ಸೋಮವಾರ, 16 ಫೆಬ್ರುವರಿ 2026
×
ADVERTISEMENT

Economy

ADVERTISEMENT

ಇದು ಭಾರತದ ಯುಗ: ‘ಬ್ಲ್ಯಾಕ್‌ರಾಕ್‌’ ಕಂಪನಿಯ ಸಿಇಒ ಲ್ಯಾರಿ ಫಿಂಕ್‌

ಬ್ಯಾಂಕ್‌ ಠೇವಣಿ ಬದಲು ಬಂಡವಾಳ ಮಾರುಕಟ್ಟೆಗಳಲ್ಲಿ ತೊಡಗಿಸಲು ಕರೆ
Last Updated 4 ಫೆಬ್ರುವರಿ 2026, 15:48 IST
ಇದು ಭಾರತದ ಯುಗ: ‘ಬ್ಲ್ಯಾಕ್‌ರಾಕ್‌’ ಕಂಪನಿಯ ಸಿಇಒ ಲ್ಯಾರಿ ಫಿಂಕ್‌

ನೇರ ನಗದು ವರ್ಗಾವಣೆಗಳಿಂದ ಆರ್ಥಿಕ ಸ್ಥಿರತೆ ಹಾಳು: 16ನೇ ಹಣಕಾಸು ಆಯೋಗ ಎಚ್ಚರಿಕೆ

Economic Stability: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಬ್ಸಿಡಿಗಳು ಮತ್ತು ಗ್ಯಾರಂಟಿಯಂತಹ ನೇರ ನಗದು ವರ್ಗಾವಣೆ ಯೋಜನೆಗಳಿಂದ ಭವಿಷ್ಯದ ಆರ್ಥಿಕ ಸ್ಥಿರತೆ ಹಾಳಾಗಲಿದೆ ಎಂದು 16ನೇ ಹಣಕಾಸು ಆಯೋಗ ಎಚ್ಚರಿಸಿದೆ. ಚುನಾವಣೆಗೆ ಮುನ್ನ ಘೋಷಿಸುವ ಗ್ಯಾರಂಟಿ ಅಪಾಯಕಾರಿ.
Last Updated 2 ಫೆಬ್ರುವರಿ 2026, 20:27 IST
ನೇರ ನಗದು ವರ್ಗಾವಣೆಗಳಿಂದ ಆರ್ಥಿಕ ಸ್ಥಿರತೆ ಹಾಳು: 16ನೇ ಹಣಕಾಸು ಆಯೋಗ ಎಚ್ಚರಿಕೆ

ತಯಾರಿಕಾ ವಲಯದ ಚಟುವಟಿಕೆ ಚೇತರಿಕೆ

India Manufacturing PMI: ಜನವರಿಯಲ್ಲಿ ದೇಶದ ತಯಾರಿಕಾ ಚಟುವಟಿಕೆ ಸ್ವಲ್ಪ ಹೆಚ್ಚಳಗೊಂಡಿದ್ದು, ಹೊಸ ಕಾರ್ಯಾದೇಶ, ಉತ್ಪಾದನೆ ಮತ್ತು ಉದ್ಯೋಗ ಸೃಷ್ಟಿಯ ಮೇಲೆ ಪಿಎಂಡೈ ಸೂಚ್ಯಂಕ ಚೇತರಿಕೆ ತೋರಿಸಿದೆ ಎಂದು ವರದಿ ತಿಳಿಸಿದೆ.
Last Updated 2 ಫೆಬ್ರುವರಿ 2026, 13:05 IST
ತಯಾರಿಕಾ ವಲಯದ ಚಟುವಟಿಕೆ ಚೇತರಿಕೆ

02 ಫೆಬ್ರುವರಿ 2026: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

Top News Today: ಕೇಂದ್ರ ಬಜೆಟ್, ರಾಜ್ಯ, ರಾಷ್ಟ್ರೀಯ, ವಾಣಿಜ್ಯ, ಕ್ರೀಡೆ ಸೇರಿದಂತೆ ಈ ದಿನದ ಪ್ರಮುಖ ಹತ್ತು ಸುದ್ದಿಗಳು ಇಲ್ಲಿವೆ.
Last Updated 2 ಫೆಬ್ರುವರಿ 2026, 3:08 IST
02 ಫೆಬ್ರುವರಿ 2026: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

