ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Election Betting

ADVERTISEMENT

ಶ್ರೀರಂಗಪಟ್ಟಣ: ಮೇಕೆ ಪಣಕ್ಕಿಟ್ಟು ಬಾಜಿಗೆ ಕರೆದ ಕಾಂಗ್ರೆಸ್‌ ಕಾರ್ಯಕರ್ತರು

ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ತಾಲ್ಲೂಕಿನ ದೊಡ್ಡಪಾಳ್ಯ ಗ್ರಾಮದ ಕಾಂಗ್ರೆಸ್‌ ಕಾರ್ಯಕರ್ತರು ಮೇಕೆಗಳನ್ನು ಪಣಕ್ಕಿಟ್ಟು ಎದುರಾಳಿಗಳನ್ನು ಬಾಜಿಗೆ ಕರೆದಿದ್ದಾರೆ.
Last Updated 12 ಮೇ 2023, 19:32 IST
ಶ್ರೀರಂಗಪಟ್ಟಣ: ಮೇಕೆ ಪಣಕ್ಕಿಟ್ಟು ಬಾಜಿಗೆ ಕರೆದ ಕಾಂಗ್ರೆಸ್‌ ಕಾರ್ಯಕರ್ತರು

ಮೈಸೂರು: ಜಿಲ್ಲೆಯಲ್ಲಿ ಬೆಟ್ಟಿಂಗ್‌ ಹಣದ ಜೊತೆ ಮೇಕೆ, ಫಸಲನ್ನೇ ಇಟ್ಟರು!

ಮೈಸೂರು ಜಿಲ್ಲೆಯ ವಿವಿಧೆಡೆ ತಮ್ಮ ನೆಚ್ಚಿನ ಅಭ್ಯರ್ಥಿಗಳ ಪರ ಅಭಿಮಾನಿಗಳು, ಕಾರ್ಯಕರ್ತರು ಬೆಟ್ಟಿಂಗ್‌ನಲ್ಲಿ ತೊಡಗಿದ್ದಾರೆ.
Last Updated 11 ಮೇ 2023, 19:41 IST
ಮೈಸೂರು: ಜಿಲ್ಲೆಯಲ್ಲಿ ಬೆಟ್ಟಿಂಗ್‌ ಹಣದ ಜೊತೆ ಮೇಕೆ, ಫಸಲನ್ನೇ ಇಟ್ಟರು!

ಸೋಲು– ಗೆಲುವಿನ ಬೆಟ್ಟಿಂಗ್ ದಂಧೆ: ಶ್ರೀರಂಗಪಟ್ಟಣದಲ್ಲಿ ‘ಸೋಡಿ’, ಮಂಡ್ಯದಲ್ಲಿ ‘ಡಬಲ್‌’

ಮಂಡ್ಯ ಜಿಲ್ಲೆಯಲ್ಲಿ ಬೆಟ್ಟಿಂಗ್‌ ಬಗ್ಗೆ ಯಾರೂ ಬಹಿರಂಗವಾಗಿ ಮಾತನಾಡುತ್ತಿಲ್ಲ. ಆದರೆ ಈ ಬಗ್ಗೆ ಎಲ್ಲೆಡೆ ಗುಸುಗುಸು ಇದೆ.
Last Updated 11 ಮೇ 2023, 19:31 IST
ಸೋಲು– ಗೆಲುವಿನ ಬೆಟ್ಟಿಂಗ್ ದಂಧೆ: ಶ್ರೀರಂಗಪಟ್ಟಣದಲ್ಲಿ ‘ಸೋಡಿ’, ಮಂಡ್ಯದಲ್ಲಿ ‘ಡಬಲ್‌’

ವಿಧಾನಸಭೆ ಚುನಾವಣೆ: ಅಡಿಕೆ–ತೆಂಗು ತೋಟ, ಚಿನ್ನ, ಕುರಿ, ಕೋಳಿ ಪಣಕ್ಕೆ!

ಮತದಾನಕ್ಕೆ ಕ್ಷಣಗಣನೆ ಆರಂಭವಾದ ಹೊತ್ತಿನಲ್ಲೇ ಯಾರು ಗೆಲ್ಲುತ್ತಾರೆ ಎಂಬ ವಿಷಯವಾಗಿ ರಾಜ್ಯದಾದ್ಯಂತ ಬೆಟ್ಟಿಂಗ್‌ ಭರಾಟೆಯೂ ಜೋರಾಗಿದೆ.
Last Updated 9 ಮೇ 2023, 19:38 IST
ವಿಧಾನಸಭೆ ಚುನಾವಣೆ: ಅಡಿಕೆ–ತೆಂಗು ತೋಟ, ಚಿನ್ನ, ಕುರಿ, ಕೋಳಿ ಪಣಕ್ಕೆ!

