ಗುರುವಾರ, 3 ಜುಲೈ 2025
×
ADVERTISEMENT

ENG vs AUS

ADVERTISEMENT

ICC Champions Trophy: ಟೂರ್ನಿಯ ಗರಿಷ್ಠ ಮೊತ್ತ ಕಲೆಹಾಕಿದ ಇಂಗ್ಲೆಂಡ್

ICC Champions Trophy: ಚಾಂಪಿಯನ್ಸ್‌ ಟ್ರೋಫಿ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ 352 ರನ್‌ಗಳ ಕಠಿಣ ಗುರಿ ನೀಡಿರುವ ಇಂಗ್ಲೆಂಡ್‌, ವಿಶೇಷ ದಾಖಲೆಯೊಂದನ್ನು ತನ್ನ ಹೆಸರಿಗೆ ಬರೆದುಕೊಂಡಿದೆ.
Last Updated 22 ಫೆಬ್ರುವರಿ 2025, 13:36 IST
ICC Champions Trophy: ಟೂರ್ನಿಯ ಗರಿಷ್ಠ ಮೊತ್ತ ಕಲೆಹಾಕಿದ ಇಂಗ್ಲೆಂಡ್

CT: ಲಾಹೋರ್ ಕ್ರೀಡಾಂಗಣದಲ್ಲಿ ಭಾರತದ ರಾಷ್ಟ್ರಗೀತೆ; ಮುಜುಗರಕ್ಕೀಡಾದ ಪಾಕಿಸ್ತಾನ

ICC Champions Trophy 2025: ಇಂಗ್ಲೆಂಡ್‌ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡಗಳು ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಇಂದಿನ ಪಂದ್ಯದಲ್ಲಿ ಮುಖಾಮುಖಿಯಾಗಿವೆ.
Last Updated 22 ಫೆಬ್ರುವರಿ 2025, 13:08 IST
CT: ಲಾಹೋರ್ ಕ್ರೀಡಾಂಗಣದಲ್ಲಿ ಭಾರತದ ರಾಷ್ಟ್ರಗೀತೆ; ಮುಜುಗರಕ್ಕೀಡಾದ ಪಾಕಿಸ್ತಾನ

ಆ್ಯಷಸ್ ಸರಣಿಯ ಆ್ಯಷಸ್‌ ಅಂತಿಮ ಟೆಸ್ಟ್‌: ಇಂಗ್ಲೆಂಡ್‌ ನೆರವಿಗೆ ಜೋ–ಜಾನಿ

ಮಧ್ಯಮ ಕ್ರಮಾಂಕದಲ್ಲಿ ಜೋ ರೂಟ್‌ ಮತ್ತು ಜಾನಿ ಬೇಸ್ಟೊ ಅವರ ಬಿರುಸಿನ ಬ್ಯಾಟಿಂಗ್‌ ನೆರವಿನಿಂದ ಇಂಗ್ಲೆಂಡ್‌ ತಂಡ ಆ್ಯಷಸ್ ಸರಣಿಯ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೂರನೇ ದಿನವಾದ ಶನಿವಾರ ಕುಸಿತದಿಂದ ಪಾರಾಯಿತು.
Last Updated 29 ಜುಲೈ 2023, 22:28 IST
ಆ್ಯಷಸ್ ಸರಣಿಯ ಆ್ಯಷಸ್‌ ಅಂತಿಮ ಟೆಸ್ಟ್‌: ಇಂಗ್ಲೆಂಡ್‌ ನೆರವಿಗೆ ಜೋ–ಜಾನಿ

ENG vs AUS Test | ನಾಲ್ಕನೇ ಟೆಸ್ಟ್ ಡ್ರಾ: ಆಸ್ಟ್ರೇಲಿಯಾಕ್ಕೆ ಆ್ಯಷಸ್‌ ಟ್ರೋಫಿ

ಆ್ಯಷಸ್ ಟೆಸ್ಟ್‌ ಕ್ರಿಕೆಟ್‌ ಸರಣಿಯ ನಾಲ್ಕನೇ ಪಂದ್ಯದ ಆಂತಿಮ ದಿನದಾಟ ಮಳೆಯಿಂದಾಗಿ ರದ್ದುಗೊಂಡಿತು. ಪಂದ್ಯ ಡ್ರಾದಲ್ಲಿ ಕೊನೆಗೊಂಡ ಕಾರಣ ಆಸ್ಟ್ರೇಲಿಯಾ, ಆ್ಯಷಸ್‌ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡಿತು.
Last Updated 23 ಜುಲೈ 2023, 19:30 IST
ENG vs AUS Test | ನಾಲ್ಕನೇ ಟೆಸ್ಟ್ ಡ್ರಾ: ಆಸ್ಟ್ರೇಲಿಯಾಕ್ಕೆ ಆ್ಯಷಸ್‌ ಟ್ರೋಫಿ

AUS vs ENG ಏಕದಿನ ಕ್ರಿಕೆಟ್ | ಮಲಾನ್ ಶತಕ ವ್ಯರ್ಥ; ಆಸ್ಟ್ರೇಲಿಯಾ ಜಯಭೇರಿ

ಮಿಂಚಿದ ವಾರ್ನರ್ ಸ್ಮಿತ್
Last Updated 17 ನವೆಂಬರ್ 2022, 20:15 IST
AUS vs ENG ಏಕದಿನ ಕ್ರಿಕೆಟ್ | ಮಲಾನ್ ಶತಕ ವ್ಯರ್ಥ; ಆಸ್ಟ್ರೇಲಿಯಾ ಜಯಭೇರಿ