Union Budget 2026: ಆರ್ಥಿಕ ಬೆಳವಣಿಗೆ, ಕುಟುಂಬ ಆದಾಯದ ಹೆಚ್ಚಳವೇ ನಿರ್ಮಲಾ ಆಯವ್ಯಯದ ಸೂತ್ರ 

Union Budget 2026: ಸುಸ್ಥಿರ ಆರ್ಥಿಕ ಬೆಳವಣಿಗೆ, ಜನರ ಬೇಡಿಕೆಗಳನ್ನು ಈಡೇರಿಸುವುದು ಮತ್ತು ಸಬ್ ಕಾ ಸಾಥ್ ಹಾಗೂ ಸಬ್ ಕಾ ವಿಕಾಸ್ ಎಂಬ ಮೂರು ಕರ್ತವ್ಯಗಳನ್ನು ಉಲ್ಲೇಖಿಸುತ್ತಾ 2026-27ನೇ ಸಾಲಿನ ಬಜೆಟ್ ಅನ್ನು ಮಂಡಿಸಿದ್ದಾರೆ.
Last Updated 1 ಫೆಬ್ರುವರಿ 2026, 8:35 IST
Union Budget 2026: ಆರ್ಥಿಕ ಬೆಳವಣಿಗೆ, ಕುಟುಂಬ ಆದಾಯದ ಹೆಚ್ಚಳವೇ ನಿರ್ಮಲಾ ಆಯವ್ಯಯದ ಸೂತ್ರ 

ಸಂಪಾದಕೀಯ: ಜಿಡಿಪಿ ಅಂದಾಜು ಆಶಾದಾಯಕ– ಸಾಗಬೇಕಾದ ದಾರಿ ದೂರ ಇದೆ

GDP estimates ಜಿಡಿಪಿಯು ಶೇ 7.4ರಷ್ಟು ಬೆಳವಣಿಗೆ ಕಾಣಲಿದೆ ಎಂಬ ಅಂದಾಜು ಆಶಾದಾಯಕ. ಆದರೆ, ಪ್ರತಿಕೂಲ ಜಾಗತಿಕ ವಿದ್ಯಮಾನಗಳ ಸವಾಲನ್ನೂ ದೇಶದ ಆರ್ಥಿಕತೆ ಎದುರಿಸಬೇಕಾಗಿದೆ.
Last Updated 8 ಜನವರಿ 2026, 23:56 IST
ಸಂಪಾದಕೀಯ: ಜಿಡಿಪಿ ಅಂದಾಜು ಆಶಾದಾಯಕ– ಸಾಗಬೇಕಾದ ದಾರಿ ದೂರ ಇದೆ

ಗಿಗ್‌ ಆರ್ಥಿಕತೆಗೆ ಕಡಿಮೆ ನಿಯಂತ್ರಣ ಅಗತ್ಯ: ಎಟರ್ನಲ್‌ ಸ್ಥಾಪಕ ದೀಪಿಂದರ್ ಹೇಳಿಕೆ

Deepinder Goyal: ‘ದೇಶದ ಗಿಗ್‌ ಆರ್ಥಿಕತೆಯ ನಿಯಂತ್ರಣಗಳನ್ನು ಕಡಿತಗೊಳಿಸಬೇಕಿದೆ. ಇದು ಹೆಚ್ಚಿನ ಜನರನ್ನು ಸಂಘಟಿತ ವಲಯಕ್ಕೆ ಸೇರ್ಪಡೆ ಮಾಡಲಿದೆ’ ಎಂದು ಎಟರ್ನಲ್‌ ಸ್ಥಾಪಕ ದೀಪಿಂದರ್ ಗೋಯಲ್ ಹೇಳಿದ್ದಾರೆ.
Last Updated 2 ಜನವರಿ 2026, 15:56 IST
ಗಿಗ್‌ ಆರ್ಥಿಕತೆಗೆ ಕಡಿಮೆ ನಿಯಂತ್ರಣ ಅಗತ್ಯ: ಎಟರ್ನಲ್‌ ಸ್ಥಾಪಕ ದೀಪಿಂದರ್ ಹೇಳಿಕೆ
ADVERTISEMENT