ಬೆಂಗಳೂರು ಗ್ರಾಮಾಂತರ ಕ್ಷೇತ್ರ ಫಲಿತಾಂಶ: ಮಾಗಡಿಯಲ್ಲಿ ಬೆಟ್ಟಿಂಗ್‌ ದಂಧೆ ಜೋರು

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬೆಟ್ಟಿಂಗ್‌ ದಂಧೆ ಜೋರಾಗಿ ನಡೆದಿದೆ. ಮೈತ್ರಿ ಅಭ್ಯರ್ಥಿ ಡಿ.ಕೆ.ಸುರೇಶ್‌ ಜಯಶಾಲಿಯಾಗುವುದು ಖಚಿತ ಕೆಲವರು ಬೆಟ್ಟಿಂಗ್‌ ಕಟ್ಟಿದ್ದಾರೆ. ಬಿಜೆಪಿ ಅಭ್ಯರ್ಥಿ ಅಶ್ವಥನಾರಾಯಣ ಗೆಲುವು ಖಚಿತ ಎಂದು ಕೆಲವರು ಬೆಟ್ಟಿಂಗ್‌ ಕಟ್ಟಿದ್ದಾರೆ. ₹1ಲಕ್ಷದಿಂದ ₹5ಲಕ್ಷದವರೆಗೆ ಬೆಟ್ಟಿಂಗ್‌ ನಡೆದಿದೆ.
Last Updated 3 ಮೇ 2019, 15:47 IST
ಬೆಂಗಳೂರು ಗ್ರಾಮಾಂತರ ಕ್ಷೇತ್ರ ಫಲಿತಾಂಶ: ಮಾಗಡಿಯಲ್ಲಿ ಬೆಟ್ಟಿಂಗ್‌ ದಂಧೆ ಜೋರು

ಚಾಮರಾಜನಗರ ಗೆಲುವು ಯಾರಿಗೆ; ಲೆಕ್ಕಾಚಾರ ಶುರು, ಅಲ್ಲಲ್ಲಿ ರಹಸ್ಯ ಬೆಟ್ಟಿಂಗ್‌

ರಾಜಕೀಯ ಭವಿಷ್ಯ ಮತಯಂತ್ರಗಳಲ್ಲಿ ಭದ್ರ
Last Updated 24 ಏಪ್ರಿಲ್ 2019, 12:24 IST
ಚಾಮರಾಜನಗರ ಗೆಲುವು ಯಾರಿಗೆ; ಲೆಕ್ಕಾಚಾರ ಶುರು, ಅಲ್ಲಲ್ಲಿ ರಹಸ್ಯ ಬೆಟ್ಟಿಂಗ್‌

ಬೆಟ್ಟಿಂಗ್ ವ್ಯವಹಾರ ಸುಳಿವು: ಎಲ್ಲೆಡೆ ಪೊಲೀಸ್ ಕಟ್ಟೆಚ್ಚರ

ರಾಜ್ಯದ ಲೋಕಸಭಾ ಕ್ಷೇತ್ರಗಳಲ್ಲಿ ಪ್ರತಿಷ್ಠಿತ ಕಣಗಳಲ್ಲೊಂದಾದ ತುಮಕೂರು ಕ್ಷೇತ್ರದಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಬಿಜೆಪಿ ಹಿರಿಯ ಮುಖಂಡ ಜಿ.ಎಸ್. ಬಸವರಾಜ್ ಅವರಲ್ಲಿ ಯಾರು ಗೆಲ್ಲಬಲ್ಲರು ಎಂಬ ಬಗ್ಗೆ ಬೆಟ್ಟಿಂಗ್ ಚಟುವಟಿಕೆ ತೆರೆಮರೆಯಲ್ಲಿ ಶುರುವಾಗಿದ್ದು, ಬೆಟ್ಟಿಂಗ್ ಬಾಜಿರಾಯರೂ ತಮ್ಮದೇ ಆದ ಜಾಲಗಳಲ್ಲಿ ಸಕ್ರಿಯರಾಗುತ್ತಿದ್ದಾರೆ ಎನ್ನಲಾಗಿದೆ.
Last Updated 20 ಏಪ್ರಿಲ್ 2019, 15:12 IST
ಬೆಟ್ಟಿಂಗ್ ವ್ಯವಹಾರ ಸುಳಿವು: ಎಲ್ಲೆಡೆ ಪೊಲೀಸ್ ಕಟ್ಟೆಚ್ಚರ
ADVERTISEMENT

ಮಂಡ್ಯದಲ್ಲಿ ಬೆಟ್ಟಿಂಗ್‌ ತಡೆಗೆ ತಂಡ ರಚನೆ

ಲೋಕಸಭೆ ಮತದಾನದ ನಂತರ ಕ್ಷೇತ್ರದಾದ್ಯಂತ ಆರಂಭವಾಗಿರುವ ಬೆಟ್ಟಿಂಗ್‌ ದಂಧೆ ತಡೆಯಲು ಪೊಲೀಸರು ಮುಂದಾಗಿದ್ದಾರೆ. ಜಿಲ್ಲಾ ಅಪರಾಧ ವಿಭಾಗದ (ಡಿಸಿಬಿ) ಇನ್‌ಸ್ಪೆಕ್ಟರ್‌ ನೇತೃತ್ವದಲ್ಲಿ ಐವರು ಪೊಲೀಸರ ತಂಡ ರಚಿಸಿದೆ.
Last Updated 20 ಏಪ್ರಿಲ್ 2019, 13:43 IST
ಮಂಡ್ಯದಲ್ಲಿ ಬೆಟ್ಟಿಂಗ್‌ ತಡೆಗೆ ತಂಡ ರಚನೆ
ADVERTISEMENT
ADVERTISEMENT
ADVERTISEMENT