ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Engineer

ADVERTISEMENT

Engineer's Day: ಅಭಿವೃದ್ಧಿಗೆ ಜೀವ ತುಂಬುವ ಎಂಜಿನಿಯರ್‌ಗಳು: PM ಮೋದಿ ಅಭಿನಂದನೆ

ಆಧುನಿಕ ಜಗತ್ತಿಗೆ ಜೀವ ತುಂಬುವ, ಅಭಿವೃದ್ಧಿಗಾಗಿ ಹೊಸತನ್ನು ಯೋಜಿಸುವವರು ಎಂಜಿನಿಯರ್‌ಗಳು. ಭಾರತ ಕಂಡ ಶ್ರೇಷ್ಠ ಇಂಜಿನಿಯರ್‌ಗಳಲ್ಲಿ ಒಬ್ಬರಾದ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಜನ್ಮದಿನವಾದ ಸೆ.15ರಂದು ಪ್ರತಿ ವರ್ಷ ‘ಎಂಜಿನಿಯರ್ಸ್‌ ಡೇ’ ಎಂದು ಆಚರಿಸಲಾಗುತ್ತದೆ.
Last Updated 15 ಸೆಪ್ಟೆಂಬರ್ 2024, 4:45 IST
Engineer's Day: ಅಭಿವೃದ್ಧಿಗೆ ಜೀವ ತುಂಬುವ ಎಂಜಿನಿಯರ್‌ಗಳು: PM ಮೋದಿ ಅಭಿನಂದನೆ

‘ಎಂಜಿನಿಯರ್ ಎಕ್ಸಲೆನ್ಸ್’ ಪ್ರಶಸ್ತಿಗೆ ಅರ್ಜಿ ಆಹ್ವಾನ

ಮೀಡಿಯಾ ವಿಷನ್‌ ಬೆಂಗಳೂರು ಹಾಗೂ ಬಸವ ಪರಿಷತ್‌ನಿಂದ ನೀಡುವ ‘ಎಂಜಿನಿಯರಿಂಗ್‌ ಎಕ್ಸಲೆನ್ಸ್‌–2024’ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾ ಗಿದೆ.
Last Updated 22 ಆಗಸ್ಟ್ 2024, 21:16 IST
‘ಎಂಜಿನಿಯರ್ ಎಕ್ಸಲೆನ್ಸ್’ ಪ್ರಶಸ್ತಿಗೆ ಅರ್ಜಿ ಆಹ್ವಾನ

ಪೊಲೀಸ್‌ ಕಿರುಕುಳ: ಹೈಕೋರ್ಟ್‌ನಲ್ಲಿ ಎಂಜಿನಿಯರ್ ಅಳಲು

ಸಾಗರದ ಕೆಪಿಟಿಸಿಎಲ್‌ನ ಸಹಾಯಕ ಎಂಜಿನಿಯರ್ ಅವರು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ಕೈಮುಗಿದು ಅಂಗಲಾಚಿದ ಘಟನೆಗೆ ಹೈಕೋರ್ಟ್‌ ಸಾಕ್ಷಿಯಾಯಿತು.
Last Updated 6 ಆಗಸ್ಟ್ 2024, 15:38 IST
ಪೊಲೀಸ್‌ ಕಿರುಕುಳ: ಹೈಕೋರ್ಟ್‌ನಲ್ಲಿ ಎಂಜಿನಿಯರ್ ಅಳಲು

ಹುಬ್ಬಳ್ಳಿ: ಎಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ

ಇಲ್ಲಿನ ಶಿರಡಿನಗರದ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ವೃತ್ತಿಪರ ಬಾಲಕರ ವಿದ್ಯಾರ್ಥಿನಿಲಯದ ಕೊಠಡಿಯಲ್ಲಿ ಬಿವಿಬಿ ಕಾಲೇಜಿನ ಎಂಜಿನಿಯರಿಂಗ್ ವಿದ್ಯಾರ್ಥಿ, ವಿಜಯಪುರ ಜಿಲ್ಲೆಯ ತಾಳಿಕೋಟೆಯ ರಾಕೇಶ ಶ್ರೀಶೈಲ ಜಂಬಲದಿನ್ನಿ (21) ಬುಧವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 11 ಜುಲೈ 2024, 14:18 IST
ಹುಬ್ಬಳ್ಳಿ: ಎಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ

