ರೋರಿಚ್ ಎಸ್ಟೇಟ್‌ನಲ್ಲಿ ಪರಿಸರ ಪ್ರವಾಸೋದ್ಯಮ: ವರದಿಗೆ ಪರಿಸರ ಸಚಿವಾಲಯ ನಿರ್ದೇಶನ
ಅರಣ್ಯ ಸಂರಕ್ಷಣಾ ಕಾಯ್ದೆ– 1980 ಉಲ್ಲಂಘಿಸಿ ಈ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ವನ್ಯಜೀವಿ ಸಂರಕ್ಷಣಾವಾದಿ ಗಿರಿಧರ್ ಕುಲಕರ್ಣಿ ಅವರು ಸಚಿವಾಲಯಕ್ಕೆ ಜೂನ್ 31ರಂದು ದೂರು ನೀಡಿದ್ದರು.
Last Updated 12 ಫೆಬ್ರುವರಿ 2025, 15:41 IST