ಸೋಮವಾರ, 7 ಜುಲೈ 2025
×
ADVERTISEMENT

Embryo

ADVERTISEMENT

Artificial Embryo Sac: ಕೃತಕ ಭ್ರೂಣಚೀಲ

Artificial Embryo Sac: ಇಂಗ್ಲೆಂಡಿನಲ್ಲಿ ವಿಜ್ಞಾನಿಗಳು ಭ್ರೂಣದ ಹೊರಗೆ ಪಾರದರ್ಶಕ ಪೊರೆಯನ್ನು ಯಶಸ್ವಿಯಾಗಿ ಬೆಳೆಸಿದ್ದಾರೆ
Last Updated 20 ಮೇ 2025, 23:23 IST
Artificial Embryo Sac: ಕೃತಕ ಭ್ರೂಣಚೀಲ

ಕೋಲಾರ: ಹೆಣ್ಣು ಕರುವಿಗಾಗಿ ಭ್ರೂಣ ವರ್ಗಾವಣೆ

20 ಹಸುಗಳ ಮೇಲೆ ಪ್ರಯೋಗ
Last Updated 2 ಜನವರಿ 2025, 6:06 IST
ಕೋಲಾರ: ಹೆಣ್ಣು ಕರುವಿಗಾಗಿ ಭ್ರೂಣ ವರ್ಗಾವಣೆ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆಯ ಶೌಚಾಲಯದ ಹಿಂದೆ ಹೆಣ್ಣು ಭ್ರೂಣ ಪತ್ತೆ

-
Last Updated 26 ಡಿಸೆಂಬರ್ 2024, 15:37 IST
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆಯ ಶೌಚಾಲಯದ ಹಿಂದೆ ಹೆಣ್ಣು ಭ್ರೂಣ ಪತ್ತೆ

ಚನ್ನಮ್ಮನ ಕಿತ್ತೂರು: ನಕಲಿ ವೈದ್ಯನ ಹೊಲದಲ್ಲಿ ಮೂರು ಭ್ರೂಣ ಪತ್ತೆ

ಬೆಳಗಾವಿ ನಗರದಲ್ಲಿ ಇತ್ತೀಚೆಗೆ ಸಿಕ್ಕಿಬಿದ್ದ ಶಿಶು ಮಾರಾಟ ಜಾಲದಲ್ಲಿ ಆರೋಪಿಯಾಗಿರುವ ಲಾಡಖಾನ್ (ರಿಯಾಜ್) ಕ್ಲಿನಿಕ್‌ನ ಅಬ್ದುಲ್‌ ಗಫಾರ್ ಲಾಡಖಾನ್ ಅವರು ಕೃಷಿ ಮಾಡಲು ಗುತ್ತಿಗೆ ಪಡೆದಿದ್ದ ಜಮೀನಿನಲ್ಲಿ ಮೂರು ಭ್ರೂಣಗಳು ಪತ್ತೆಯಾಗಿವೆ.
Last Updated 16 ಜೂನ್ 2024, 5:10 IST
ಚನ್ನಮ್ಮನ ಕಿತ್ತೂರು: ನಕಲಿ ವೈದ್ಯನ ಹೊಲದಲ್ಲಿ ಮೂರು ಭ್ರೂಣ ಪತ್ತೆ

ಭ್ರೂಣದ ಲಕ್ಷಣ ಏನು?

‘ಭ್ರೂಣ’ ಎಂದು ಯಾವಾಗ ಕರೆಯಬೇಕು? ‘ಪಿಂಡ’ ಎಂದು ಯಾವಾಗ ಕರೆಯಬೇಕು? ಹೊಸ ವ್ಯಾಖ್ಯೆಯೊಂದು ಸಿದ್ಧವಾಗಿದೆ...
Last Updated 29 ಆಗಸ್ಟ್ 2023, 23:30 IST
ಭ್ರೂಣದ ಲಕ್ಷಣ ಏನು?

