ಬೆಂಗಳೂರಿನಲ್ಲಿ ಆನ್ಲೈನ್ನಲ್ಲಿ ಔಷಧಿ ಮಾರಾಟ ಆರಂಭಿಸಿದ ಅಮೆಜಾನ್
ಸಾಮಾನ್ಯ ಬಳಕೆ ಹಾಗೂ ವೈದ್ಯರ ಸೂಚನೆಯ ಮೇರೆಗೆ ತೆಗೆದುಕೊಳ್ಳುವ ಔಷಧಿಗಳು, ಆರೋಗ್ಯ ಸಂಬಂಧಿಸಿದ ಸಾಧನಗಳು ಹಾಗೂ ಭಾರತದ ಸಾಂಪ್ರದಾಯಿಕ ಗಿಡಮೂಲಿಕೆಗಳನ್ನು ಅಮೆಜಾನ್ ಫಾರ್ಮಸಿ ಪೂರೈಸುತ್ತಿದೆ.Last Updated 14 ಆಗಸ್ಟ್ 2020, 13:57 IST