3ನೇ ಪಂದ್ಯದಲ್ಲೂ ಮುಗ್ಗರಿಸಿದ ಇಂಗ್ಲೆಂಡ್; 'ಆ್ಯಷಸ್' ಗೆದ್ದ ಆಸ್ಟ್ರೇಲಿಯಾ

ಆಸ್ಟ್ರೇಲಿಯಾ ವೇಗಿ ಸ್ಕಾಟ್ ಬೊಲ್ಯಾಂಡ್ ಅವರ ಬಿಗುವಿನ ಬೌಲಿಂಗ್‌ ದಾಳಿಗೆ ತತ್ತರಿಸಿ ಇಂಗ್ಲೆಂಡ್ ತಂಡ ಆ್ಯಷಸ್ ಟೆಸ್ಟ್‌ ಸರಣಿಯ ಮೂರನೇ ಪಂದ್ಯದಲ್ಲಿ ಇನಿಂಗ್ಸ್‌ ಹಾಗೂ 14 ರನ್ ಅಂತರದಿಂದ ಸೋಲೊಪ್ಪಿಕೊಂಡಿತು.
Last Updated 28 ಡಿಸೆಂಬರ್ 2021, 5:35 IST
3ನೇ ಪಂದ್ಯದಲ್ಲೂ ಮುಗ್ಗರಿಸಿದ ಇಂಗ್ಲೆಂಡ್; 'ಆ್ಯಷಸ್' ಗೆದ್ದ ಆಸ್ಟ್ರೇಲಿಯಾ

ಆಸ್ಟ್ರೇಲಿಯಾಕ್ಕೆ ಅಲ್ಪ ಮುನ್ನಡೆ: ಮತ್ತೆ ಮುಗ್ಗರಿಸಿದ ಇಂಗ್ಲೆಂಡ್

ಎಂಸಿಜಿಯಲ್ಲಿ ವೇಗಿಗಳ ದರಬಾರು; ಆ್ಯಂಡರ್ಸನ್‌ಗೆ ನಾಲ್ಕು ವಿಕೆಟ್
Last Updated 27 ಡಿಸೆಂಬರ್ 2021, 12:05 IST
ಆಸ್ಟ್ರೇಲಿಯಾಕ್ಕೆ ಅಲ್ಪ ಮುನ್ನಡೆ: ಮತ್ತೆ ಮುಗ್ಗರಿಸಿದ ಇಂಗ್ಲೆಂಡ್
ADVERTISEMENT

ಆ್ಯಷಸ್ ಸರಣಿಯ ಎರಡನೇ ಟೆಸ್ಟ್: ಆಸ್ಟ್ರೇಲಿಯಾ ಆಧಿಪತ್ಯಕ್ಕೆ ಇಂಗ್ಲೆಂಡ್ ಪತನ

ಜೇ ರಿಚರ್ಡ್ಸನ್‌ಗೆ 5 ವಿಕೆಟ್‌; ಕ್ರಿಸ್ ವೋಕ್ಸ್, ಜೋಸ್‌ ಬಟ್ಲರ್‌ ದಿಟ್ಟ ಹೋರಾಟ
Last Updated 20 ಡಿಸೆಂಬರ್ 2021, 19:45 IST
ಆ್ಯಷಸ್ ಸರಣಿಯ ಎರಡನೇ ಟೆಸ್ಟ್: ಆಸ್ಟ್ರೇಲಿಯಾ ಆಧಿಪತ್ಯಕ್ಕೆ ಇಂಗ್ಲೆಂಡ್ ಪತನ

T-20 ವಿಶ್ವಕಪ್: ಇಂಗ್ಲೆಂಡ್‌ಗೆ ಆಸ್ಟ್ರೇಲಿಯಾ ಸವಾಲು

ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಏಯಾನ್ ಮಾರ್ಗನ್‌–ಆ್ಯರನ್ ಫಿಂಚ್ ಬಳಗ
Last Updated 29 ಅಕ್ಟೋಬರ್ 2021, 19:30 IST
T-20 ವಿಶ್ವಕಪ್: ಇಂಗ್ಲೆಂಡ್‌ಗೆ ಆಸ್ಟ್ರೇಲಿಯಾ ಸವಾಲು

ಅಭ್ಯಾಸದ ವೇಳೆ ತಲೆಗೆ ಪೆಟ್ಟು ಮಾಡಿಕೊಂಡಿದ್ದ ಸ್ಮಿತ್ 2ನೇ ಏಕದಿನ ಪಂದ್ಯಕ್ಕೆ ಲಭ್ಯ

ಅಭ್ಯಾಸದ ವೇಳೆ ತಲೆಗೆ ಚೆಂಡು ಬಡಿದ ಕಾರಣ, ಇಂಗ್ಲೆಂಡ್‌ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೆ ಅಲಭ್ಯರಾಗಿದ್ದಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ ಸ್ಟೀವ್ ಸ್ಮಿತ್, ಎರಡನೇ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ.
Last Updated 12 ಸೆಪ್ಟೆಂಬರ್ 2020, 12:12 IST
ಅಭ್ಯಾಸದ ವೇಳೆ ತಲೆಗೆ ಪೆಟ್ಟು ಮಾಡಿಕೊಂಡಿದ್ದ ಸ್ಮಿತ್ 2ನೇ ಏಕದಿನ ಪಂದ್ಯಕ್ಕೆ ಲಭ್ಯ
ADVERTISEMENT
ADVERTISEMENT
ADVERTISEMENT