ಮಂಗಳವಾರ, 9 ಜೂನ್ 2026
×
ADVERTISEMENT

Enivornment

ADVERTISEMENT

ಚಂದ್ರಕಾಂತ ವಡ್ಡು ಅವರ ವಿಶ್ಲೇಷಣೆ: ‘ಪ್ರಕೃತಿ’ ಎಚ್ಚರಿಸಿದೆ ಗಮನಿಸಿದಿರಾ?

India Climate Crisis: ಭಾರತದ ಸುಮಾರು 38 ಕೋಟಿ ಕಾರ್ಮಿಕರು ತೀವ್ರ ತಾಪಮಾನಕ್ಕೆ ಒಡ್ಡಿಕೊಳ್ಳುತ್ತಿದ್ದಾರೆ. 2030ರ ವೇಳೆಗೆ 20 ಕೋಟಿ ಜನರು ಮಾರಕ ಶಾಖದ ಪರಿಣಾಮಕ್ಕೆ ಈಡಾಗುವ ಸಾಧ್ಯತೆಯಿದೆ ಎಂದು ವರದಿ ಎಚ್ಚರಿಸಿದೆ.
Last Updated 3 ಮೇ 2026, 22:47 IST
ಚಂದ್ರಕಾಂತ ವಡ್ಡು ಅವರ ವಿಶ್ಲೇಷಣೆ: ‘ಪ್ರಕೃತಿ’ ಎಚ್ಚರಿಸಿದೆ ಗಮನಿಸಿದಿರಾ?

ಬೆಂಗಳೂರು |ಮಾಲಿನ್ಯ ತಡೆಗಟ್ಟದಿದ್ದರೆ ಕಾದಿದೆ ಸಂಕಷ್ಟ: ರೇವತಿ ಕಾಮತ್

ಮಾಲಿನ್ಯ ತಡೆಗಟ್ಟಿ, ಪರಿಸರ ರಕ್ಷಿಸದಿದ್ದರೆ ಭವಿಷ್ಯದಲ್ಲಿ ವಿಷಮ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಪರಿಸರ ಕಾರ್ಯಕರ್ತೆ ರೇವತಿ ಕಾಮತ್ ಕಳವಳ ವ್ಯಕ್ತಪಡಿಸಿದರು.
Last Updated 10 ಮೇ 2025, 15:44 IST
ಬೆಂಗಳೂರು |ಮಾಲಿನ್ಯ ತಡೆಗಟ್ಟದಿದ್ದರೆ ಕಾದಿದೆ ಸಂಕಷ್ಟ: ರೇವತಿ ಕಾಮತ್

ರೋರಿಕ್‌ ಎಸ್ಟೇಟ್‌: ಕ್ರಮ ಕೈಗೊಳ್ಳಲು ಕೇಂದ್ರ ಪರಿಸರ ಸಚಿವಾಲಯ ಸೂಚನೆ

ಬೆಂಗಳೂರಿನ ತಾತಗುಣಿಯಲ್ಲಿರುವ ದೇವಿಕಾರಾಣಿ ರೋರಿಕ್‌ ಎಸ್ಟೇಟ್‌ನಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ಅವಕಾಶ ನೀಡಬಾರದು ಎಂದು ಪರಿಸರ ಕಾರ್ಯಕರ್ತರೊಬ್ಬರು ಸಲ್ಲಿಸಿರುವ ಮನವಿಯ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಯು ರಾಜ್ಯ ಅರಣ್ಯ ಇಲಾಖೆಗೆ ಸೂಚಿಸಿದೆ.
Last Updated 14 ಫೆಬ್ರುವರಿ 2025, 13:12 IST
ರೋರಿಕ್‌ ಎಸ್ಟೇಟ್‌: ಕ್ರಮ ಕೈಗೊಳ್ಳಲು ಕೇಂದ್ರ ಪರಿಸರ ಸಚಿವಾಲಯ ಸೂಚನೆ

ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ: ಗಿಡ ನೆಟ್ಟ ನ್ಯಾಯಾಧೀಶರು

ಚಾಮರಾಜನಗರ: ‘ಪರಿಸರವನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಪ್ರತಿ ತಾಲ್ಲೂಕಿನಲ್ಲೂ 10 ಸಾವಿರ ಗಿಡಗಳನ್ನು ನೆಡುವ ಗುರಿ ಹೊಂದಲಾಗಿದೆ’ ಎಂದು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮತ್ತು ಸಿವಿಲ್‌ ನ್ಯಾಯಾಧೀಶರಾದ ಈಶ್ವರ್ ಬುಧವಾರ ಹೇಳಿದರು. 
Last Updated 5 ಜೂನ್ 2024, 16:28 IST
ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ: ಗಿಡ ನೆಟ್ಟ ನ್ಯಾಯಾಧೀಶರು

