ಪಿಜಿ ಅಲೈಡ್ ಹೆಲ್ತ್ ಸೈನ್ಸ್ ಪ್ರವೇಶ ಪರೀಕ್ಷೆ: ಸೆ.3ರಿಂದ ಅರ್ಜಿ ಸಲ್ಲಿಕೆ ಆರಂಭ
KEA PG Courses: ಎಂ.ಎಸ್.ಸಿ ನರ್ಸಿಂಗ್, ಎಂ.ಪಿ.ಟಿ, ಎಂ.ಫಾರ್ಮ ಸೇರಿದಂತೆ ಅಲೈಡ್ ಹೆಲ್ತ್ ಸೈನ್ಸ್ ಸ್ನಾತಕೋತ್ತರ ಕೋರ್ಸ್‌ಗಳಿಗೆ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಕೆ ಸೆ.3ರಿಂದ 14ರವರೆಗೆ ಆನ್‌ಲೈನ್ ಮೂಲಕ ಸಾಧ್ಯವಿದೆ ಎಂದು ಕೆಇಎ ತಿಳಿಸಿದೆLast Updated 1 ಸೆಪ್ಟೆಂಬರ್ 2025, 15:51 IST