2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ; ಸುಧಾರಣೆಗಳಿಗೆ ಆದ್ಯತೆ: ಪ್ರಧಾನಿ ಮೋದಿ

India Economic Reforms: 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತವನ್ನು ರೂಪಿಸಲು ಸುಧಾರಣೆಗಳನ್ನು ಆದ್ಯತೆಯ ಮೇರೆಗೆ ಕೈಗೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹಿರಿಯ ಅರ್ಥಶಾಸ್ತ್ರಜ್ಞರ ಜೊತೆ ಸಮಾಲೋಚನೆ ನಡೆಸಿದ ವೇಳೆ ಹೇಳಿದರು.
Last Updated 30 ಡಿಸೆಂಬರ್ 2025, 15:59 IST
2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ; ಸುಧಾರಣೆಗಳಿಗೆ ಆದ್ಯತೆ: ಪ್ರಧಾನಿ ಮೋದಿ

2025 ಹಿಂದಣ ಹೆಜ್ಜೆ: ಹಣಕಾಸು ಲೋಕದ ಸಿಹಿ ಅಧ್ಯಾಯದಲ್ಲಿ ಕೆಲ ಕಹಿ ಪುಟಗಳು

Economic Review: ಆದಾಯ ತೆರಿಗೆ ವಿನಾಯಿತಿ, ಜಿಎಸ್‌ಟಿ ದರ ಪರಿಷ್ಕರಣೆ, ರೂಪಾಯಿ ಮೌಲ್ಯ ಕುಸಿತ, ಚಿನ್ನ ಬೆಳ್ಳಿ ದರ ಏರಿಕೆ, ಷೇರುಪೇಟೆ ಸ್ಥಿತಿಗತಿ ಮತ್ತು ಹಣದುಬ್ಬರ ಇಳಿಕೆಯ ನಡುವೆ 2025ರ ಆರ್ಥಿಕ ಲೋಕ ವಿಭಿನ್ನ ಅನುಭವ ನೀಡಿತು.
Last Updated 25 ಡಿಸೆಂಬರ್ 2025, 22:30 IST
2025 ಹಿಂದಣ ಹೆಜ್ಜೆ: ಹಣಕಾಸು ಲೋಕದ ಸಿಹಿ ಅಧ್ಯಾಯದಲ್ಲಿ ಕೆಲ ಕಹಿ ಪುಟಗಳು

ರೂಪಾಯಿ ಮೌಲ್ಯ ಕುಸಿತ ದೇಶದ ನಿಜವಾದ ಆರ್ಥಿಕ ಸ್ಥಿತಿ ತೋರಿಸುತ್ತದೆ: ಖರ್ಗೆ

Currency Depreciation: ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯವು ದಾಖಲೆ ಮಟ್ಟಕ್ಕೆ ಕುಸಿದಿರುವುದು ದೇಶದ ನಿಜವಾದ ಆರ್ಥಿಕ ಪರಿಸ್ಥಿತಿಯನ್ನು ತೋರಿಸುತ್ತದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದು (ಗುರುವಾರ) ಹೇಳಿದ್ದಾರೆ.
Last Updated 4 ಡಿಸೆಂಬರ್ 2025, 12:23 IST
ರೂಪಾಯಿ ಮೌಲ್ಯ ಕುಸಿತ ದೇಶದ ನಿಜವಾದ ಆರ್ಥಿಕ ಸ್ಥಿತಿ ತೋರಿಸುತ್ತದೆ: ಖರ್ಗೆ
ADVERTISEMENT
ADVERTISEMENT
ADVERTISEMENT