ಗುರುವಾರ, 3 ಜುಲೈ 2025
×
ADVERTISEMENT

England Lions

ADVERTISEMENT

India A vs England Lions: ಕನ್ನಡಿಗ ಕೆ.ಎಲ್. ರಾಹುಲ್ ಶತಕ ಸಾಧನೆ

KL Rahul Century: ಇಂಗ್ಲೆಂಡ್ ಲಯನ್ಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್ ಶತಕ ಗಳಿಸಿ ಭರ್ಜರಿ ಪೂರ್ವ ತಯಾರಿ ನಡೆಸಿದ್ದಾರೆ.
Last Updated 6 ಜೂನ್ 2025, 15:43 IST
India A vs England Lions: ಕನ್ನಡಿಗ ಕೆ.ಎಲ್. ರಾಹುಲ್ ಶತಕ ಸಾಧನೆ

ಭಾರತ ‘ಎ’ ವಿರುದ್ಧದ ಇಂಗ್ಲೆಂಡ್ ಲಯನ್ಸ್‌ ತಂಡದಲ್ಲಿ ವೋಕ್ಸ್‌, ರಾಕಿ ಫ್ಲಿಂಟಾಫ್‌

ಇಂಗ್ಲೆಂಡ್‌ ತಂಡದ ಮಾಜಿ ಆಲ್‌ರೌಂಡರ್ ಆ್ಯಂಡ್ರೂ ಫ್ಲಿಂಟಾಫ್ ಅವರ ಪುತ್ರ ರಾಕಿ ಮತ್ತು ಫಿಟ್ನೆಸ್ ಮರಳಿ ಪಡೆದ ವೇಗದ ಬೌಲರ್ ಕ್ರಿಸ್‌ ವೋಕ್ಸ್ ಅವರು ಭಾರತ ‘ಎ’ ತಂಡದ ವಿರುದ್ಧ ನಾಲ್ಕು ದಿನಗಳ ಎರಡು ಪಂದ್ಯಗಳ ಸರಣಿ ಆಡಲಿರುವ ಇಂಗ್ಲೆಂಡ್ ಲಯನ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
Last Updated 21 ಮೇ 2025, 15:30 IST
ಭಾರತ ‘ಎ’ ವಿರುದ್ಧದ ಇಂಗ್ಲೆಂಡ್ ಲಯನ್ಸ್‌ ತಂಡದಲ್ಲಿ ವೋಕ್ಸ್‌, ರಾಕಿ ಫ್ಲಿಂಟಾಫ್‌

ಅಭ್ಯಾಸ ಪಂದ್ಯ: ಇಂಗ್ಲೆಂಡ್‌ ಲಯನ್ಸ್‌ ‌ವಿರುದ್ಧ ಭಾರತ 'ಎ' ತಂಡ ಮೇಲುಗೈ

ಆರಂಭಿಕ ಬ್ಯಾಟರ್‌ ರಜತ್‌ ಪಾಟಿದಾರ್‌ ಅವರ ಅಜೇಯ ಅರ್ಧಶತಕ ಮತ್ತು ಮಾನವ್‌ ಸುತಾರ್‌ ಅವರ ಪರಿಣಾಮಕಾರಿ ಬೌಲಿಂಗ್‌ ದಾಳಿಯ ನೆರವಿನಿಂದ ಭಾರತ ‘ಎ’ ತಂಡವು ಇಂಗ್ಲೆಂಡ್ ಲಯನ್ಸ್‌ ವಿರುದ್ಧದ ಎರಡು ದಿನಗಳ ಅಭ್ಯಾಸ ಪಂದ್ಯದಲ್ಲಿ ಮೊದಲ ದಿನವಾದ ಶುಕ್ರವಾರ ಮೇಲುಗೈ ಸಾಧಿಸಿದೆ.
Last Updated 12 ಜನವರಿ 2024, 15:13 IST
ಅಭ್ಯಾಸ ಪಂದ್ಯ: ಇಂಗ್ಲೆಂಡ್‌ ಲಯನ್ಸ್‌ ‌ವಿರುದ್ಧ ಭಾರತ 'ಎ' ತಂಡ ಮೇಲುಗೈ

ಕ್ರಿಕೆಟ್‌: ಇಂಗ್ಲೆಂಡ್‌ ತಂಡ ಬೆಂಬಲಿಸಲು ಮೈಸೂರಿಗೆ ಬಂದ ಅಭಿಮಾನಿಗಳು

ಗಂಗೋತ್ರಿ ಗ್ಲೇಡ್ಸ್‌ನಲ್ಲಿ ಭಾರತ ‘ಎ’ ವಿರುದ್ಧದ ಕ್ರಿಕೆಟ್‌ ಟೆಸ್ಟ್‌ ಪಂದ್ಯ
Last Updated 14 ಫೆಬ್ರುವರಿ 2019, 4:15 IST
ಕ್ರಿಕೆಟ್‌: ಇಂಗ್ಲೆಂಡ್‌ ತಂಡ ಬೆಂಬಲಿಸಲು ಮೈಸೂರಿಗೆ ಬಂದ ಅಭಿಮಾನಿಗಳು

ಕೆ.ಎಲ್‌.ರಾಹುಲ್ 13 ರನ್‌!

ಮಹಿಳೆಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿ ಅಮಾನತಾಗಿದ್ದ ಕೆ.ಎಲ್‌.ರಾಹುಲ್ ಶಿಕ್ಷೆ ಮುಗಿದು ಮೊದಲ ಪಂದ್ಯದಲ್ಲಿ 13 ರನ್‌ ಗಳಿಸಿ ಔಟಾಗಿದ್ದಾರೆ. ಇಲ್ಲಿ ನಡೆದ ಇಂಗ್ಲೆಂಡ್ ಲಯನ್ಸ್ ಎದುರಿನ ಐದು ಪಂದ್ಯಗಳ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ‘ಎ’ ತಂಡದ ಪರವಾಗಿ ಕಣಕ್ಕೆ ಇಳಿದ ಅವರು ನೀರಸ ಬ್ಯಾಟಿಂಗ್ ಮಾಡಿದರು. ಆದರೂ ತಂಡ 60 ರನ್‌ಗಳಿಂದ ಗೆದ್ದು 3–0 ಮುನ್ನಡೆ ಸಾಧಿಸಿತು.
Last Updated 27 ಜನವರಿ 2019, 20:15 IST
ಕೆ.ಎಲ್‌.ರಾಹುಲ್ 13 ರನ್‌!
ADVERTISEMENT
ADVERTISEMENT
ADVERTISEMENT
ADVERTISEMENT