ನಾಪೋಕ್ಲು: ಪಟ್ಟಣದಲ್ಲಿ ಬೆಳ್ಳಕ್ಕಿ ಕಲರವ
ಪಟ್ಟಣದಲ್ಲಿ ಈಗ ಬೆಳ್ಳಕ್ಕಿಗಳ ಕಲರವ ಶುರುವಾಗಿದೆ. ಇಲ್ಲಿನ ಅಪ್ಪಚ್ಚ ಕವಿ ರಸ್ತೆಯ ಉದ್ದಗಲಕ್ಕೂ ಮರಗಳಲ್ಲಿ ಬೆಳ್ಳಕ್ಕಿಗಳು ಮನೆಮಾಡಿವೆ. ಕೆಲವೆಡೆ ಬಿಳಿ ಬಣ್ಣದ ನೂರಾರು ಹಕ್ಕಿಗಳು ಹಚ್ಚಹಸುರಿನ ಮರಗಳಲ್ಲಿ ಗೂಡುಕಟ್ಟಿ ಮೊಟ್ಟೆಗಳನ್ನಿಟ್ಟು ವಂಶಾಭಿವೃದ್ಧಿ ಸಂಭ್ರಮದಲ್ಲಿ ನಿರತವಾಗಿವೆ.Last Updated 1 ಸೆಪ್ಟೆಂಬರ್ 2018, 17:25 IST