ಪ್ಲಾಸ್ಟಿಕ್ ಚೀಲದಲ್ಲಿ ಭ್ರೂಣ: ವಾಹನ ಹರಿದು ಛಿದ್ರ

ಪ್ಲಾಸ್ಟಿಕ್ ಪೊಟ್ಟಣದಲ್ಲಿ ಸುತ್ತಿಡಲಾಗಿದ್ದ ಭ್ರೂಣದ ಮೇಲೆ ವಾಹನಗಳು ಹರಿದಾಡಿದ್ದು, ಇದರಿಂದಾಗಿ ಭ್ರೂಣದ ದೇಹ ಛಿದ್ರವಾಗಿ ಬಿದ್ದಿದ್ದ ಘಟನೆ ಅಮೃತಹಳ್ಳಿಯಲ್ಲಿ ನಡೆದಿದೆ. ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 4 ಮಾರ್ಚ್ 2023, 23:15 IST
ಪ್ಲಾಸ್ಟಿಕ್ ಚೀಲದಲ್ಲಿ ಭ್ರೂಣ: ವಾಹನ ಹರಿದು ಛಿದ್ರ

ಮರದ ಬುಡದಲ್ಲಿ ಭ್ರೂಣ ಪ‍ತ್ತೆ

ಭದ್ರಾವತಿ ನ್ಯೂಟೌನ್ ಗರ್ಲ್ಸ್ ಹೈಸ್ಕೂಲ್ ಪಕ್ಕದ ಮರದ ಬುಡದಲ್ಲಿ ಸೋಮವಾರ ಭ್ರೂಣ ಪತ್ತೆಯಾಗಿದೆ.
Last Updated 23 ಡಿಸೆಂಬರ್ 2019, 14:26 IST
fallback
ADVERTISEMENT

ಆಸ್ಪತ್ರೆಯ ಎಸ್‌ಟಿಪಿಯಲ್ಲಿ ಭ್ರೂಣ ಪತ್ತೆ

ಹೆಬ್ಬಾಳ ಬಳಿಯ ಆಸ್ಟರ್ ಸಿಎಂಐ ಆಸ್ಪತ್ರೆಯ ಕೊಳಚೆ ನೀರು ಶುದ್ಧೀಕರಣ ಘಟಕದಲ್ಲಿ (ಎಸ್‌ಟಿಪಿ) 4 ತಿಂಗಳ ಭ್ರೂಣ ಪತ್ತೆಯಾಗಿದ್ದು, ಆ ಸಂಬಂಧ ಕೊಡಿಗೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 8 ಡಿಸೆಂಬರ್ 2019, 19:30 IST
ಆಸ್ಪತ್ರೆಯ ಎಸ್‌ಟಿಪಿಯಲ್ಲಿ ಭ್ರೂಣ ಪತ್ತೆ

ಬೆಲ್ಲ ನೋಡಿ ಭಯವಾಯಿತು

‘ತಿಳಿವಳಿಕೆಯೇ ಪತನ’ ಎನ್ನುವಂತೆ ವಿಜ್ಞಾನವು ಹೆಣ್ಣನ್ನು ಇಂದು ಭ್ರೂಣಾವಸ್ಥೆಯಲ್ಲಿಯೇ ಕೊಲ್ಲುವತ್ತ ಬಂದು ನಿಂತಿದೆ. ಒಮ್ಮೊಮ್ಮೆ ಬೆಲ್ಲ ತಿನ್ನುವುದು ರೂಢಿ. ಮೊನ್ನೆ ಬೆಲ್ಲವನ್ನು ನೋಡಿದಾಗ ನಿಜಕ್ಕೂ ಭಯವಾಯಿತು.
Last Updated 18 ಜುಲೈ 2019, 19:45 IST
fallback

ಭ್ರೂಣಲಿಂಗ ಪತ್ತೆ: ಸಿಕ್ಕಿಬಿದ್ದ ವೈದ್ಯೆ

ಭ್ರೂಣದ ಲಿಂಗ ಪತ್ತೆ ಮಾಡಿ ವೈದ್ಯೆಯೊಬ್ಬರು ಸಿಕ್ಕಿಬಿದ್ದಿರುವುದು ರಾಜ್ಯದಲ್ಲಿ ಇದೇ ಮೊದಲು
Last Updated 31 ಜನವರಿ 2019, 20:15 IST
ಭ್ರೂಣಲಿಂಗ ಪತ್ತೆ: ಸಿಕ್ಕಿಬಿದ್ದ ವೈದ್ಯೆ
ADVERTISEMENT
ADVERTISEMENT
ADVERTISEMENT