ಹುಬ್ಬಳ್ಳಿ | BVB ಕಾಲೇಜು ವಿದ್ಯಾರ್ಥಿನಿಗೆ ಚಾಕು ಇರಿದು ಕೊಲೆ ಮಾಡಿದ ಸಹಪಾಠಿ

ಹುಬ್ಬಳ್ಳಿ: ನಗರದ ಬಿವಿಬಿ ಕಾಲೇಜು ಆವರಣದಲ್ಲಿ ಗುರುವಾರ ಸಂಜೆ ಸಹಪಾಠಿಯೇ ವಿದ್ಯಾರ್ಥಿನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ನಡೆದಿದೆ.
Last Updated 18 ಏಪ್ರಿಲ್ 2024, 15:28 IST
ಹುಬ್ಬಳ್ಳಿ | BVB ಕಾಲೇಜು ವಿದ್ಯಾರ್ಥಿನಿಗೆ ಚಾಕು ಇರಿದು ಕೊಲೆ ಮಾಡಿದ ಸಹಪಾಠಿ

ಎಸಿಸಿ ಸಿಮೆಂಟ್ ಕಾರ್ಖಾನೆಯ ಕಿರುಕುಳಕ್ಕೆ ಬೇಸತ್ತು ಎಂಜಿನಿಯರ್ ಆತ್ಮಹತ್ಯೆ

ವಾಡಿ (ಕಲಬುರಗಿ ಜಿಲ್ಲೆ): ಸ್ವಯಂ ನಿವೃತ್ತಿಗೆ ಎಸಿಸಿ ಸಿಮೆಂಟ್ ಕಾರ್ಖಾನೆಯ ಆಡಳಿತ ಮಂಡಳಿ ತೀವ್ರ ಒತ್ತಡ ಹಾಕಿ, ಮಾನಸಿಕ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿದ ಕಾರ್ಖಾನೆಯ ಎಂಜಿನಿಯರ್ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ನಡೆದಿದೆ.
Last Updated 7 ಡಿಸೆಂಬರ್ 2023, 5:46 IST
ಎಸಿಸಿ ಸಿಮೆಂಟ್ ಕಾರ್ಖಾನೆಯ ಕಿರುಕುಳಕ್ಕೆ ಬೇಸತ್ತು ಎಂಜಿನಿಯರ್ ಆತ್ಮಹತ್ಯೆ

₹ 1.20 ಲಕ್ಷ ಲಂಚ: ಕೆಐಎಡಿಬಿ ಎಂಜಿನಿಯರ್‌ಗಳ ಬಂಧನ

ಹಂಚಿಕೆಯಾಗಿದ್ದ ನಿವೇಶನದಲ್ಲಿ ಕಾರ್ಖಾನೆ ನಿರ್ಮಿಸಲು ಮಂಜೂರಾತಿ ನೀಡಲು ₹ 1.20 ಲಕ್ಷ ಲಂಚ ಪಡೆಯುತ್ತಿದ್ದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಇಬ್ಬರು ಎಂಜಿನಿಯರ್‌ಗಳನ್ನು ಲೋಕಾಯುಕ್ತ ಪೊಲೀಸರು ಗುರುವಾರ ಬಂಧಿಸಿದ್ದಾರೆ.
Last Updated 24 ನವೆಂಬರ್ 2023, 22:45 IST
₹ 1.20 ಲಕ್ಷ ಲಂಚ: ಕೆಐಎಡಿಬಿ ಎಂಜಿನಿಯರ್‌ಗಳ ಬಂಧನ
ADVERTISEMENT

