬೆಂಗಳೂರು | ಚಂದ್ರಗ್ರಹಣ: ಆಹಾರ ಸೇವಿಸಿ ಜಾಗೃತಿ

ಸಂಗತ | ಗ್ರಹಣ: ಸರ್ವರಿಗೂ ಸಲ್ಲುವ ‘ಮುಕ್ತ ತರಗತಿ’

ಖಗೋಳ ವಿದ್ಯಮಾನಗಳ ಅಧ್ಯಯನ, ಸಂಶೋಧನೆಗೆ ಗ್ರಹಣವು ಪ್ರೇರಣೆಯಾಗಬೇಕೇ ವಿನಾ ಇಲ್ಲಸಲ್ಲದ ಮೌಢ್ಯ, ಅಂಧಾಚರಣೆಗೆ ನಾಂದಿಯಾಗಬಾರದು
Last Updated 7 ನವೆಂಬರ್ 2022, 19:31 IST
ಸಂಗತ | ಗ್ರಹಣ: ಸರ್ವರಿಗೂ ಸಲ್ಲುವ ‘ಮುಕ್ತ ತರಗತಿ’

ಚಿತ್ರದುರ್ಗ ನೀಲಕಂಠೇಶ್ವರ ದೇಗುಲ: ಗ್ರಹಣ ಕಾಲದಲ್ಲೂ ತೆರೆದಿರುವುದು ಇದರ ವಿಶೇಷ

ಬಾಗಿಲು ಮುಚ್ಚದ ದೇವಸ್ಥಾನ l ಹಿಂದಿನಿಂದಲೂ ನಡೆದು ಬಂದ ಪದ್ಧತಿ
Last Updated 25 ಅಕ್ಟೋಬರ್ 2022, 5:41 IST
ಚಿತ್ರದುರ್ಗ ನೀಲಕಂಠೇಶ್ವರ ದೇಗುಲ: ಗ್ರಹಣ ಕಾಲದಲ್ಲೂ ತೆರೆದಿರುವುದು ಇದರ ವಿಶೇಷ

ಸಂಗತ | ಬಂದಿದೆ ಗ್ರಹಣ, ವೀಕ್ಷಿಸಿ, ಸಂಭ್ರಮಿಸಿ

ತೊರೆಯಿರಿ ಮೌಢ್ಯ, ಅರಿಯಿರಿ ವೈಜ್ಞಾನಿಕ ಮಾಹಿತಿ
Last Updated 24 ಅಕ್ಟೋಬರ್ 2022, 20:45 IST
ಸಂಗತ | ಬಂದಿದೆ ಗ್ರಹಣ, ವೀಕ್ಷಿಸಿ, ಸಂಭ್ರಮಿಸಿ

ಮಂಗಳ ಗ್ರಹಣದ ಕೌತುಕ

ಶನಿವಾರ ಸಂಜೆ 6.55ರ ಹೊತ್ತಿಗೆ ಆಕಾಶದಲ್ಲಿ ಮಂಗಳ ಗ್ರಹಣದ ಕೌತುಕ ಕಾಣಿಸಿತು. ಅಪರೂಪದ ಖಗೋಳ ವಿದ್ಯಮಾನವನ್ನು ಖಗೋಳಾಸಕ್ತರು ದೂರದರ್ಶಕಗಳಲ್ಲಿ ಕಣ್ತುಂಬಿಕೊಂಡರು.
Last Updated 17 ಏಪ್ರಿಲ್ 2021, 19:50 IST
ಮಂಗಳ ಗ್ರಹಣದ ಕೌತುಕ

2021ರಲ್ಲಿ ಭಾರತೀಯರಿಗೆ ಗ್ರಹಣಗಳು ಇಲ್ಲ !

ಹೊಸ ವರ್ಷ 2021ರ ಆಕಾಶ ವಿದ್ಯಾಮಾನಗಳು
Last Updated 27 ಡಿಸೆಂಬರ್ 2020, 17:00 IST
2021ರಲ್ಲಿ ಭಾರತೀಯರಿಗೆ ಗ್ರಹಣಗಳು ಇಲ್ಲ !

2021ರಲ್ಲಿ ಒಟ್ಟು ನಾಲ್ಕು ಗ್ರಹಣ ಸಂಭವ; ಭಾರತದಲ್ಲಿ ಎರಡು ಗೋಚರ

ಒಂದು ಸಂಪೂರ್ಣ ಸೂರ್ಯ ಮತ್ತು ಚಂದ್ರ ಗ್ರಹಣ ಸಂಭವಿಸಲಿದೆ ಎಂದು ಉಜ್ಜಯಿನಿ ಮೂಲದ ಖಗೋಳ ವೀಕ್ಷಣಾಲಯದ ಅಧೀಕ್ಷಕ ಡಾ.ರಾಜೇಂದ್ರಪ್ರಕಾಶ್ ಗುಪ್ತಾ ತಿಳಿಸಿದ್ದಾರೆ.
Last Updated 27 ಡಿಸೆಂಬರ್ 2020, 15:13 IST
2021ರಲ್ಲಿ ಒಟ್ಟು ನಾಲ್ಕು ಗ್ರಹಣ ಸಂಭವ; ಭಾರತದಲ್ಲಿ ಎರಡು ಗೋಚರ
ADVERTISEMENT

ಡಿಸೆಂಬರ್‌ 26ರಂದು ‘ಕಂಕಣ ಸೂರ್ಯಗ್ರಹಣ’

ಡಿಸೆಂಬರ್‌ 26ರಂದು ಬೆಳಿಗ್ಗೆ 8.30ರಿಂದ 11.30ರವರೆಗೆ ಬಾಹ್ಯಾಕಾಶದಲ್ಲಿ ಒಂದು ವಿಸ್ಮಯ ಸಂಭವಿಸಲಿದೆ. ಅದುವೇ ‘ಕಂಕಣ ಸೂರ್ಯಗ್ರಹಣ’.
Last Updated 2 ನವೆಂಬರ್ 2019, 20:00 IST
fallback

ನಮ್ಮಲ್ಲೂ ಕಾಣಲಿದೆ ಶತಮಾನದ ಗ್ರಹಣ

ಜುಲೈ 27ರಂದು ಚಂದ್ರಗ್ರಹವು ಸಂಪೂರ್ಣವಾಗಿ ಭೂಮಿಯ ನೆರಳನ್ನು ಹಾದು ಹೋಗಲಿದೆ. ಭಾರತವೂ ಸೇರಿ ಜಗತ್ತಿನ ಹೆಚ್ಚಿನ ಭಾಗಗಳಲ್ಲಿ ಬರಿಗಣ್ಣಿನಲ್ಲಿಯೇ ಈ ಖಗೋಳ ಚಮತ್ಕಾರವನ್ನು ಕಾಣಬಹುದು. ಇದು ಈ ಶತಮಾನದ ಅತ್ಯಂತ ದೀರ್ಘಾವಧಿಯ ಚಂದ್ರಗ್ರಹಣವೂ ಹೌದು.
Last Updated 8 ಜುಲೈ 2018, 20:02 IST
ನಮ್ಮಲ್ಲೂ ಕಾಣಲಿದೆ ಶತಮಾನದ ಗ್ರಹಣ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT