ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT

eid milad

ADVERTISEMENT

ಶಿವಮೊಗ್ಗ | ಗಾಂಧಿ ಬಜಾರ್‌ನಲ್ಲಿ ವ್ಯಾಪಾರ–ವಹಿವಾಟಿಗೆ ಅವಕಾಶ ಕೊಡಿ: ಗೋಪಿನಾಥ್

ರಾಗಿಗುಡ್ಡದಲ್ಲಿ ಗಲಾಟೆ, ಅತಿರಂಜಿತ ವರದಿ ಸಲ್ಲ: ಮಾಧ್ಯಮಗಳಿಗೆ ಚೇಂಬರ್ ಆಫ್ ಕಾಮರ್ಸ್ ಮನವಿ
Last Updated 2 ಅಕ್ಟೋಬರ್ 2023, 13:07 IST
ಶಿವಮೊಗ್ಗ | ಗಾಂಧಿ ಬಜಾರ್‌ನಲ್ಲಿ ವ್ಯಾಪಾರ–ವಹಿವಾಟಿಗೆ ಅವಕಾಶ ಕೊಡಿ: ಗೋಪಿನಾಥ್

ಸಹಜ ಸ್ಥಿತಿಯತ್ತ ಶಿವಮೊಗ್ಗ: ನಗರದಲ್ಲಿ 144 ಸೆಕ್ಷನ್ ವಿಸ್ತರಣೆ

ಶಿವಮೊಗ್ಗದ ರಾಗಿಗುಡ್ಡ ಹಾಗೂ ಶಾಂತಿನಗರ ಪ್ರದೇಶಗಳಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಭಾನುವಾರ ರಾತ್ರಿ ನಡೆದ ಹಿಂಸಾಚಾರದಿಂದ ತತ್ತರಿಸಿದ್ದ ಶಿವಮೊಗ್ಗ ನಗರ ಸೋಮವಾರ ಸಹಜ ಸ್ಥಿತಿಗೆ ಮರಳಿತು.
Last Updated 2 ಅಕ್ಟೋಬರ್ 2023, 11:52 IST
ಸಹಜ ಸ್ಥಿತಿಯತ್ತ ಶಿವಮೊಗ್ಗ: ನಗರದಲ್ಲಿ 144 ಸೆಕ್ಷನ್ ವಿಸ್ತರಣೆ

ಶಿವಮೊಗ್ಗ ಹಿಂಸಾಚಾರ | ಚಿಂತೆ ಇಲ್ಲದವನಿಗೆ ದಂಗೆಯಲ್ಲೂ ನಿದ್ದೆ, CM ವಿರುದ್ಧ BJP

ಶಿವಮೊಗ್ಗದ ರಾಗಿಗುಡ್ಡ-ಶಾಂತಿನಗರ ಪ್ರದೇಶದಲ್ಲಿ ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಕಟೌಟ್ ವಿಚಾರವಾಗಿ ಉಂಟಾದ ವಿವಾದ ಕಾಂಗ್ರೆಸ್‌ –ಬಿಜೆಪಿ ಮಧ್ಯೆ ವಾಕ್ಸಮರಕ್ಕೆ ಕಾರಣವಾಗಿದೆ.
Last Updated 2 ಅಕ್ಟೋಬರ್ 2023, 11:34 IST
ಶಿವಮೊಗ್ಗ ಹಿಂಸಾಚಾರ | ಚಿಂತೆ ಇಲ್ಲದವನಿಗೆ ದಂಗೆಯಲ್ಲೂ ನಿದ್ದೆ, CM ವಿರುದ್ಧ BJP

ಶಿವಮೊಗ್ಗ ಗಲಾಟೆ: ಕಾನೂನುಬಾಹಿರ ಚಟುವಟಿಕೆ ಸಹಿಸಲ್ಲ– ಮುಖ್ಯಮಂತ್ರಿ ಸಿದ್ದರಾಮಯ್ಯ

‘ಬೇರೆಯವರು ಇನ್ನೊಬ್ಬರ ಧಾರ್ಮಿಕ ಕಾರ್ಯಕ್ರಮಕ್ಕೆ ಕಲ್ಲೆಸೆಯುವುದು, ಧಕ್ಕೆ ಮಾಡುವುದು ಕಾನೂನುಬಾಹಿರ. ಇಂತಹ ಚಟುವಟಿಕೆಯನ್ನು ನಮ್ಮ ಸರ್ಕಾರ ಸಹಿಸಲ್ಲ. ಹತ್ತಿಕ್ಕಲಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 2 ಅಕ್ಟೋಬರ್ 2023, 5:32 IST
ಶಿವಮೊಗ್ಗ ಗಲಾಟೆ: ಕಾನೂನುಬಾಹಿರ ಚಟುವಟಿಕೆ ಸಹಿಸಲ್ಲ– ಮುಖ್ಯಮಂತ್ರಿ ಸಿದ್ದರಾಮಯ್ಯ

ಶಿವಮೊಗ್ಗ: ಹಿಂಸೆಗೆ ತಿರುಗಿದ ಈದ್ ಮಿಲಾದ್ ಮೆರವಣಿಗೆ, ವಾಹನಗಳ ಮೇಲೆ ಕಲ್ಲು ತೂರಾಟ

ಈದ್ ಮಿಲಾದ್ ಮೆರವಣಿಗೆ ಹಿನ್ನೆಲೆಯಲ್ಲಿ ಇಲ್ಲಿನ ರಾಗಿಗುಡ್ಡ-ಶಾಂತಿನಗರ ಪ್ರದೇಶದಲ್ಲಿ ಭಾನುವಾರ ಕಟೌಟ್ ವಿಚಾರದಲ್ಲಿ ಉಂಟಾದ ವಾಗ್ವಾದ ಹಿಂಸೆಗೆ ತಿರುಗಿದೆ.
Last Updated 1 ಅಕ್ಟೋಬರ್ 2023, 15:41 IST
ಶಿವಮೊಗ್ಗ: ಹಿಂಸೆಗೆ ತಿರುಗಿದ ಈದ್ ಮಿಲಾದ್ ಮೆರವಣಿಗೆ, ವಾಹನಗಳ ಮೇಲೆ ಕಲ್ಲು ತೂರಾಟ

ಬೆಳಗಾವಿ: ಸಂಭ್ರಮದ ‘ಈದ್‌–ಮಿಲಾದ್‌’ ಮೆರವಣಿಗೆ

ಸತತ ಮಳೆ ಮಧ್ಯೆಯೂ ನಗರದಲ್ಲಿ ಭಾನುವಾರ ಈದ್‌–ಮಿಲಾದ್‌ ಹಬ್ಬದ ಮೆರವಣಿಗೆ ಸಂಭ್ರಮದಿಂದ ನಡೆಯಿತು.
Last Updated 1 ಅಕ್ಟೋಬರ್ 2023, 11:40 IST
ಬೆಳಗಾವಿ: ಸಂಭ್ರಮದ ‘ಈದ್‌–ಮಿಲಾದ್‌’ ಮೆರವಣಿಗೆ

ಬೆಂಗಳೂರು: ಸಂಭ್ರಮದಿಂದ ನಡೆದ ಈದ್‌ ಮಿಲಾದ್‌

Eid Milad-Un-Nabi Mubarak: ಪ್ರವಾದಿ ಮೊಹಮ್ಮದ್‌ ಅವರ ಜನ್ಮದಿನವನ್ನು ನೆನಪಿಸುವ ಈದ್ ಮಿಲಾದ್‌ ‌ಹಬ್ಬವನ್ನು ಮುಸ್ಲಿಂ ಸಮುದಾಯವರು ಗುರುವಾರ ನಗರದಲ್ಲಿ ಸಂಭ್ರಮದಿಂದ ಆಚರಿಸಿದರು.
Last Updated 28 ಸೆಪ್ಟೆಂಬರ್ 2023, 15:57 IST
ಬೆಂಗಳೂರು: ಸಂಭ್ರಮದಿಂದ ನಡೆದ ಈದ್‌ ಮಿಲಾದ್‌
ADVERTISEMENT

ಪಡುಬಿದ್ರಿ: ಕಾಪು ತಾಲ್ಲೂಕಿನಲ್ಲಿ ಸಂಭ್ರಮದ ಈದ್ ಮೀಲಾದ್ ಆಚರಣೆ

ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮದಿನ ಮಿಲಾದುನ್ನಬಿ ಆಚರಣೆಯು ಕಾಪು ತಾಲ್ಲೂಕಿನಾದ್ಯಂತ ಸಂಭ್ರಮ ಸಡಗರದಿಂದ ನಡೆಯಿತು.
Last Updated 28 ಸೆಪ್ಟೆಂಬರ್ 2023, 14:07 IST
ಪಡುಬಿದ್ರಿ: ಕಾಪು ತಾಲ್ಲೂಕಿನಲ್ಲಿ ಸಂಭ್ರಮದ ಈದ್ ಮೀಲಾದ್ ಆಚರಣೆ

Eid Milad 2023 | ಈದ್‌ ಮಿಲಾದ್‌ನ ಮಹತ್ವ

ಇಸ್ಲಾಂನ ಪ್ರಮುಖ ಹಾಗೂ ಕೊನೆಯ ಪ್ರವಾದಿಗಳಾದ ಮಹಮ್ಮದ್ (ಸಅ಼) ಅವರ ಜನ್ಮದಿನಾಚರಣೆ ಇಂದು
Last Updated 27 ಸೆಪ್ಟೆಂಬರ್ 2023, 22:35 IST
Eid Milad 2023 | ಈದ್‌ ಮಿಲಾದ್‌ನ ಮಹತ್ವ

ಈದ್ ಮಿಲಾದ್ ರಜೆ ಮುಂದೂಡಿದ್ದ ಆದೇಶ ಹಿಂಪಡೆದ ಜಿಲ್ಲಾಡಳಿತ

ಈದ್ ಮಿಲಾದ್ ರಜೆ ಸೆ.29 ರಂದು ಎಂದು ಘೋಷಿಸಿದ್ದ ಆದೇಶವನ್ನು ಜಿಲ್ಲಾಡಳಿತ ಹಿಂಪಡೆದಿದೆ.
Last Updated 26 ಸೆಪ್ಟೆಂಬರ್ 2023, 20:58 IST
ಈದ್ ಮಿಲಾದ್ ರಜೆ ಮುಂದೂಡಿದ್ದ ಆದೇಶ ಹಿಂಪಡೆದ ಜಿಲ್ಲಾಡಳಿತ
ADVERTISEMENT
ADVERTISEMENT
ADVERTISEMENT