ಗಿಡ ಮರಗಳ ಪೋಷಣೆ: ಪರಿಸರ ಸಂರಕ್ಷಣೆಯ ಘೋಷಣೆ

ಜಿಲ್ಲೆಯಾದ್ಯಂತ ವಿಶ್ವ ಪರಿಸರ ದಿನಾಚರಣೆ, ಗಿಡ ನೆಟ್ಟು ಜಾಗೃತಿ ಸಂದೇಶ ಸಾರಿದ ಗಣ್ಯರು
Last Updated 5 ಜೂನ್ 2024, 16:27 IST
ಗಿಡ ಮರಗಳ ಪೋಷಣೆ: ಪರಿಸರ ಸಂರಕ್ಷಣೆಯ ಘೋಷಣೆ

ಚರ್ಚೆ: ಪ್ರವಾಸೋದ್ಯಮ ಉತ್ತೇಜನಕ್ಕೆ ‘ರೋಪ್‌ವೇ’– ಪ್ರಕಾಶ್‌ ಶೇಷರಾಘವಾಚಾರ್‌

ರಾಜ್ಯದ ವಿವಿಧ ಭಾಗಗಳಲ್ಲಿ ರೋಪ್‌ ವೇ ನಿರ್ಮಾಣ ಯೋಜನೆ ಸರಿಯಾದ ನಿರ್ಧಾರವೇ?
Last Updated 11 ಮಾರ್ಚ್ 2022, 18:41 IST
ಚರ್ಚೆ: ಪ್ರವಾಸೋದ್ಯಮ ಉತ್ತೇಜನಕ್ಕೆ ‘ರೋಪ್‌ವೇ’– ಪ್ರಕಾಶ್‌ ಶೇಷರಾಘವಾಚಾರ್‌

ಚರ್ಚೆ: ರೋಪ್‌ ವೇ ನಿರ್ಮಾಣ ಯೋಜನೆ–ವಿವೇಕವಿದ್ದರೆ ಅದನ್ನು ಕೈಬಿಡಿ; ಜೋಸೆಫ್ ಹೂವರ್

ರಾಜ್ಯದ ವಿವಿಧ ಭಾಗಗಳಲ್ಲಿ ರೋಪ್‌ ವೇ ನಿರ್ಮಾಣ ಯೋಜನೆ ಸರಿಯಾದ ನಿರ್ಧಾರವೇ?
Last Updated 11 ಮಾರ್ಚ್ 2022, 18:35 IST
ಚರ್ಚೆ: ರೋಪ್‌ ವೇ ನಿರ್ಮಾಣ ಯೋಜನೆ–ವಿವೇಕವಿದ್ದರೆ ಅದನ್ನು ಕೈಬಿಡಿ; ಜೋಸೆಫ್ ಹೂವರ್
ADVERTISEMENT

ವನ್ಯಜೀವಿಗಳ ಜಾಗದಲ್ಲಿ ಮಾನವನ ಹಸ್ತಕ್ಷೇಪ

ವನ್ಯಜೀವಿ ಸಪ್ತಾಹ
Last Updated 4 ಅಕ್ಟೋಬರ್ 2019, 19:45 IST
ವನ್ಯಜೀವಿಗಳ ಜಾಗದಲ್ಲಿ ಮಾನವನ ಹಸ್ತಕ್ಷೇಪ

ಜಲ ಸಂರಕ್ಷಣೆಗೆ ಶಾಹೀನ್ ವಿದ್ಯಾರ್ಥಿಗಳ ಅಭಿಯಾನ

ನಗರದಲ್ಲಿ ಸಸಿ ನೆಡುವಿಕೆ, ಮಳೆ ನೀರು ಕೊಯ್ಲು ಘಟಕಗಳಿಗೆ ಚಾಲನೆ
Last Updated 22 ಜುಲೈ 2019, 20:14 IST
ಜಲ ಸಂರಕ್ಷಣೆಗೆ ಶಾಹೀನ್ ವಿದ್ಯಾರ್ಥಿಗಳ ಅಭಿಯಾನ

ದಾನಿಗಳ ಒಲವು ಶಾಲೆಯ ಗೆಲುವು

ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲ್ಲೂಕು ಹೆಡಿಯಾಲದ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ಆವರಣದ ಒಳಗೆ ಹೋಗಲು ಗೇಟ್‌ ತೆಗೆದೆ. ಆದರೆ, ಶಾಲೆಯ ಕಟ್ಟಡವೇ ಕಾಣಿಸದಷ್ಟು ಮರ–ಗಿಡಗಳು ಬೆಳೆದು ನಿಂತಿದ್ದವು. ಗಿಡ–ಮರಗಳ ಟೊಂಗೆಗಗಳನ್ನು ಸರಿಸಿದಾಗ, ಅಂಗಳದಲ್ಲಿದ್ದ ಸಸ್ಯ ಶಾಮಲೆಯರ ಅವಿಭಕ್ತ ಕುಟುಂಬ ಕಂಡು ಮತ್ತಷ್ಟು ಬೆರಗಾದೆ !
Last Updated 17 ಜೂನ್ 2019, 19:30 IST
ದಾನಿಗಳ ಒಲವು ಶಾಲೆಯ ಗೆಲುವು
ADVERTISEMENT
ADVERTISEMENT
ADVERTISEMENT