ಬೆಂಗಳೂರು | ಆಗಸ್ಟ್‌ 11ರಿಂದ ಎಂಜಿನಿಯರ್‌ಗಳ ರಾಷ್ಟ್ರೀಯ ಸಮಾವೇಶ

ದಿ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರ್ಸ್‌ ಆಗಸ್ಟ್‌ 11 ಮತ್ತು 12ರಂದು ರಾಷ್ಟ್ರೀಯ ಸಮಾವೇಶ, ಪ್ರಶಸ್ತಿ ಪ್ರದಾನ ಮತ್ತು ತಿದ್ದುಪಡಿ ಮಾಡಿದ ಗಣಿ ನಿಯಮಗಳು ಮತ್ತು ಗಣಿಗಾರಿಕೆ ಉದ್ಯಮದ ಮೇಲೆ ಅದರ ಪ್ರಭಾವದ ಕುರಿತು ವಿಚಾರ ಸಂಕಿಣ ಆಯೋಜಿಸಿದೆ.
Last Updated 10 ಆಗಸ್ಟ್ 2023, 16:01 IST
ಬೆಂಗಳೂರು | ಆಗಸ್ಟ್‌ 11ರಿಂದ ಎಂಜಿನಿಯರ್‌ಗಳ ರಾಷ್ಟ್ರೀಯ ಸಮಾವೇಶ

ಕೇಂದ್ರದ ವಿವಿಧ ಇಲಾಖೆಗಳಲ್ಲಿ 1324 ಕಿರಿಯ ಎಂಜಿನಿಯರ್‌ ಹುದ್ದೆಗಳು

ಸಿಬ್ಬಂದಿ ನೇಮಕಾತಿ ಆಯೋಗವು (ಎಸ್‌ಎಸ್‌ಸಿ), ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ 1324 ಜ್ಯೂನಿಯರ್ ಎಂಜಿನಿಯರ್ (ಸಿವಿಲ್‌, ಮೆಕ್ಯಾನಿಕಲ್, ಎಲೆಕ್ಟ್ರಿಕಲ್‌) ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದೆ. ಈ ಕುರಿತು ಜುಲೈ 26 ರಂದು ಅಧಿಸೂಚನೆ ಹೊರಡಿಸಿದೆ.
Last Updated 9 ಆಗಸ್ಟ್ 2023, 22:47 IST
ಕೇಂದ್ರದ ವಿವಿಧ ಇಲಾಖೆಗಳಲ್ಲಿ 1324 ಕಿರಿಯ ಎಂಜಿನಿಯರ್‌ ಹುದ್ದೆಗಳು

ವಿಡಿಯೊ ಕಾಲ್‌ನಲ್ಲಿ ಹಿಂದಿಯಲ್ಲಿ ಮಾತು: ಅಪಾರ್ಥಗೊಂಡು ಟೆಕಿ ವಜಾಗೊಳಿಸಿದ ಕಂಪನಿ

ವಿಡಿಯೊ ಕಾಲ್‌ನಲ್ಲಿ ಹಿಂದಿಯಲ್ಲಿ ಮಾತನಾಡಿದ್ದಕ್ಕೆ ಅಪಾರ್ಥಗೊಂಡ ಕಂಪನಿಯು ವಜಾಗೊಳಿಸಿದೆ ಎಂದು ಭಾರತ ಮೂಲದ ಅಮೆರಿಕ ಉದ್ಯೋಗಿ ದೂರಿದ್ದಾರೆ.
Last Updated 1 ಆಗಸ್ಟ್ 2023, 11:38 IST
ವಿಡಿಯೊ ಕಾಲ್‌ನಲ್ಲಿ ಹಿಂದಿಯಲ್ಲಿ ಮಾತು: ಅಪಾರ್ಥಗೊಂಡು ಟೆಕಿ ವಜಾಗೊಳಿಸಿದ ಕಂಪನಿ
ADVERTISEMENT
ADVERTISEMENT
ADVERTISEMENT